Friday, April 20, 2018
ಚಾಲೆಂಜಿಂಗ್ ಸ್ಟಾರ್​ ದರ್ಶನ್​ಗೆ ಸ್ನೇಹಿತರು ಅಂದ್ರೆ ಪ್ರಾಣ. ಇದನ್ನು ದರ್ಶನ ಸ್ವತಃ ಹಲವು ಸಂದರ್ಭಗಳಲ್ಲಿ ನಿರೂಪಿಸಿದ್ದಾರೆ. ಅಷ್ಟೇ ಅಲ್ಲ ಸಭೆ-ಸಮಾರಂಭಗಳಲ್ಲಿ ಹಲವು ಭಾರಿ ಹೇಳಿಕೊಂಡಿದ್ದಾರೆ. ಪ್ರತಿವರ್ಷ ದರ್ಶನ ಸೇರಿದಂತೆ ಅವರ ಜೊತೆ ಶಾಲಾ-ಕಾಲೇಜುಗಳಲ್ಲಿ ಓದಿದವರೆಲ್ಲ ಪರಸ್ಪರ ಭೇಟಿ ಮಾಡುವ ರಿಯೂನಿಯನ್​​ ಆಚರಿಸುತ್ತಾರೆ. ಇಂತಹುದೇ ರಿಯೂನಿಯನ್​ ಸಂದರ್ಭದಲ್ಲಿ ದಚ್ಚು ಸ್ನೇಹಿತರೆಲ್ಲ ಸೇರಿ ದರ್ಶನಗೆ ಹೂವಿನ ಉಡುಗೆ ತೊಡಿಸಿದ್ದು,...
ಸ್ಯಾಂಡಲವುಡ್​ನಲ್ಲಿ ದೊಡ್ಮನೆ ಕುವರ ಪವರ್ ಸ್ಟಾರ್​ ಪುನೀತ್ ರಾಜಕುಮಾರ್​​ ಸದಾ ವಿಭಿನ್ನ ಚಿತ್ರಗಳು ಹಾಗೂ ಲುಕ್​​ನಿಂದಲೇ ಚಿತ್ರರಸಿಕರ ಮನಗೆದ್ದ ಕಲಾವಿದ. ಇದೀಗ ಸ್ಯಾಂಡಲ್​ವುಡ್​ ಪವರ್ ಸ್ಟಾರ್​ ಪುನೀತ್​ ತಮ್ಮ ಹೊಸ ಚಿತ್ರಕ್ಕಾಗಿ ಹೇರ್​​ಸ್ಟೈಲ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಹೌದು ಪುನೀತ್​​ ಹೇರ್​ ಸ್ಟೈಲ್​ ಬದಲಾಯಿಸಿಕೊಂಡಿರುವ ಪೋಟೋ ಇದೀಗ ಸಖತ್​ ವೈರಲ್​ ಆಗಿದ್ದು, ಎಲ್ಲೆಡೆ ಸುದ್ದಿಯಾಗಿದೆ. ಅಂಜನಿಪುತ್ರ ಚಿತ್ರದ ಬಳಿಕ ಕಿರುತೆರೆಯಲ್ಲಿ...
ತಮ್ಮ ವಿರುದ್ಧ ಮತ್ತೊಮ್ಮೆ ಎಸ್​ಐಟಿ ವಿಚಾರಣೆ ನಡೆಸುವ ಮೂಲಕ ಪ್ರತಿಕಾರದ ರಾಜಕಾರಣ ನಡೆಸಲು ಮುಂಧಾಗಿರುವ ಸಿಎಂ ಸಿದ್ದರಾಮಯ್ಯ ವಿರುದ್ಧ ಮಾಜಿ ಸಚಿವ ಗಣಿಧಣಿ ಗಾಲಿ ಜನಾರ್ಧನ ರೆಡ್ಡಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ನಿಮಗೆ ಬಳ್ಳಾರಿಯಲ್ಲಿ ಒಬ್ಬ ಅಭ್ಯರ್ಥಿಯೂ ಸಿಗ್ತಿಲ್ಲ ಅದಕ್ಕೆ ನಮ್ಮ ಮನೆ ಬಾಗಿಲಿಗೆ ಬಂದು ನಿಂತಿದ್ದೀರಿ ಎಂದು ರೆಡ್ಡಿ ಸಿಎಂ ವಿರುದ್ಧ ಆಕ್ರೋಶ...
ರಾಜ್ಯದಲ್ಲಿ ಪ್ರಾಮಾಣಿಕ ಅಧಿಕಾರಿಗಳಿಗೇ ಉಳಿಗಾಲವಿಲ್ಲ ಎಂಬ ಕೂಗು ಜೋರಾಗಿರುವ ಬೆನ್ನಲ್ಲೇ ರಾಜ್ಯದಲ್ಲಿ ಭ್ರಷ್ಟ ಅಧಿಕಾರಿಗಳು ರಾಜಾರೋಷವಾಗಿ ಕೆಲಸ ಮಾಡುತ್ತಿರುವ ಸಂಗತಿ ಬೆಳಕಿಗ ಬಂದಿದೆ. ಹೌದು ಇಲ್ಲಿ ಭ್ರಷ್ಟ ಅಧಿಕಾರಿಗಳ ಆಟಾಟೋಪಕ್ಕೆ ಕಡಿವಾಣವೇ ಇಲ್ಲದಂತಾಗಿದ್ದು, ಅಮಾನತ್ತಾಗಿದ್ದರೂ ತಮ್ಮ ಹುದ್ದೆಯಲ್ಲೇ ಮುಂದುವರಿಯುತ್ತಿರೋದು ಅವರಿಗಿರುವ ರಾಜಕೀಯ ಪ್ರಭಾವಕ್ಕೆ ಸಾಕ್ಷಿ ಒದಗಿಸುತ್ತಿದೆ. ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕಾ ಅಭಿವೃದ್ದಿ ನಿಗಮದ (ಕೆಎಸ್...
ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವೆ ಭಾಷೆಗಾಗಿ ನಾಡು-ನುಡಿ-ನೀರಿಗಾಗಿ ಗಲಾಟೆ ನಡೆಯುತ್ತಲೇ ಇದೆ. ಅದರಲ್ಲೂ ಗಡಿನಾಡು ಬೆಳಗಾವಿಯಲ್ಲಂತೂ ಮಹಾರಾಷ್ಟ್ರ ಏಕೀಕರಣ ಸಮಿತಿಯವರಂತೂ ಒಂದಿಲ್ಲೊಂದು ಖ್ಯಾತೆ ತೆಗೆಯುತ್ತಲೇ ಇರುತ್ತದೆ. ಹೀಗಿರುವಾಗ ಮಹಾರಾಷ್ಟ್ರ ಸಚಿವರೊಬ್ಬರು ಕನ್ನಡಪ್ರೇಮ ತೋರಿದರೇ ಹೇಗಿರಬೇಡ. ಹೌದು ಇಂತಹದೊಂದು ಅಪರೂಪದ ಕ್ಷಣಕ್ಕೆ ಕರ್ನಾಟಕದ ಗಡಿನಾಡು ಬೆಳಗಾವಿ ಸಾಕ್ಷಿಯಾಯಿತು. https://youtu.be/nPWnzC0V88c ಬೆಳಗಾವಿಯ ತವಗ ಗ್ರಾಮದಲ್ಲಿರುವ ದುರ್ಗಾದೇವಿ ಮಂದಿರ ಉದ್ಘಾಟನೆಗೆ ಮಹಾರಾಷ್ಟ್ರದ...
ತೀವ್ರ ಕುತೂಹಲ ಕೆರಳಿಸಿದ್ದ ಕಾವೇರಿ ತೀರ್ಪು ಪ್ರಕಟವಾಗಿದ್ದು, ಕರ್ನಾಟಕದ ವಾದವನ್ನು ಭಾಗಶಃ ಒಪ್ಪಿರುವ ಸುಪ್ರೀಂಕೋರ್ಟ್ ಕರ್ನಾಟಕಕ್ಕೆ ಹೆಚ್ಚುವರಿಯಾಗಿ 14.5 ಟಿಎಂಸಿ ನೀರನ್ನು ನೀಡುವ ಕುರಿತು ಅನುಮೋದನೆ ನೀಡಿದೆ ಕರ್ನಾಟಕದ ಪಾಲಿನ ನೀರು ಹಂಚಿಕೆ ಹೆಚ್ಚಳ ಹಿನ್ನೆಲೆ. ಕಾವೇರಿ ಕೊಳ್ಳದ ಅಚ್ಚುಕಟ್ಟು ಪ್ರದೇಶ ವಿಸ್ತರಣೆಗೆ ಸುಪ್ರೀಂ ಒಪ್ಪಿಗೆ ನೀಡಿದೆ. 1924ರ ಒಪ್ಪಂದ ಅಸಂವಿಧಾನಿಕ ಅಲ್ಲ ಎಂದಿರುವ ಸುಪ್ರೀಂಕೋರ್ಟ್,...
ಸಿಎಂ ಸಿದ್ದರಾಮಯ್ಯ, ಕೆಲ ಸಚಿವರು ಸೇರಿದಂತೆ ಕಾಂಗ್ರೆಸ್​ನ ಪ್ರಮುಖ 22 ಮುಖಂಡರನ್ನು ಸೋಲಿಸಲು ಬಿಜೆಪಿ ಚಾಣಕ್ಯ ಅಮಿತ್ ಷಾ ಮಾಸ್ಟರ್ ಪ್ಲ್ಯಾನ್ ರೂಪಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಸೇರಿ ಕೆಲ ಸಚಿವರು, ಮುಖಂಡರ ಕ್ಷೇತ್ರಗಳನ್ನು ಗುರುತಿಸಿದ್ದು, ಈ ಕ್ಷೇತ್ರಗಳ ಬಗ್ಗೆ ವಿಶೇಷ ನಿಗಾವಹಿಸಿದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ತಂಡ ಈಗಾಗಲೇ ರಾಜ್ಯದಲ್ಲಿ ಪ್ರವಾಸ ಮಾಡಿದ್ದು,...
ಜೆಡಿಎಸ್ ಹೀರೋ, ಯಾವ ಸಿನೇಮಾ ನಟನಿಗೂ ಕಡಿಮೆ ಇಲ್ಲದ ಪ್ರಜ್ವಲ್ ರೇವಣ್ಣಗೆ ಟಿಕೆಟ್ ನೀಡಲು ಯಾಕೆ ಪರದಾಡಿಸಲಾಗ್ತಿದೆ ಎಂಬ ಕಾರ್ಯಕರ್ತರ ಪ್ರಶ್ನೆಗೆ ಉತ್ತರ ಸಿಕ್ಕಿದೆ.‌ ಇಂದು ರಾಜೀನಾಮೆ ನೀಡಿದ ಶಾಸಕ ಜಮೀರ್ ಅಹಮ್ಮದ್ ಖಾನ್, ಪ್ರಜ್ವಲ್ ರೇವಣ್ಣಗೆ ಟಿಕೆಟ್ ಯಾಕೆ ನಿರಾಕರಿಸಲಾಗ್ತಿದೆ ಎಂಬ ಗುಟ್ಟನ್ನು ಬಹಿರಂಗಪಡಿಸಿದರು. ಜೆಡಿಎಸ್ ನಲ್ಲಿ ಏನೇನೂ ಸರಿಯಿಲ್ಲ. ಈಗಾಗಲೇ ಖೂಬ ಒಂದು...
ಹಾಸನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎ. ಮಂಜು ಹಾಗೂ ಜಿಲ್ಲಾಧಿಕಾರಿ ರೋಹಿಣಿ ನಡುವಿನ ಸಮರ ಇನ್ನು ಮುಂದುವರಿದಿದೆ. ಹೌದು ಭ್ರಷ್ಟಾಚಾರದಲ್ಲಿ ಮುಳುಗಿ ಅಧಿಕಾರ ದುರ್ಬಳಕೆ ಮಾಡುತ್ತಿದ್ದ ಸಚಿವ ಎ. ಮಂಜುಗೆ ಇದೀಗ ರೋಹಿಣಿ ಸಿಂಧೂರಿ ಮತ್ತೊಂದು ಶಾಕ್​ ನೀಡಿದ್ದು, ಸಚಿವ ಎ.ಮಂಜು ವಿರುದ್ಧ ಎಫ್​,ಆಯ್​.ಆರ್ ದಾಖಲಾಗಿದ್ದು, ಯಾವುದೇ ಕ್ಷಣದಲ್ಲೂ ಸಚಿವ ಎ.ಮಂಜು ಬಂಧಿಸುವ ಸಾಧ್ಯತೆ ಇದೆ. ಸರ್ಕಾರಿ...
ಕಾರವಾರ: ವೈದ್ಯರಾದವರು ಅದು ಎಷ್ಟೇ ತರಬೇತಿ ಪಡೆದಕೊಂಡಿದ್ರು ಕೆಲವೊಂದು ಸಲ ಕಾಯಿಲೆಗೆ ಸರಿಯಾದ ಚಿಕಿತ್ಸೆ ನೀಡುವಲ್ಲಿ ವಿಫಲರಾಗಿ ರೋಗಿ ಜೀವನ ಪರ್ಯಂತ ಆ ರೋಗಿ ಕಾಯಿಲೆಯಿಂದ ಬಳಲುತ್ತಿರುವ, ಸಾವನ್ನಪ್ಪಿರುವ ಸಾಕಷ್ಟು ಪ್ರಕರಣಗಳು ನಮ್ಮ ಕಣ್ಣಮುಂದೆ ಬಂದು ಹೋಗತ್ತಾನೆ ಇರತ್ತೆ. ಆದ್ರೆ ಯಾವುದೇ ವೈದ್ಯಕೀಯ ತರಬೇತಿ ಪಡೆಯದೆ ಇರೋ ಅಕ್ಷರದ ಪರಿವೇ ಇಲ್ಲದ ಮಹಿಳೆಯೊಬ್ಬಳು ಸಾಯುವ...

ಜನಪ್ರಿಯ ಸುದ್ದಿ

ಕಾಂಗ್ರೆಸ್​ನಲ್ಲಿ ಭುಗಿಲೆದ್ದ ಟಿಕೇಟ್​ ಕಲಹ!

ಕಾಂಗ್ರೆಸ್​ ಅಭ್ಯರ್ಥಿಗಳ ಪಟ್ಟಿ ಫೈನಲ್ ಮಾಡೋ​​ ಹೊತ್ತಲ್ಲಿ ಆಕ್ರೋಶ ಭುಗಿಲೆದ್ದಿದೆ. ನಿಷ್ಠಾವಂತರಿಗೆ ಕಾಂಗ್ರೆಸ್​ ಪಕ್ಷದಿಂದಲೇ ಮಹಾಮೋಸ ಆಗ್ತಿದೆ ಅನ್ನೋ ಆಕ್ರೋಶ ಭುಗಿಲೇಳ್ತಿದೆ. ಪದ್ಮನಾಭ ನಗರದ ಟಿಕೇಟ್​ನ್ನು ಮಾಜಿ ಶಾಸಕ ಎಂ.ಶ್ರೀನಿವಾಸ್​ಗೆ ನೀಡಲು ಮುಂದಾಗಿರೋದಕ್ಕೆ...