Sunday, January 21, 2018
ಸಜ್ಜನ ರಾಜಕಾರಣಿ ಮಲ್ಲಿಕಾರ್ಜುನ ಖರ್ಗೆ ಪುತ್ರ ಪ್ರಿಯಾಂಕ್ ಖರ್ಗೆ ದುರಾಹಂಕಾರದಿಂದ ವಿವಾದಕ್ಕೀಡಾಗಿದ್ದಾರೆ. ಚಿತ್ತಾಪುರ ವಿಧಾನಸಭಾ ಕ್ಷೇತ್ರದ ಶಾಸಕರೂ ಆಗಿರುವ ಪ್ರವಾಸೋಧ್ಯಮ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ದ ಕಾಂಗ್ರೆಸ್ ಶಾಸಕ ಮಾಲೀಕಯ್ಯ ಗುತ್ತೇದಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇತ್ತಿಚೆಗೆ ಮಾಲೀಕಯ್ಯ ಗುತ್ತೇದಾರ್ ಪ್ರತಿನಿಧಿಸುವ ಅಫ್ಜಲ್ ಪುರ ವಿಧಾನಸಭಾ ಕ್ಷೇತ್ರಕ್ಕೆ ಬಂದಿದ್ದ ಪ್ರಿಯಾಂಕ್ ಖರ್ಗೆ, ಮುಂದಿನ ಚುನಾವಣೆಯಲ್ಲಿ ಅಫ್ಜಲ್...
ಆ ಶಾಸಕರ ವಿರುದ್ಧ ನಕಲಿ ಜಾತಿ ಪ್ರಮಾಣಪತ್ರದ ಆರೋಪ ಕೇಳಿಬಂದಿತ್ತು. ಹೀಗಿರುವಾಗಲೇ ಶಾಸಕರು ತಮ್ಮ ದರ್ಪ ತುಂಬಿದ ಮಾತಿನಿಂದ ವಿವಾದ ಸೃಷ್ಟಿಸಿದ್ದು, ದಲಿತ ಮುಖಂಡರನ್ನು ತಮ್ಮ ಪಾದರಕ್ಷೆಗೆ ಹೋಲಿಸುವ ಮೂಲಕ ದಲಿತ ಮುಖಂಡರ ಆಕ್ರೋಶಕ್ಕೆ ತುತ್ತಾಗಿದ್ದಾರೆ.  ಕೋಲಾರ ಜಿಲ್ಲೆ ಮುಳಬಾಗಿಲು ಕ್ಷೇತ್ರದ ಪಕ್ಷೇತರ ಶಾಸಕ ಕೊತ್ತೂರು ಜಿ.ಮಂಜುನಾಥ್​ ವಿರುದ್ಧ ನಕಲಿ ಜಾತಿ ಪ್ರಮಾಣ ಪತ್ರದ ಆರೋಪ...
ಚುಮು-ಚುಮು ಚಳಿಗೆ ಮಡಿಕೇರಿ ನೋಡೋದೆ ಒಂದು ಚೆಂದ.ಚಳಿಗಾಲದಲ್ಲಿ ಸಹಜವಾಗಿಯೇ ಕೊಡಗಿನತ್ತ ಮುಖಮಾಡುವ ಪ್ರವಾಸಿಗರ ಸಂಖ್ಯೆ ಹೆಚ್ಚು. ಆದರೇ ಟಿಪ್ಪು ಜಯಂತಿ ಭಯದಿಂದ ಕೊಡಗು ಜಿಲ್ಲೆಯ ಪ್ರವಾಸಿತಾಣಗಳು ಪ್ರವಾಸಿಗರಿಲ್ಲದೇ ಭಣಗುಡುತ್ತಿದೆ. ಕೊಡಗು ಪ್ರವಾಸಪ್ರಿಯರ ಮೆಚ್ಚಿನ ತಾಣ. ಹೀಗಾಗಿ ಸಹಜವಾಗಿಯೇ ವಿಕೆಂಡ್​​ನಲ್ಲಿ ಜನರು ಮನಸ್ಸಿನ ಒತ್ತಡ ಕಳೆದುಕೊಂಡು ರಿಲ್ಯಾಕ್ಸ್​ ಆಗಲು ಮಡಿಕೇರಿಯ ದಟ್ಟ ಹಸಿರು, ಜಲಪಾತಗಳ ಮಡಿಲಿಗೆ ಹೋಗುತ್ತಾರೆ....
ವಿಜಯಪುರಲ್ಲಿ ಶಾಲಾ ಬಾಲಕಿ ದಾನಮ್ಮ ಮೇಲೆ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆಯನ್ನ ಖಂಡಿಸಿ ಹಾಸನದಲ್ಲಿ ಕಿಚ್ಚನ ಅಭಿಮಾನಿಗಳು ಕ್ಯಾಂಡಲ್ ಲೈಟ್ ಪ್ರತಿಭಟನೆ ಮಾಡಿದರು. ನಗರದ ಎಂ ಜಿ ರಸ್ತೆಯಲ್ಲಿರುವ ಗಾಂಧಿ ಪ್ರತಿಮೆಯ ಬಳಿ 50ಕ್ಕೂ ಹೆಚ್ಚು ಮಂದಿ ಕ್ಯಾಂಡಲ್ ಬೆಳಗಿಸಿ ಆಗಲಿದ ದಾನಮ್ಮ ಆತ್ಮಕ್ಕೆ ಶಾಂತಿ ಕೋರಿದರು. https://youtu.be/pkM0jmDcq74 ಬಳಿಕ ಹೇಮಾವತಿ ಪ್ರತಿಮೆವರೆಗೂ ಕಾಲ್ನಡಿಗೆ ಮೂಲಕ ತೆರಳಿ...
ಹಿಂದೂ ಸಂಘಟನೆಗಳ ವಿರುದ್ಧ ಈಗಾಗಲೇ ಸಿಎಂ ಸಿದ್ದರಾಮಯ್ಯ ಕೆಂಗಣ್ಣು ಬೀರಿರುವ ಬೆನ್ನಲ್ಲೇ ರಾಜ್ಯಕ್ಕೆ ಮತ್ತೊಂದು ಸಂಘಟನೆ ಕಾಲಿಡಲು ಕ್ಷಣಗಣನೆ ನಡೆದಿದೆ. ಹೌದು ಕರ್ನಾಟಕಕ್ಕೆ ಅಧಿಕೃತ ಎಂಟ್ರಿಗೆ ಶಿವಸೇನೆ ಸಜ್ಜಾಗಿದ್ದು, ಇದೇ ಜನವರಿ 12 ರಂದು ಹುಬ್ಬಳ್ಳಿಯಲ್ಲಿ ಕರ್ನಾಟಕ ಶಿವಸೇನೆ ಕಾರ್ಯಾರಂಭ ಮಾಡಲಿದೆ. ಹುಬ್ಬಳ್ಳಿಯಲ್ಲಿ ಅಧಿಕೃತವಾಗಿ ಜನವರಿ 12 ರಂದು ಕರ್ನಾಟಕ ಶಿವಸೇನೆ ಉದ್ಘಾಟನೆಯಾಗಲಿದ್ದು, ಆರಂಭದಲ್ಲಿ ಪ್ರಮೋದ...
ಮಹತ್ವದ ಬೆಳವಣಿಗೆಯೊಂದರಲ್ಲಿ ಸ್ಯಾಂಡಲವುಡ್​​ ನಟ ಸುದೀಪ್ ಸಿಎಂ ಸಿದ್ದರಾಮಯ್ಯರನ್ನು ಭೇಟಿ ಮಾಡಿದ್ದು, ಈ ಭೇಟಿ ಸಾಕಷ್ಟು ಕುತೂಹಲ ಮೂಡಿಸಿದೆ. ಮಧ್ಯಾಹ್ನ ಸಿಎಂ ನಿವಾಸ ಕಾವೇರಿಗೆ ಆಗಮಿಸಿದ ಸುದೀಪ್ ಸಿಎಂ ಜೊತೆ ಅರ್ಧಗಂಟೆಗೂ ಅಧಿಕ ಕಾಲ ಮಾತುಕತೆ ನಡೆಸಿದರು. ಚುನಾವಣೆ ಎದುರಿನಲ್ಲಿ ಸಿಎಂ ಸಿದ್ದರಾಮಯ್ಯರನ್ನು ಸುದೀಪ್  ಭೇಟಿ ಮಾಡಿದ್ದು ಹಲವು ಚರ್ಚೆಗಳಿಗೂ ಕಾರಣವಾಯಿತು.   ಸಿಎಂ ಭೇಟಿ...
 ದೇವರಿಗೆ ಹೂವು, ಹಣ್ಣು, ಸಿಹಿಖಾದ್ಯ ಅರ್ಪಿಸೋದನ್ನು ನೀವು ನೋಡಿರ್ತೀರಾ. ಆದರೇ ಇಲ್ಲಿ ದೇವರಿಗೆ ನೈವೈದ್ಯವಾಗೋದು ಮದ್ಯ. ಹೌದು ಕಲ್ಪತರು ನಾಡು ತುಮಕೂರಿನಲ್ಲಿ ಇಂತಹದೊಂದು ವಿಶಿಷ್ಟ ಆಚರಣೆ ವಾಡಿಕೆಯಲ್ಲಿದ್ದು, ಇಲ್ಲಿ ದೇವರಿಗೆ ಮದ್ಯ ಅರ್ಪಿಸಿ ಪೂಜಿಸಲಾಗುತ್ತದೆ.  ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಹುಲಿಯೂರುದುರ್ಗ ಸಮೀಪದ ಒಡೇ ಭೈರವ್​​ನಿಗೆ ಮದ್ಯ ಅರ್ಪಿಸುವ ಆಚರಣೆ ಚಾಲ್ತಿಯಲ್ಲಿದೆ. ಮಕ್ಕಳು, ದೊಡ್ಡವರು...
ಮುಖ್ಯಮಂತ್ರಿ ಸಿದ್ದರಾಮಯ್ಯ ತವರಿನಲ್ಲಿ ಇಂದಿರಾ ಕ್ಯಾಂಟೀನ್​ಗೆ ಸೆಡ್ಡು ಹೊಡೆಯುವಂತೆ ಮತ್ತೊಂದು ಕ್ಯಾಂಟೀನ್​ ಶುರುವಾಗಿದೆ. ಮೈಸೂರಿನ SMP ಫೌಂಡೇಷನ್​ ಅಧ್ಯಕ್ಷ ಎಸ್​.ಎಂ. ಶಿವಪ್ರಕಾಶ್​ SMP ಕ್ಯಾಂಟೀನ್​ ಆರಂಭಿಸಿದ್ದಾರೆ. SMP ಕ್ಯಾಂಟೀನ್​ಗೆ​ ಮಾಜಿ ಮುಖ್ಯಮಂತ್ರಿ ಜಗದೀಶ್​ ಶೆಟ್ಟರ್ ಚಾಲನೆ ನೀಡಿದ್ರು. https://youtu.be/fRcVmh90dhU ಇದಕ್ಕೆ ಮಾಜಿ ಸಚಿವ ವಿ. ಸೋಮಣ್ಣ ಕೂಡ ಸಾಥ್​ ನೀಡಿದ್ರು. ಈ ಕ್ಯಾಂಟೀನ್​ನಲ್ಲಿ ಬೆಳಗಿನ ಕಾಫಿ, ಟೀ...
ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಮತ್ತೆ ವಿವಾದಾಸ್ಪದ ಹೇಳಿಕೆ ನೀಡಿದ್ದಾರೆ. ಜಾತ್ಯಾತೀತರು ಅಂದರೆ ಅಪ್ಪ ಅಮ್ಮನ ರಕ್ತದ ಪರಿಚಯ ಇಲ್ಲದವರು ಎಂದು ವಿಚಾರವಾದಿಗಳು, ಪ್ರಗತಿಪರರ ವಿರುದ್ದ ಆಕ್ಷೇಪಾರ್ಹ ರೀತಿಯಲ್ಲಿ ವಾಗ್ದಾಳಿ ನಡೆಸಿದ್ದಾರೆ. ಮುಂದುವರೆದು ಮಾತನಾಡಿದ ಹೆಗಡೆ, ಸಂವಿದಾನ ಬದಲಿಸಿಯೇ ಬದಲಿಸುತ್ತೇವೆ. ನಾವು ಬಂದಿರೋದೇ ಸಂವಿದಾನ ಬದಲಾವಣೆ ಮಾಡೋದಕ್ಕೆ ಎಂದಿದ್ದಾರೆ.   "ನಾನೊಬ್ಬ ಮುಸ್ಲಿಂ ಅನ್ನಲ್ಲಿ, ನಾನೊಬ್ಬ ಕ್ರೈಸ್ತ ಅನ್ನಲ್ಲಿ,...
ನಿನ್ನೆಯಿಂದ ರಾಜ್ಯಾದ್ಯಂತ ಪ್ರತಿಭಟನೆಗೆ ಕಾರಣವಾಗಿರುವ ಬಿಟಿವಿ ವರದಿಗಾರರ ಮೇಲಿನ ಹಲ್ಲೆ ಪ್ರಕರಣವನ್ನು ರಾಜ್ಯ ಸರಕಾರ ಸಿಐಡಿಗೆ ಒಪ್ಪಿಸಿದೆ. ಇಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಯವರನ್ನು ವಿಕಾಸ ಸೌಧದಲ್ಲಿ ಭೇಟಿ ಮಾಡಿದ ಪತ್ರಕರ್ತರ ನಿಯೋಗ ತುಮಕೂರಿನಲ್ಲಿ ಕಳೆದ ಶನಿವಾರ ಬಿಟಿವಿ ವರದಿಗಾರ ವಾಗೀಶ್ ಮೇಲಿನ ಹಲ್ಲೆ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸುವಂತೆ ಒತ್ತಾಯಿಸಿತು. ಪತ್ರಿಕಾಗೋಷ್ಠಿಗೆ ಎದುರು ಕರೆದ ಬಿಜೆಪಿ...

ಜನಪ್ರಿಯ ಸುದ್ದಿ

ಬೀದಿಯಲ್ಲಿ ಬೊಗಳುವ ನಾಯಿಗೆ ತಲೆಕೆಡಿಸಿಕೊಳ್ಳಲ್ಲ- ಬಳ್ಳಾರಿಯಲ್ಲಿ ಕೇಂದ್ರ ಸಚಿವ ಹೆಗಡೆ ನಾಯಿ...

ತಮ್ಮ ವಿವಾದಿತ ಹೇಳಿಕೆಗಳಿಂದಲೇ ಚರ್ಚೆಗೀಡಾಗಿರುವ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆಗೆ ಬಳ್ಳಾರಿಯಲ್ಲಿ ಇಂದು ಭಾರಿ ಪ್ರತಿಭಟನೆ ಎದುರಾಯಿತು. ಆದರೇ ಪ್ರತಿಭಟನೆಗೂ ತಮ್ಮ ಎಗ್ಗಿಲ್ಲದ ಭಾಷೆಯಿಂದಲೇ ಉತ್ತರಿಸಿದ ಸಚಿವ ಅನಂತಕುಮಾರ್, ಬೀದಿಯಲ್ಲಿ ನಿಂತು ನಾಯಿ ಬೊಗಳಿದರೇ...