Wednesday, January 24, 2018
ಸಿನೇಮಾ ರಂಗದ ಕಾಶಿ ಎಂದೇ ಪರಿಚಿತರಾಗಿರುವ ಕಾಶೀನಾಥ್ ಇಂದು ಹಲವು ನೆನಪುಗಳನ್ನು ಬಿಟ್ಟು ನಮ್ಮನ್ನಗಲಿದ್ದಾರೆ‌. ಪೌರಾಣಿಕ ಹಿನ್ನಲೆಯ, ಕಾದಂಬರಿ ಹಿನ್ನಲೆಯ ಸಿನೇಮಾಗಳೇ ಬರುತ್ತಿದ್ದ ಆ ದಿನಗಳಲ್ಲಿ ಕೌಟುಂಬಿಕ, ಪ್ರೇಮ ಪ್ರಸಂಗದ, ಹಾಸ್ಯ, ಮೊನಚಿನ ಸಿನೇಮಾವನ್ನು ನೀಡಿದವರು ಕಾಶೀನಾಥ್. ಕಾಕತಾಳೀಯ ಎಂಬಂತೆ ಅವರ ಅತ್ಯಂತ ಹೆಚ್ಚಿನ ಸಿನೇಮಾಗಳು ಅ ದಿಂದ ಪ್ರಾರಂಭವಾಗುತ್ತದೆ. ಅನಾಮಿಕ ಅನುಭವ, ಅನಂತನ ಅವಾಂತರ…ಹೀಗೆ...
ಈ ದೃಶ್ಯ ನೋಡಿದ್ರೆ ಯಾವುದೋ ಚಲನಚಿತ್ರದ ಚಿತ್ರೀಕರಣ ಅಂದ್ಕೋತಿರಾ. ಆದರೇ ಖಂಡಿತಾ ಇದು ಚಲನಚಿತ್ರದ ಚಿತ್ರೀಕರಣವಲ್ಲ. ಬದಲಾಗಿ ವ್ಯಕ್ತಿಯೊಬ್ಬನ ಮೇಲೆ ನಡೆದ ಮಾರಕ ಹಲ್ಲೆ. ಮತ್ತು ಜೀವ ಉಳಿಸಿಕೊಳ್ಳಲು ಆ ವ್ಯಕ್ತಿ ನಡೆಸಿದ ಹೋರಾಟದ ಚಿತ್ರಣ. ಹೌದು ಕೇರಳದ ತಿರುವನಂತಪುರಂನಲ್ಲಿ ನಡುರಸ್ತೆಯಲ್ಲೇ ಸಿಪಿಐ(ಎಂ) ಕಾರ್ಯಕರ್ತನ ಕೊಲೆಗೆ ಯತ್ನ ನಡೆದಿದೆ ಬೈಕ್​​ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಇನ್ನೊಂದು...
ಕುಮಟಾ: ಹಳ್ಳಿ ಹೈದ ಪ್ಯಾಟೆಗೆ ಬಂದ ಎನ್ನುವ ರಿಯಾಲಿಟಿ ಶೋನ ರನ್ನರ್ ಆಪ್ ಪಡೆದ ಭೌತೇಶ್ ತಮ್ಮೆಲ್ಲಾ ವಸ್ತುಗಳನ್ನು ಕಳೆದುಕೊಂಡು ಕುಮಟದಲ್ಲಿ ದಾರಿ ಕಾಣದೆ ತಿರುಗಾಡುತ್ತಿರುವಾಗ ದಾನಿಯೊರ್ವರು ಸಹಾಯಹಸ್ತ ಚಾಚಿದ ಘಟನೆ ನಡೆದಿದೆ. ರಸ್ತೆಯಲ್ಲಿ ಅಲೆದಾಡುತ್ತಿದ್ದಾಗ ಸ್ಥಳೀಯರು ಇವರನ್ನು ಪತ್ತೆ ಹಚ್ಚಿ ಊಟ ಮಾಡಿಲ್ಲ ಎಂದ ಕಾರಣ ಕುಮಟಾದ ಸ್ಥಳೀಯ ಆಸ್ಪತ್ರೆಯ ಕ್ಯಾಂಟೀನಲ್ಲಿ ಊಟವನ್ನು ಕೊಡಿಸಿದ್ದಾರೆ....
ಮೋಸ ಹೋಗುವವರು ಇರೋವರೆಗೂ ಮೋಸ ಮಾಡೋರು ಇರ್ತಾರೆ ಅನ್ನೋ ಮಾತು ಇಲ್ಲಿ ನಿಜವಾಗಿದೆ. ಅದಾಗಲೇ ಮದುವೆಯಾಗಿದ್ದ ವಂಚಕ ಖಾಸಗಿ ಬಸ್​​ ಚಾಲಕನೊರ್ವ ಎಂ.ಎ ಪದವೀಧರೆಯೊಂದಿಗೆ ಪ್ರೀತಿ-ಪ್ರೇಮದ ನಾಟಕವಾಡಿ ಆಕೆಯನ್ನು ಮದುವೆಯಾಗಿ ಇದೀಗ ಚಿತ್ರಹಿಂಸೆ ನೀಡಿ ಮನೆಯಿಂದ ಹೊರಹಾಕಿದ್ದು, ದಾರಿ ಕಾರಣ ಯುವತಿ ನ್ಯಾಯಕೋರಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾಳೆ. ತುಮಕೂರಿನ ಚಿಕ್ಕನಾಯಕನಹಳ್ಳಿ ಮಂಜುಳಾ ಹೀಗೆ ಮೋಸ ಹೋದ ಮಹಿಳೆ....
ಕಾರ್ಯನಿಮಿತ್ತ ತೆರಳುತ್ತಿದ್ದಾಗ ಮಾರ್ಗಮಧ್ಯದಲ್ಲಿ ಮಧ್ಯಾಹ್ನದ ಭೋಜನ ಸವಿಯುತ್ತಿದ್ದ ಸರ್ಕಾರಿ ಶಾಲೆಯ ಮಕ್ಕಳ ಸ್ಥಿತಿಯನ್ನು ಕಂಡ ಐಎಎಸ್ ಅಧಿಕಾರಿ ತಾನೂ ಕೂಡ ಮಕ್ಕಳ ಜೊತೆ ಬೆರೆತು ಅದೇ ಶಾಲೆಯ ತಟ್ಟೆಯಲ್ಲಿ ಭೋಜನ ಸವಿದು, ಗುಣಮಟ್ಟ ಪರಿಶೀಲಿಸಿದರು.  ಚಿಕ್ಕಬಳ್ಳಾಪುರ ತಾಲ್ಲೂಕು ನಾಯನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ನಡೆಯಿತು. ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯತಿ ಸಿಇಓ ಗುರುದತ್...
ಸ್ಯಾಂಡಲ್ ವುಡ್​​ನ ಇಬ್ಬರು ಖ್ಯಾತ ಹಾಸ್ಯನಟರಾದ ಮಂಡ್ಯ ರಮೇಶ್ ಹಾಗೂ ಸಾಧುಕೋಕಿಲ ಮೇಲೆ ಗುರುತರ ಆರೋಪವೊಂದು ಕೇಳಿಬಂದಿದ್ದು, ಮೈಸೂರಿನಲ್ಲಿ ಮಸಾಜ್​ ಪಾರ್ಲರ್​ ದಾಳಿ ವೇಳೆ ಬಂಧಿತಳಾದ ಯುವತಿ ತನ್ನನ್ನು ಸ್ಯಾಂಡಲ್ ವುಡ್​​​ನ ಇಬ್ಬರು ಖ್ಯಾತ ನಟರಾದ ಮಂಡ್ಯ ರಮೇಶ್ ಹಾಗೂ ಸಾಧುಕೋಕಿಲ ಬಳಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾಳೆ. ಈ ಆರೋಪ ಇದೀಗ ರಾಜ್ಯದಾದ್ಯಂತ ಸಂಚಲನ ಮೂಡಿಸಿದ್ದು,...
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಶುಕ್ರವಾರ ಬೆಳಿಗ್ಗೆ ಗೌರಿಬಿದನೂರಿನಿಂದ ಬಿಜೆಪಿ ಪರಿವರ್ತನಾ ಯಾತ್ರೆ ಆರಂಭಗೊಂಡಿದ್ದು ಅದಕ್ಕಾಗಿ ಹುಡುಗಿಯರಿಂದ ಅಶ್ಲೀಲ ಅರ್ಥವುಳ್ಳ ಅನಗತ್ಯ ಹಾಡಿಗೆ ಹುಡುಗಿಯರನ್ನು ಕುಣಿಸಲಾಗಿದೆ.  ಬಾಗೇಪಲ್ಲಿಯಲ್ಲಿ ಜನರನ್ನು ಸೆಳೆಯಲು ಬಿಜೆಪಿ ಮುಖಂಡ ಅರಿಕೆರೆ ಸಿ.ಕೃಷ್ಣಾರೆಡ್ಡಿ ಅವರು ಸಾರ್ವಜನಿಕ ಕಾರ್ಯಕ್ರಮಕ್ಕಾಗಿ ಸಿದ್ಧಪಡಿಸಿದ ವೇದಿಕೆಯಲ್ಲಿ ಬೆಳಿಗ್ಗೆಯಿಂದಲೇ ಆರ್ಕೆಸ್ಟ್ರಾದೊಂದಿಗೆ ಯುವತಿಯರ ನೃತ್ಯ ಆಯೋಜಿಸಿದ್ದಾರೆ. ಹುಡುಗಿಯರು ಮಾಧಕ ರೀತಿಯಲ್ಲಿ ಹೆಜ್ಜೆ ಹಾಕಿದ್ದಾರೆ. ಪಟ್ಟಣದ...
ಮೈಸೂರಿನಲ್ಲಿ ಹೆಂಗಸರ ಬಟ್ಟೆ ತೊಟ್ಟು ರಾತ್ರಿ ವೇಳೆ ಫ್ಲೆಕ್ಸ್ ಗಳಿಗೆ ಬಂಕಿ ಹಚ್ಚುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಇಂದು ಮುಂಜಾನೆ 4.30ರ ಸುಮಾರಿಗೆ ಅದ್ವೈತ ಫಿಲಂ ಇನ್ಸ್ ಟಿಟ್ಯೂಟ್ ನಲ್ಲಿ ಈ ಘಟನೆ ಸಂಭವಿಸಿದೆ. https://youtu.be/bob-eShAMmw ಹೆಂಗಸರ ಬಟ್ಟೆ ಧರಿಸಿ ಸಿನಿಮಾ ಪೊಸ್ಟರ್ ಸೇರಿ ವಿವಿಧ ಫ್ಲಕ್ಸ್ ಗಳಗೆ ಬೆಂಕಿ ಹಚ್ಚಿದ್ದಾನೆ. ಇತನನ್ನು ನೋಡಿದ ಸ್ಥಳೀಯರು ಪೊಲೀಸರಿಗೆ...
ಬಿಗ್ ಬಾಸ್ ವಿನ್ನರ್, ಸ್ವಯಂಘೊಷಿತ ಒಳ್ಳೆ ಹುಡುಗ ಪ್ರಥಮ್ ರಾಜಕೀಯಕ್ಕೆ ಬರುತ್ತಿದ್ದಾರೆ.  ರಾಜಕೀಯಕ್ಕೆ ಬರುತ್ತೇನೆ ಎಂದು ಘೋಷಿಸುವುದರ ಜೊತೆಗೆ ಯಾರು ಯಾರಿಗೆ ಯಾರನ್ನು ಆದರ್ಶವಾಗಿಟ್ಟುಕೊಳ್ಳಬೇಕು ಎಂಬ ಸೂತ್ರವನ್ನು ಮುಂದಿಟ್ಟಿದ್ದಾರೆ. ಹೌದು. ಬಿಗ್​​ಬಾಸ್​ ನಾಲ್ಕನೇ ಸೀಸನ್​​ ವಿನ್ನರ್​​​ ಪ್ರಥಮ್​​​​ ರಾಜಕೀಯಕ್ಕೆ ಎಂಟ್ರಿ ಕೊಡೋದು ಪಕ್ಕಾ ಆಗಿದೆ. ಸ್ವತಃ ಒಳ್ಳೆ ಹುಡುಗ ಪ್ರಥಮ್​​ ಈ ವಿಚಾರವನ್ನು ಬಹಿರಂಗ ಮಾಡಿದ್ದಾರೆ....
ಅಪಘಾತಗಳು ಕ್ಷಣಮಾತ್ರದಲ್ಲಿ ನಡೆದು ಹೋಗುತ್ತವೆ. ಹೀಗಾಗಿ ಕೆಲವೊಮ್ಮೆ ರಸ್ತೆಯಲ್ಲಿ ನಡೆದ ಅಪಘಾಗಳಲ್ಲಿ ಸರಿ-ತಪ್ಪು ನಿರ್ಧರಿಸೋದೆ ಕಷ್ಟವಾಗುತ್ತದೆ. ಅಂತಹುದೇ ಅಪಘಾತವೊಂದು ಚಿಕ್ಕಮಗಳೂರಿನಲ್ಲಿ ನಡೆದಿದ್ದು, ದಾರಿಹೋಕ ಮೇಲೆ ಕಾರೊಂದು ಎರಗಿ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಆದರೇ ದಾರಿಹೋಕ ಹೇಗೆ ಸಾವನ್ನಪ್ಪಿದ ಎಂಬುದೇ ತನಿಖಾದಿಕಾರಿಗಳಿಗೆ ಗೊತ್ತಾಗಿರಲಿಲ್ಲ. ಇದೀಗ ಸ್ಥಳದಲ್ಲಿ ಲಭ್ಯವಾದ ಸಿಸಿಟಿವಿ ಪೂಟೇಜ್​​ ಅಪಘಾತದ ತೀವ್ರತೆಯನ್ನು ಕಟ್ಟಿಕೊಟ್ಟಿದ್ದು, ನೋಡಿದರೇ ಬೆಚ್ಚಿ...

ಜನಪ್ರಿಯ ಸುದ್ದಿ