Saturday, April 21, 2018
ಹೋಟೆಲ್ ನಲ್ಲಿ ಹೊಂಚು ಹಾಕಿ ವ್ಯಾನಿಟಿ ಬ್ಯಾಗ್ ಎಗರಿಸಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ನಗರದ ಬಾಲರಾಜ್ ಅರಸ್ ರಸ್ತೆಯಲ್ಲಿರುವ ಸಹ್ಯಾದ್ರಿ ಪೆಟ್ರೋಲ್ ಪಂಪ್ ಪಕ್ಕದಲ್ಲಿಯೇ ಇರುವ ಪವಿತ್ರ ಹೋಟೆಲ್ ನಲ್ಲಿ ಮಹಿಳೆಯೋರ್ವಳ ವ್ಯಾನಿಟಿ ಬ್ಯಾಗ್ ನ್ನು ಹೊಂಚು ಹಾಕಿ ಕಳುವು ಮಾಡಲಾಗಿದೆ. ಇಬ್ಬರು ಕಳ್ಳರ ಕೃತ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ. ಏ.3ರಂದು ಮಧ್ಯಾಹ್ನ ಸುಮಾರು 12ಗಂಟೆಗೆ ಮಮತಾ...
ಕರ್ನಾಟಕ ರಾಜಕಾರಣದಲ್ಲಿ ಸಂಚಲನ ಮೂಡಿಸಿರುವ ನೌಹೀರಾ ಶೇಕ್​ ನೇತೃತ್ವದ ಎಂಇಪಿ ಪಕ್ಷ ಮತ್ತಷ್ಟು ಬಲವಾಗತೊಡಗಿದೆ.  ಹೌದು ಎಂಇಪಿ ಪಕ್ಷಕ್ಕೆ ಇದೀಗ ತಾರಾಮೆರುಗು ಬಂದಿದ್ದು, ಬಿಗ್ ಬಾಸ್ ಖ್ಯಾತಿಯ ಹಾಗೂ ಕಿರುತೆರೆಯ ನಟಿ ನರ್ಸ್ ಜಯಲಕ್ಷ್ಮಿ ಇಂದು ಎಂಇಪಿ ಸೇರ್ಪಡೆಯಾಗಿದ್ದಾರೆ. ನಗರದ ಖಾಸಗಿ ಹೊಟೇಲ್​ನಲ್ಲಿ ನಡೆದ ಸಮಾರಂಭದಲ್ಲಿ ನರ್ಸ್​ ಜಯಲಕ್ಷ್ಮೀ ಎಂಇಪಿಗೆ ಸೇರಿದ್ದಾರೆ.  ಇನ್ನು ಸೇರ್ಪಡೆ ಸಮಾರಂಭದಲ್ಲಿ...
ಭದ್ರಾ ಮೇಲ್ದಂಡೆ ಯೋಜನೆಯ ಗುತ್ತಿಗೆ ನೀಡಿಕೆಯಲ್ಲಿ ನಾಲ್ಕು ಕೋಟಿ ರೂ.ಗಳನ್ನು ಅಂದು ಮುಖ್ಯಮಂತ್ರಿಯಾಗಿದ್ದ ಬಿ.ಎಸ್ ಯಡಿಯೂರಪ್ಪ ಲಂಚದ ರೂಪದಲ್ಲಿ ಪಡೆದಿದ್ದಾರೆ, ಇದು ಆದಾಯ ತೆರಿಗೆ ಇಲಾಖೆಯ ವರದಿಯಲ್ಲಿ ಬಹಿರಂಗಗೊಂಡಿದ್ದು ಯಡಿಯೂರಪ್ಪ ಹಾಗು ಇತರರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.  ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಕೇಂದ್ರದ ಆದಾಯ ತೆರಿಗೆ ಇಲಾಖೆಯ ದಾಖಲೆಯನ್ನು ಕಾಂಗ್ರೆಸ್ ಬಿಡುಗಡೆ...
ಸ್ಯಾಂಡಲ್​ವುಡ್​​​ನ ಹೆಬ್ಬುಲಿ ಕಿಚ್ಚ ಸುದೀಪ್​​​ ಕನ್ನಡ ಚಿತ್ರರಂಗದಲ್ಲಿ ಹೊಸ ಮೈಲುಗಲ್ಲಿಗೆ ಸಾಕ್ಷಿ ಆಗ್ತಿದ್ದಾರೆ. ಸುದೀಪ್​ ಕ್ರಿಕೆಟ್​​ನಲ್ಲಿ ಇದುವರೆಗೂ ಯಾವ ಇಂಡಸ್ಟ್ರಿಯೂ ಮಾಡದ ವಿಭಿನ್ನ ಪ್ರಯತ್ನವೊಂದನ್ನ ಚಂದನವನದಲ್ಲಿ ಕನ್ನಡ ಚಲನಚಿತ್ರ ಕಪ್ ಕ್ರಿಕೇಟ್ ಪಂದ್ಯಾವಳಿಯನ್ನ ಆಯೋಜಿಸಿದ್ದಾರೆ . ಈ ಪಂದ್ಯಾವಳಿಗೆ ಕೆಸಿಸಿಯ 6 ತಂಡಗಳು ಭರ್ಜರಿ ತಯಾರಿ ನಡೆಸುತ್ತಿದೆ. ಇಂದು ಬೆಂಗಳೂರಿನ ಜಿ ಟಿ ರೆಸಿಡೆಂಸಿ ಬಳಿ...
ಸೊರಬದಲ್ಲಿ ಅಣ್ಣ-ತಮ್ಮಂದಿರ ರಾಜಕಾರಣ ಜೋರಾಗಿದೆ. ಹೌದು ಮಧು ಬಂಗಾರಪ್ಪ ಮೇಲೆ ಕುಮಾರ ಬಂಗಾರಪ್ಪ ಸಾಕಷ್ಟು ಟೀಕೆ ಮಾಡಿದ ಬೆನ್ನಲ್ಲೇ ಇದೀಗ ಕುಮಾರ ಬಂಗಾರಪ್ಪ ಉಪಸ್ಥಿತಿಯಲ್ಲೇ ಮಧು ಬಂಗಾರಪ್ಪ ವಿರುದ್ಧ ತಾ.ಪಂ ಅಧ್ಯಕ್ಷೆಯೊಬ್ಬಳ್ಳು ಕಣ್ಣಿರಿಟ್ಟು ಆರೋಪ ಎಸಗಿದ ಘಟನೆ ಶಿವಮೊಗ್ಗದ ಸೊರಬದಲ್ಲಿ ನಡೆದಿದೆ. ಹೌದು ಸೊರಬದಲ್ಲಿ ಜೆಡಿಎಸ್​ನಿಂದಲೇ ತಾಲೂಕು ಪಂಚಾಯ್ತಿ ಅಧ್ಯಕ್ಷಯಾಗಿರುವ ನಯನ ಶ್ರೀಪಾದ್​ರವರು ಶಾಸಕ ಮಧು...
ಕರ್ನಾಟಕ ಕುರುಕ್ಷೇತ್ರದ ಹೊತ್ತಲ್ಲಿ ಸ್ಫೋಟಕ ಬೆಳವಣಿಗೆಯಾಗಿದೆ. ಹೌದು ಸಿಎಂ ಸಿದ್ಧರಾಮಯ್ಯ ಚುನಾವಣೆ ಹೊತ್ತಿನಲ್ಲೇ ಪ್ರತ್ಯೇಖ ಲಿಂಗಾಯತ್ ಧರ್ಮ ವಿಚಾರವನ್ನು ಎತ್ತಿ ಕೇಂದ್ರವನ್ನು ಇಕ್ಕಟ್ಟಿಗೆ ಸಿಲುಕಿಸುವ ಪ್ರಯತ್ನ ಮಾಡಿದ್ದರು. ಆದರೇ ಇದೀಗ ಸಿಎಂ ಸಿದ್ದು ತಂತ್ರವೇ ಸಿದ್ದರಾಮಯ್ಯನವರಿಗೆ ಮುಳುವಾಗುವ ಸಾಧ್ಯತೆ ಇದೆ. ಹೌದು ಸಿದ್ಧು ಧರ್ಮ ತಂತ್ರವನ್ನೇ ಕೇಂದ್ರ ಸರ್ಕಾರ ಮೂಲೆಗುಂಪು ಮಾಡಿದ್ದು ಲಿಂಗಾಯತರಿಗೆ ಧಾರ್ಮಿಕ ಅಲ್ಪಸಂಖ್ಯಾತ...
ಚುನಾವಣೆ ಘೋಷಣೆಯಾಗುತ್ತಿದ್ದಂತೆ ಬಿಜೆಪಿ ಮತ್ತು ಕಾಂಗ್ರೆಸ್​ನ ಘಟಾನುಘಟಿ ನಾಯಕರು ಟಿಕೇಟ್​ ಗಾಗಿ ಸರ್ಕಸ್​ ನಡೆಸಿದ್ದಾರೆ. ಹೀಗಿರುವಾಗಲೇ ಕಮಲ ಪಾಳಯದಲ್ಲಿ ಬೆಂಗಳೂರಿನ ಆರ್.ಆರ್.ನಗರದ ಟಿಕೇಟ್​​ ಗಾಗಿ ಬಿಎಸ್​ವೈ ಮತ್ತು ಸಂತೋಷಜೀ ನಡುವೆ ಫೈಟ್​ ಆರಂಭವಾಗಿದ್ದು, ಕಳಂಕಿತರಿಗೆ ಟಿಕೇಟ್​​ ನೀಡದಂತೆ ಬಿಎಸ್​ವೈ ಪಟ್ಟು ಹಿಡಿದಿದ್ದಾರೆ. ಹೌದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್​ವೈ ಹಾಗೂ ಸಂತೋಷಜೀ ನಡುವೆ ಆರ್.ಆರ್.ನಗರದ ಟಿಕೇಟ್​ ಹಂಚಿಕೆ...
ಸಲ್ಮಾನ್ ಖಾನ್ ಜೈಲೇನೋ ಆಯ್ತು. ಆದರೆ ಶಿಕ್ಷೆ ಮಾತ್ರ ನಿರ್ಮಾಪಕರಿಗೆ ! ಹೌದು. ಸಲ್ಮಾನ್ ಜೊತೆ ಸಿನೇಮಾಕ್ಕಾಗಿ ಕೋಟಿ ಕೋಟಿ ಹೂಡಿಕೆ ಮಾಡಿದ್ದ ನಿರ್ಮಾಪಕರು ಇದೀಗ ತಲೆಮೇಲೆ ಕೈಹೊತ್ತುಕೊಳ್ಳುವಂತಾಗಿದೆ.  ಸಲ್ಮಾನ್ ಖಾನ್ ಮುಖ್ಯಪಾತ್ರದಲ್ಲಿ ರೆಮೋ ಡಿಸೋಜಾ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ 'ರೇಸ್-3' ಸಿನಿಮಾದ ಚಿತ್ರೀಕರಣ ಬಹುತೇಕ ಮುಗಿದಿದೆ. ಶೇಕಾಡ 95% ರಷ್ಟು ಶೂಟಿಂಗ್ ಮುಗಿದಿರುವಾಗ ಸಲ್ಲುಗೆ...
ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಕಾಮನ್​ವೆಲ್ತ್​​​​ ಗೇಮ್ಸ್​​ನಲ್ಲಿ ಭಾರತಕ್ಕೆ ಮೊದಲ ಬೆಳ್ಳಿ ಪದಕ ಒಲಿದು ಬಂದಿದ್ದು, ಈ ಗೌರವವನ್ನು ಕರ್ನಾಟಕದ ಗುರುರಾಜ್ ಪೂಜಾರಿ ತಂದುಕೊಟ್ಟಿದ್ದಾರೆ ಎಂಬುದು ನಮ್ಮ ಹೆಮ್ಮೆ. ಹೌದು ಕುಂದಾಪುರದ ಗುರುರಾಜ್ ಪೂಜಾರಿ ಅವರು ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್‌ ಗೇಮ್ಸ್‌ 2018ರಲ್ಲಿ ಭಾರತಕ್ಕೆ ಮೊದಲ ಪದಕ ಗೆದ್ದುಕೊಟ್ಟಿದ್ದಾರೆ. ವೇಟ್‌ಲಿಫ್ಟಿಂಗ್‌ನ ಪುರುಷರ 56 ಕೆಜಿ ವಿಭಾಗದಿಂದ ಸ್ಪರ್ಧಿಸಿದ್ದ ಕರ್ನಾಟಕದ...
ರಾಜ್ಯ ವಿಧಾನಸಭಾ ಚುನಾವಣೆಯನ್ನು ಪಾರದರ್ಶಕವಾಗಿ ನಡೆಸುವಂತೆ ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡ ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದಾರೆ.  ಇಂದು ಚುನಾವಣಾ ಆಯೋಗ ಕಚೇರಿಯಲ್ಲಿ ಕೇಂದ್ರ ಚುನಾವಣಾ ಆಯುಕ್ತ ಓಂ ಪ್ರಕಾಶ್​ ರಾವತ್​ರನ್ನ ಹೆಚ್​ಡಿಡಿ ಭೇಟಿ ಮಾಡಿದ್ರು. ರಾವತ್ ಜೊತೆ ಕೆಲಕಾಲ ಮಾತುಕತೆ ನಡೆಸಿದ ದೇವೇಗೌಡ್ರು, ಪಾರದರ್ಶಕ ಚುನಾವಣೆಗೆ ಮನವಿ ಮಾಡಿಕೊಂಡ್ರು. ಅಲ್ದೇ ಇದೇ ವೇಳೆ ರಾಜ್ಯ ಗೃಹ...

ಜನಪ್ರಿಯ ಸುದ್ದಿ

ಶಿವಸೇನೆ ಸೈನಿಕರು ಅಖಾಡಕ್ಕೆ… ಕುರುಕ್ಷೇತ್ರದಲ್ಲಿ ಎಂಟ್ರಿಯಾದ 21 ಸೈನಿಕರು… ನಕಲಿ ಹಿಂದುತ್ವದ ವಿರುದ್ಧ ಸಮರ...

ರಾಜ್ಯ ವಿಧಾನಸಭೆ ಚುನಾವಣೆಗೆ ಅಧಿಕೃತವಾಗಿ ಶಿವಸೇನೆ ಅಖಾಡಕ್ಕಿಳಿದಿದೆ.‌ ‌21 ಅಭ್ಯರ್ಥಿಗಳ ತನ್ನ ಮೊದಲ ಪಟ್ಟಿ ಬಿಡುಗಡೆಯನ್ನು ಶಿವಸೇನೆ ನಾಯಕರಾದ ಸುರೇಶ್ ಲಾಂಡಗೆ, ಹಾಗೂ ಪ್ರಮೋದ ಮುತಾಲಿಕ, ಆಂದೋಲದ ಸಿದ್ಧಲಿಂಗ ಸ್ವಾಮಿ ಬಿಡುಗಡೆ ಮಾಡಿ...