Sunday, January 21, 2018
ಕೃಷ್ಣರಾಜ ವಿಧಾನಸಭಾ ಕ್ಷೇತ್ರ ಇವತ್ತಿನ ಕುರುಕ್ಷೇತ್ರದಲ್ಲಿ ನಾವು ಹೇಳೋದಕ್ಕೆ ಹೊರಟಿರೋ ಕ್ಷೇತ್ರ ಸಾಂಸ್ಕೃತಿ ನಗರಿ ಮೈಸೂರಿನ ಕೃಷ್ಣ ರಾಜ ವಿಧಾನಸಭಾ ಕ್ಷೇತ್ರ. ರಾಜಕೀಯವಾಗಿ ಅಲ್ಲದೇ ಇದ್ರೂ ಕೂಡಾ ಬೇರೆ ಬೇರೆ ಕಾರಣಗಳಿಗೆ ಈ ಕ್ಷೇತ್ರ ಸುದ್ದಿಯಾಗಿದೆ. ಸದ್ಯ ಕಾಂಗ್ರೆಸ್ ಕೈಯಲ್ಲಿರೋ ಈ ಕ್ಷೇತ್ರದಲ್ಲಿ ಈಗಿರೋ ರಾಜಕೀಯ ಸ್ಥಿತಿ ಏನು..ಈ ಬಾರಿಯ ಎಲೆಕ್ಷನ್ ನಲ್ಲಿ  ಏನಾಗಬಹುದು ಅನ್ನೋದನ್ನು...
ಅದೆಲ್ಲೋ ತುರ್ತು ಪರಿಸ್ಥಿತಿಯಲ್ಲಿ ಕಳೆದುಹೋದ ಅಣ್ಣ-ತಂಗಿಯರು ಮತ್ಯಾವಾಗಲೋ ಅಕಸ್ಮಾತಾಗಿ ಒಂದಾಗೋದನ್ನು ನಾವು ಸಿನಿಮಾಗಳಲ್ಲಿ ನೋಡಿರತಿವಿ. ಆದರೇ ಸಿನಿಮಾ ಕಥೆಯನ್ನೇ ನಾಚಿಸುವಂತೆ ಅಣ್ಣ-ತಂಗಿ ಇಬ್ಬರು ದಶಕಗಳ ನಂತ್ರ ಮತ್ತೆ ಒಂದಾದ ಅಪರೂಪದ ಘಟನೆ ಹಾಸನದಲ್ಲಿ ನಡೆದಿದೆ. ಬಾಲ್ಯದಲ್ಲೇ ಹೆತ್ತವರನ್ನ ಕಳೆದುಕೊಂಡು, ಸಂಬಂಧಿಕರಿಂದಲೂ ನಿರ್ಲಕ್ಷ್ಯಕ್ಕೆ ಒಳಗಾಗಿ ಬೀದಿ ಪಾಲಾಗಿದ್ದ ಅಣ್ಣ ತಂಗಿ ಇದೀಗ ಮತ್ತೆ ಒಂದಾಗಿದ್ದಾರೆ. ಬೇರೆ ಬೇರೆಯಾಗಿದ್ದ...
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಕೋಮುಸೂಕ್ಷ್ಮ ಪ್ರದೇಶ. ಚಿಕ್ಕ-ಪುಟ್ಟ ಕಾರಣಕ್ಕೂ ಇಲ್ಲಿ ಧರ್ಮಗಳ ನಡುವೆ ವೈಷಮ್ಯ ಗರಿಗೆದರುತ್ತದೆ. ಇದೀಗ ಈ ಪ್ರದೇಶದಲ್ಲಿ ನಡೆದಿದೆ ಎನ್ನಲಾದ ಅಂತರ ಧರ್ಮಿಯ ಪ್ರೇಮ ಪ್ರಕರಣವೊಂದು ಜಿಲ್ಲೆಯಾದ್ಯಂತ ಸಂಚಲನ ಮೂಡಿಸಿದ್ದು, ಕೊನೆಗೂ ಸೂಕ್ತ ಸಂದರ್ಭದಲ್ಲಿ ಎಚ್ಚೆತ್ತುಕೊಂಡ ಹಿಂದು ಕಾರ್ಯಕರ್ತರ ಕಾರ್ಯಾಚರಣೆಯಿಂದ ಪ್ರಕರಣ ಸುಖಾಂತ್ಯಗೊಂಡಿದೆ. ಮಂಗಳೂರು ಮೂಲದ ಹಿಂದು ಯುವತಿಯೊಬ್ಬಳು ಮುಸ್ಲಿಂ ಯುವಕ...
ಮೈಸೂರು ಹನುಮಜಯಂತಿ ಗಲಾಟೆ ವೇಳೆ ಸಂಸದ ಪ್ರತಾಪ್​ ಸಿಂಹರಿಂದ ನಿಷೇಧಾಜ್ಞೆ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್​ಆಯ್​ಆರ್​ನಲ್ಲಿ ಸೆಕ್ಷನ್​188 ಬಳಸಿರೋದಕ್ಕೆ ನ್ಯಾಯಾಲಯ ಅಸಮಧಾನ ವ್ಯಕ್ತಪಡಿಸಿದೆ. ಈ ಬಗ್ಗೆ ಪೊಲೀಸರನ್ನು ಪ್ರಶ್ನಿಸಿರುವ ನ್ಯಾಯಾಲಯ, ನಿಯಮ ಉಲ್ಲಂಘನೆ ಮಾಡಿ ಎಫ್​ಐಆರ್​​ನಲ್ಲಿ ಸೆಕ್ಷನ್ 188 ಬಳಸಲಾಗಿದೆ. ಡಿಸಿ ವಿಧಿಸಿದ್ದ ನಿಷೇಧಾಜ್ಞೆ ಉಲ್ಲಂಘಿಸಿದರೆ ಮಾತ್ರ ಸೆಕ್ಷನ್​ 188 ಹಾಕಲು ಸಾಧ್ಯ. ಮೊದಲು 188...
ಬೆಂಗಳೂರಿನಲ್ಲಿ ಕಾರ್ಪೋರೇಟರ್ರೊಬ್ಬರು ಆಚರಿಸಿದ ಈದ್ ಮಿಲಾದ್ ಹಬ್ಬ ವಿವಾದಕ್ಕೆ ಕಾರಣವಾಗಿದೆ. ಸಾಮಾಜಿಕ ಜಾಲತಾಣ ಸೇರಿದಂತೆ ಎಲ್ಲೆಡೆ ಕಾರ್ಪೋರೇಟರ್​​ ಮಾರಕಾಸ್ತ್ರಗಳ ಜೊತೆ ಕುಣಿದ ವಿಡಿಯೋ ವೈರಲ್​ ಆಗಿದ್ದು, ಸಾರ್ವಜನಿಕ ವಲಯದಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಬೆಂಗಳೂರಿನ ಜೆಜೆನಗರದ ಪಾದರಾಯನ ಪಾಳ್ಯದಲ್ಲಿ ಶನಿವಾರ ಘಟನೆ ನಡೆದಿದ್ದು, ಜೆಜೆನಗರ ಪಾದರಾಯಪಾಳ್ಯ ಕಾರ್ಪೋರೇಟರ್​ ಇಮ್ರಾನ್ ಪಾಷಾ ಹಬ್ಬದ ಬಳಿಕ ಮೆರವಣಿಗೆ ವೇಳೆ...
ರಾಷ್ಟ್ರೀಯ ಸುದ್ದಿ ವಾಹಿನಿಯೊಂದು ಕನ್ನಡಪರ ಸಂಘಟನೆಗಳ ಮೇಲೆ ಸನ್ನಿ ಲಿಯೋನ್ ಕಾರ್ಯಕ್ರಮಕ್ಕೆ ಹಣದ ಬೇಡಿಕೆಯಿಟ್ಟ ಆರೋಪ ಹೊರಿಸಿರೋದು ಇದೀಗ ರಾಜ್ಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಆದ್ರೆ ಖಾಸಗಿ ವಾಹಿನಿಯ ಆರೋಪವನ್ನು ಕರವೇಯ ಎರಡೂ ಬಣದ ಅಧ್ಯಕ್ಷರು ನಿರಾಕರಿಸಿದ್ದಾರೆ. ಸಧ್ಯ ಈಗ ರಾಷ್ಟ್ರೀಯ ವಾಹಿನಿಗಳ ಪ್ರಾಮಾಣಿಕತೆ ಮತ್ತು ಕನ್ನಡ ಸಂಘಟನೆಗಳ ಹೋರಾಟ ಚರ್ಚೆಯ ವಿಷಯವಾಗಿದೆ. ಸನ್ನಿಲಿಯೋನ್   ...
ಬೆಳ್ಳಂಬೆಳಗ್ಗೆ ತುಮಕೂರಿನ ಜಯನಗರದಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು, ಬೆಳಗ್ಗೆ 7 ಗಂಟೆ ಸುಮಾರಿಗೆ ನಗರಕ್ಕೆ ಎಂಟ್ರಿ ಕೊಟ್ಟ ಚಿರತೆ ಇಬ್ಬರ ಮೇಲೆ ಧಾಳಿ ನಡೆಸಿ ಗಾಯಗೊಳಿಸಿದೆ. ಇನ್ನು ಬೆಳ್ಳಂಬೆಳಗ್ಗೆ ಚಿರತೆ ಕಂಡು ಕಂಗಾಲಾದ ಸ್ಥಳೀಯರು ದಿಕ್ಕಾಪಾಲಾಗಿ ಓಡಿಹೋಗಿದ್ದು, ಚಿರತೆ ಪೊಲೀಸ್ ಠಾಣೆಯ ಪಕ್ಕದ ಮನೆಯೊಂದರ ಅಡುಗೆ ಕೋಣೆಗೆ ನುಗ್ಗಿದೆ. ಆ ಮನೆಯಲ್ಲಿ ಇಬ್ಬರು ಮಹಿಳೆಯರಿದ್ದು, ಅವರು ಚಿರತೆಯಿಂದ...
ರಾಜಕಾರಣಿಗಳು ಭೂಗಳ್ಳರು ಅನ್ನೋದು ಹಲವಾರು ಪ್ರಕರಣಗಳಲ್ಲಿ ಈಗಾಗಲೇ ಸಾಬೀತಾಗಿದೆ. ಇದೇ ರೀತಿ ಮಂಡ್ಯದ ಪ್ರಸಿದ್ಧ ಶ್ರೀರಂಗಪಟ್ಟಣ ಶ್ರೀರಂಗನಾಥಸ್ವಾಮಿ ದೇವಾಲಯಕ್ಕೆ ಸೇರಿದ ಭೂಮಿ ಕೂಡ ಒತ್ತುವರಿಯಾಗಿರೋದು ನ್ಯಾಯಾಲಯದ ವಿಚಾರಣೆ ವೇಳೆ ಸಾಬೀತಾಗಿದೆ. ಹೀಗಾಗಿ ಭೂಗಳ್ಳರಿಗೆ ನ್ಯಾಯಾಲಯದ ನೋಟಿಸ್ ಜಾರಿ ಮಾಡಿದೆ. ಶ್ರೀರಂಗಪಟ್ಟಣದ ಶ್ರೀರಂಗನಾಥಸ್ವಾಮಿ ದೇವಾಲಯಕ್ಕೆ ಸೇರಿದ ದಕ್ಷಿಣ ತಾಲ್ಲೂಕಿನಲ್ಲಿರುವ 880 ಎಕರೆ 37 ಗುಂಟೆ ಒತ್ತುವರಿ ಪ್ರಕರಣಕ್ಕೆ...
ಹಾಲಲ್ಲ ಹಾಲಾಹಲ ಹಲವರಿಗೆ ಬೆಳಿಗ್ಗೆ ಎದ್ದಾಕ್ಷಣ ಬಿಸಿ ಬಿಸಿ ಕಾಫಿ ಬೇಕೇಬೇಕು. ಮಕ್ಕಳ ಬೆಳವಣಿಗೆಗೂ ಹಾಲು ಅತ್ಯಾವಶ್ಯಕ. ಆದರೆ ಇನ್ನು ಇದು ಮಾರಕವಾಗುವ ಎಲ್ಲಾ ಲಕ್ಷಣಗಳೂ ಕಾಣಿಸ್ತಿವೆ. ಬೆಳಗ್ಗೆ ಎದ್ದು ಗಡಿಬಿಡಿಯಲ್ಲಾದ್ರೂ ಕಾಫಿ-ಟೀ, ಹಾಲು ಕುಡಿಯುತ್ತಿದ್ದವ್ರು ಇದೀಗ ಬೆಚ್ಚಿ ಬೀಳುವಂತಾಗಿದೆ. ಹೌದು, ನಿತ್ಯ ಬೆಳಗ್ಗೆ ಎದ್ದು ಅಮೃತ ಸಮಾನ ಅಂತ ಖರೀದಿಸಿ ತರ್ತಿದ್ದ ಹಾಲು ಇದೀಗ ವಿಷ...
ಐಟಿಸಿಟಿ ಬೆಂಗಳೂರಿನಲ್ಲಿ ಇಂದು ಕಳ್ಳರಿಗೆ ಸಂಕ್ರಾತಿ ಹಬ್ಬ. ಒಂದೇ ದಿನದಲ್ಲಿ ಮೂರು ಕಡೆ ಸರಗಳ್ಳತನವಾಗಿದೆ. ಕಪ್ಪು ಪಲ್ಸರ್ ಬೈಕಿನಲ್ಲಿ ಬಂದ ತಂಡ ಸರಗಳ್ಳತನ ಮಾಡಿ ಪಾರಾರಿಯಾಗಿದೆ. ಈ ಬಾರಿ ಸರಗಳ್ಳರು ಇನ್ಸ್ ಸ್ಪೆಕ್ಟರ್ ಮನೆಯನ್ನೂ ಬಿಡಲಿಲ್ಲ. ಹೆಚ್​ಎಂಟಿ ಬಡಾವಣೆಯಲ್ಲಿ ಇನ್ಸ್​ಪೆಕ್ಟರ್​​​ ಮಡದಿ ಸರ ದರೋಡೆ ಮಾಡಲಾಗಿದೆ. ಡಿಜಿ ಕಚೇರಿಯಲ್ಲಿ ಕೆಲಸ ಮಾಡ್ತಿರೋ ಇನ್ಸ್​ಪೆಕ್ಟರ್​​ ಕೆಂಚೇಗೌಡರ ಪತ್ನಿ...

ಜನಪ್ರಿಯ ಸುದ್ದಿ

ಚುನಾವಣಾ ಕುರುಕ್ಷೇತ್ರ 2018 – ಬಳ್ಳಾರಿ

ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರ ಇವತ್ತಿನ ಕುರುಕ್ಷೇತ್ರದಲ್ಲಿ ನಾವು ಹೇಳ್ತಿರೋದು ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದ ಬಗ್ಗೆ. ಸದ್ಯ ಕಾಂಗ್ರೆಸ್ ತೆಕ್ಕೆಯಲ್ಲಿರೋ ಈ ಕ್ಷೇತ್ರದಲ್ಲಾಗ್ತಿರೋ ರಾಜಕೀಯ ಬೆಳವಣಿಗೆಗಳೇನು? 2018ರ ಮಹಾಸಮರಕ್ಕೆ ಈ ಕ್ಷೇತ್ರದಲ್ಲಿ ರಾಜಕೀಯ...