Wednesday, January 24, 2018
ಕಾರ್ಯನಿಮಿತ್ತ ತೆರಳುತ್ತಿದ್ದಾಗ ಮಾರ್ಗಮಧ್ಯದಲ್ಲಿ ಮಧ್ಯಾಹ್ನದ ಭೋಜನ ಸವಿಯುತ್ತಿದ್ದ ಸರ್ಕಾರಿ ಶಾಲೆಯ ಮಕ್ಕಳ ಸ್ಥಿತಿಯನ್ನು ಕಂಡ ಐಎಎಸ್ ಅಧಿಕಾರಿ ತಾನೂ ಕೂಡ ಮಕ್ಕಳ ಜೊತೆ ಬೆರೆತು ಅದೇ ಶಾಲೆಯ ತಟ್ಟೆಯಲ್ಲಿ ಭೋಜನ ಸವಿದು, ಗುಣಮಟ್ಟ ಪರಿಶೀಲಿಸಿದರು.  ಚಿಕ್ಕಬಳ್ಳಾಪುರ ತಾಲ್ಲೂಕು ನಾಯನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ನಡೆಯಿತು. ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯತಿ ಸಿಇಓ ಗುರುದತ್...
ಮದುವೆ ಎಂಬ ಬಂಧನ ದೇವರು ಹುಟ್ಟಿದಾಗಲೆ ನಿಶ್ಚಯ ಮಾಡಿರ್ತಾನೆ ಎನ್ನೋದು ಹಿರಿಯರ ಮಾತು, ಸಮಾಜದಲ್ಲಿ ಇಂದು ಅದೆಷ್ಟೊ ಅಂಗವಿಕಲರು ಮದುವೆ ಆಗುವ ಮಹಾದಾಸೆ ಇದ್ರು ವೈಪಲ್ಯತೆಯಿಂದ ಮದುವೆ ಆಗದ ಸ್ಥಿತಿ ಅವರದ್ದಾಗಿರುತ್ತೆ, ಆದ್ರೆ ಇಲ್ಲೊಂದು ಕಡೆ ಕಿವುಡ ಮತ್ತು ಮೂಕ ಪ್ರೇಮಿಗಳು ಒಂದಾಗಿ ಹಸೆ ಮಣೆ ಏರಿದ್ದಾರೆ, ಈ ಮದುವೆ ಮನೆಯಲ್ಲಿ ಒಂದೆಡೆ ಭಾಗಶಃ...
ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ಬೆಂಗಳೂರು ಮಂದಿಗೆ ಇಲ್ಲಿದೆ ಸಿಹಿಸುದ್ದಿ. ಹೃದಯ ಸಂಬಂಧಿ ಕಾಯಿಲೆ ಇರೋರಿಗೆ ಉಚಿತ‌ ಸ್ಟಂಟ್ ಅಳವಡಿಸಲು ಬಿಬಿಎಂಪಿ ಮುಂದಾಗಿದೆ.  198 ವಾರ್ಡ್‌ಗಳಲ್ಲಿ ಹೃದಯ ಸಮಸ್ಯೆಗೊಳಗಾಗಿರುವ ಕಡು ಬಡವರಿಗೆ ಉಚಿತವಾಗಿ ಆ್ಯಂಜಿಯೋಪ್ಲಾಸ್ಟ್‌ ಹಾಗೂ ಸ್ಟಂಟ್‌ ಅಳವಡಿಸಲು ಬಿಬಿಎಂಪಿ ನೆರವು ನೀಡಲಿದೆ. ಪ್ರತಿ ವಾರ್ಡ್‌ನಲ್ಲಿ ಪಾಲಿಕೆ ಸದಸ್ಯರು ಇಬ್ಬರು ಅಥವಾ ಮೂವರು ಬಡವರನ್ನ ಗುರುತಿಸಿ...
ಸಹಜವಾಗಿಯೇ ಬೇರೆ-ಬೇರೆ ಪಕ್ಷಗಳಲ್ಲಿ ಗುರುತಿಸಿಕೊಂಡಿರುವ ರಾಜಕೀಯ ನಾಯಕರು ಒಬ್ಬರೊಬ್ಬರನ್ನು ಟೀಕಿಸುವುದು ಸಾಮಾನ್ಯ ಸಂಗತಿ. ಆದರೇ ಇದೇ ನಾಯಕರು ಯಾವುದಾದರೂ ಸಮಾರಂಭದಲ್ಲಿ ಮುಖಾಮುಖಿಯಾದಾಗ ಪರಸ್ಪರ ಖುಷಿಯಿಂದಲೇ ಒಬ್ಬರನ್ನೊಬ್ಬರು ಮಾತನಾಡಿಸುತ್ತಾರೆ. ಇಂತಹುದೇ ಘಟನೆಯೊಂದಕ್ಕೆ ಹಾಸನ ಕೂಡ ಸಾಕ್ಷಿಯಾಯಿತು. ಹೌದು ಮದುವೆ ಸಮಾರಂಭದಲ್ಲಿ ಮುಖಾಮುಖಿಯಾದ ರಾಜ್ಯ ಇಂದನ ಸಚಿವ ಡಿ.ಕೆ.ಶಿವಕುಮಾರ್ ಹಾಗೂ ಜೆಡಿಎಸ್​ ನಾಯಕ ಎಚ್.ಡಿ.ರೇವಣ್ಣ ಪರಸ್ಪರ ಪ್ರೀತಿ-ವಿಶ್ವಾಸದಿಂದ ಹಸ್ತಲಾಘವ...
ತಮ್ಮ ವಿರುದ್ಧ ಮತ್ತೊಮ್ಮೆ ಎಸ್​ಐಟಿ ವಿಚಾರಣೆ ನಡೆಸುವ ಮೂಲಕ ಪ್ರತಿಕಾರದ ರಾಜಕಾರಣ ನಡೆಸಲು ಮುಂಧಾಗಿರುವ ಸಿಎಂ ಸಿದ್ದರಾಮಯ್ಯ ವಿರುದ್ಧ ಮಾಜಿ ಸಚಿವ ಗಣಿಧಣಿ ಗಾಲಿ ಜನಾರ್ಧನ ರೆಡ್ಡಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ನಿಮಗೆ ಬಳ್ಳಾರಿಯಲ್ಲಿ ಒಬ್ಬ ಅಭ್ಯರ್ಥಿಯೂ ಸಿಗ್ತಿಲ್ಲ ಅದಕ್ಕೆ ನಮ್ಮ ಮನೆ ಬಾಗಿಲಿಗೆ ಬಂದು ನಿಂತಿದ್ದೀರಿ ಎಂದು ರೆಡ್ಡಿ ಸಿಎಂ ವಿರುದ್ಧ ಆಕ್ರೋಶ...
ಚುನಾವಣೆಗೆ ದಿನಗಣನೆ ಆರಂಭವಾಗುತ್ತಿದ್ದಂತೆ ಸಹಜವಾಗಿಯೇ ರಾಜಕೀಯ ನಾಯಕರು ಹಳ್ಳಿಗಳತ್ತ, ಮತದಾರರತ್ತ ಮುಖಮಾಡೋದು ಸಾಮಾನ್ಯ ಸಂಗತಿ. ಆದರೇ ಇಲ್ಲಿ ಜನರ ಭೇಟಿಗೆ ಹೋದ ಎಮ್​ಎಲ್​ಎ ಒಬ್ಬರು ಪ್ರಶ್ನೆ ಮಾಡಿದ ವ್ಯಕ್ತಿಯನ್ನೇ ಥಳಿಸಿದ್ದು, ಈ ವಿಡಿಯೋ ಇದೀಗ ವೈರಲ್ ಆಗಿದ್ದು, ಎಮ್​ಎಲ್​ಎ ದರ್ಪದ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ರಾಯಚೂರು ಗ್ರಾಮೀಣ ಶಾಸಕ ತಿಪ್ಪರಾಜು ಹೀಗೆ ದರ್ಪ ತೋರಿದ ಎಮ್​ಎಲ್​ಎ. ಬಿಜೆಪಿ...
ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪರ ಪರಿವರ್ತನಾ ರ್ಯಾಲಿ ಚಾಮರಾಜನಗರದ ಕೊಳ್ಳೆಗಾಲ ತಲುಪಿದ್ದು, ರ್ಯಾಲಿಗೆ ಪಕ್ಷದ ಭಿನ್ನಮತೀಯ ಚಟುವಟಿಕೆ ಸಖತ್ ಸ್ವಾಗತ ನೀಡಿದೆ. ಕೊಳ್ಳೆಗಾಲದಲ್ಲಿ ಇಬ್ಬರು ಬಿಜೆಪಿ ಅಭ್ಯರ್ಥಿಗಳಿದ್ದು, ಇಬ್ಬರೂ ಪರಿವರ್ತನಾ ರ್ಯಾಲಿಯಲ್ಲಿ ಕಿತ್ತಾಡಿಕೊಂಡಿದ್ದಾರೆ. ಕೊಳ್ಳೆಗಾಲ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಗೆ ಅಭ್ಯರ್ಥಿಗಳೇ ಸಮಸ್ಯೆಯಾಗಿದ್ದಾರೆ. ಕೆಜೆಪಿ ಮತ್ತು ಮೂಲ ಬಿಜೆಪಿ ಸಮಸ್ಯೆ ಇಲ್ಲಿ ತಲೆದೋರಿತ್ತು. ಕಳೆದ ವಿಧಾನಸಭಾ...
ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವೆ ಭಾಷೆಗಾಗಿ ನಾಡು-ನುಡಿ-ನೀರಿಗಾಗಿ ಗಲಾಟೆ ನಡೆಯುತ್ತಲೇ ಇದೆ. ಅದರಲ್ಲೂ ಗಡಿನಾಡು ಬೆಳಗಾವಿಯಲ್ಲಂತೂ ಮಹಾರಾಷ್ಟ್ರ ಏಕೀಕರಣ ಸಮಿತಿಯವರಂತೂ ಒಂದಿಲ್ಲೊಂದು ಖ್ಯಾತೆ ತೆಗೆಯುತ್ತಲೇ ಇರುತ್ತದೆ. ಹೀಗಿರುವಾಗ ಮಹಾರಾಷ್ಟ್ರ ಸಚಿವರೊಬ್ಬರು ಕನ್ನಡಪ್ರೇಮ ತೋರಿದರೇ ಹೇಗಿರಬೇಡ. ಹೌದು ಇಂತಹದೊಂದು ಅಪರೂಪದ ಕ್ಷಣಕ್ಕೆ ಕರ್ನಾಟಕದ ಗಡಿನಾಡು ಬೆಳಗಾವಿ ಸಾಕ್ಷಿಯಾಯಿತು. https://youtu.be/nPWnzC0V88c ಬೆಳಗಾವಿಯ ತವಗ ಗ್ರಾಮದಲ್ಲಿರುವ ದುರ್ಗಾದೇವಿ ಮಂದಿರ ಉದ್ಘಾಟನೆಗೆ ಮಹಾರಾಷ್ಟ್ರದ...
ರಾಷ್ಟ್ರಮಟ್ಟದಲ್ಲಿ ಸಿಲಿಕಾನ ಸಿಟಿಯ ಮಾನ ಹರಾಜು ಹಾಕಿದ್ದ ಬೆಳ್ಳಂದೂರು ಕೆರೆ ಮತ್ತೊಮ್ಮೆ ಸುದ್ದಿಯಾಗಿದ್ದು, ನಿನ್ನೆಯಿಂದಲೇ ಬೆಳ್ಳಂದೂರು ಕೆರೆಯಲ್ಲಿ ಬೆಂಕಿ ಕಾಣಿಸಿಕೊಂಡು ಆಕಾಶದೆತ್ತರಕ್ಕೆ ಉರಿಯುತ್ತಿದೆ. ಕಳೆದ 24 ಗಂಟೆಯಿಂದಲೂ ಉರಿಯುತ್ತಿರುವ ಬೆಂಕಿ ಆರ್ಮಿ ಪ್ರದೇಶಕ್ಕೂ ವ್ಯಾಪಿಸಿದ್ದು, ಅಗ್ನಿಶಾಮಕದಳ ಹಾಗೂ ಆರ್ಮಿಸಿಬ್ಬಂದಿ ಜಂಟಿಯಾಗಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಬೆಳ್ಳಂದೂರು ಕೆರೆಯ ಕಲುಷಿತ ನೀರಿನಲ್ಲಿ ಕಾಣಿಸಿಕೊಂಡ ಬೆಂಕಿ ಬಳಿಕ ಪಕ್ಕದ ಕೆರೆಯ ಹುಲ್ಲಿಗೂ...
ತಮ್ಮ ವಿವಾದಿತ ಹೇಳಿಕೆಗಳಿಂದಲೇ ಚರ್ಚೆಗೀಡಾಗಿರುವ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆಗೆ ಬಳ್ಳಾರಿಯಲ್ಲಿ ಇಂದು ಭಾರಿ ಪ್ರತಿಭಟನೆ ಎದುರಾಯಿತು. ಆದರೇ ಪ್ರತಿಭಟನೆಗೂ ತಮ್ಮ ಎಗ್ಗಿಲ್ಲದ ಭಾಷೆಯಿಂದಲೇ ಉತ್ತರಿಸಿದ ಸಚಿವ ಅನಂತಕುಮಾರ್, ಬೀದಿಯಲ್ಲಿ ನಿಂತು ನಾಯಿ ಬೊಗಳಿದರೇ ತಲೆಕೆಡಿಸಿಕೊಳ್ಳಲಾಗುತ್ತದೆಯೇ ಎಂದು ಪ್ರಶ್ನಿಸುವ ಮೂಲಕ ಹೊಸ ವಿವಾದ ಹುಟ್ಟುಹಾಕಿದ್ದಾರೆ. ಇದೀಗ ಅನಂತಕುಮಾರ್ ಹೆಗಡೆ ದಲಿತ ಸಂಘಟನೆಯನ್ನು ನಾಯಿಗಳು ಎಂದು ಸಂಬೋಧಿಸಿದ್ರಾ?...

ಜನಪ್ರಿಯ ಸುದ್ದಿ