Wednesday, January 24, 2018
ರಾಜಕಾರಣಿಗಳು ಭೂಗಳ್ಳರು ಅನ್ನೋದು ಹಲವಾರು ಪ್ರಕರಣಗಳಲ್ಲಿ ಈಗಾಗಲೇ ಸಾಬೀತಾಗಿದೆ. ಇದೇ ರೀತಿ ಮಂಡ್ಯದ ಪ್ರಸಿದ್ಧ ಶ್ರೀರಂಗಪಟ್ಟಣ ಶ್ರೀರಂಗನಾಥಸ್ವಾಮಿ ದೇವಾಲಯಕ್ಕೆ ಸೇರಿದ ಭೂಮಿ ಕೂಡ ಒತ್ತುವರಿಯಾಗಿರೋದು ನ್ಯಾಯಾಲಯದ ವಿಚಾರಣೆ ವೇಳೆ ಸಾಬೀತಾಗಿದೆ. ಹೀಗಾಗಿ ಭೂಗಳ್ಳರಿಗೆ ನ್ಯಾಯಾಲಯದ ನೋಟಿಸ್ ಜಾರಿ ಮಾಡಿದೆ. ಶ್ರೀರಂಗಪಟ್ಟಣದ ಶ್ರೀರಂಗನಾಥಸ್ವಾಮಿ ದೇವಾಲಯಕ್ಕೆ ಸೇರಿದ ದಕ್ಷಿಣ ತಾಲ್ಲೂಕಿನಲ್ಲಿರುವ 880 ಎಕರೆ 37 ಗುಂಟೆ ಒತ್ತುವರಿ ಪ್ರಕರಣಕ್ಕೆ...
ಬೆಳ್ಳಂಬೆಳಗ್ಗೆ ತುಮಕೂರಿನ ಜಯನಗರದಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು, ಬೆಳಗ್ಗೆ 7 ಗಂಟೆ ಸುಮಾರಿಗೆ ನಗರಕ್ಕೆ ಎಂಟ್ರಿ ಕೊಟ್ಟ ಚಿರತೆ ಇಬ್ಬರ ಮೇಲೆ ಧಾಳಿ ನಡೆಸಿ ಗಾಯಗೊಳಿಸಿದೆ. ಇನ್ನು ಬೆಳ್ಳಂಬೆಳಗ್ಗೆ ಚಿರತೆ ಕಂಡು ಕಂಗಾಲಾದ ಸ್ಥಳೀಯರು ದಿಕ್ಕಾಪಾಲಾಗಿ ಓಡಿಹೋಗಿದ್ದು, ಚಿರತೆ ಪೊಲೀಸ್ ಠಾಣೆಯ ಪಕ್ಕದ ಮನೆಯೊಂದರ ಅಡುಗೆ ಕೋಣೆಗೆ ನುಗ್ಗಿದೆ. ಆ ಮನೆಯಲ್ಲಿ ಇಬ್ಬರು ಮಹಿಳೆಯರಿದ್ದು, ಅವರು ಚಿರತೆಯಿಂದ...
ನರಸಿಂಹರಾಜ ವಿಧಾನಸಭಾ ಕ್ಷೇತ್ರ ಇವತ್ತಿನ ಕುರುಕ್ಷೇತ್ರದಲ್ಲಿ ನಾವು ಹೇಳ್ತಿರೋದು ನರಸಿಂಹರಾಜ ವಿಧಾನಸಭಾ ಕ್ಷೇತ್ರದ ಬಗ್ಗೆ. ಸದ್ಯ ಈ ಕ್ಷೇತ್ರದಲ್ಲಿ ಸಚಿವ ತನ್ವೀರ್ ಸೇಠ್ ಅವ್ರ ಅಧಿಕಾರ ಇದೆ.ಹಾಗಿದ್ರೆ ಈ ಬಾರಿ ಇಲ್ಲಿನ ರಾಜಕೀಯ ಸ್ಥಿತಿ ಗತಿ ಏನು ನೋಡೋಣ ನರಸಿಂಹ ರಾಜ ವಿಧಾನಸಭಾ ಕ್ಷೇತ್ರ. ಸಾಂಸ್ಕೃತಿಕ ನಗರಿ ಮೈಸೂರಿನ ಪ್ರತಿಷ್ಠಿತ ಕ್ಷೇತ್ರಗಳಲ್ಲಿ ಒಂದು. ಮೈಸೂರಿನ ನರಸಿಂಹರಾಜ ವಿಧಾನಸಭಾ...
ಮನುಷ್ಯರ ಬಗ್ಗೆ ಮನುಷ್ಯರ ಜೊತೆ ನಾನು ಮಾತನಾಡಿದ ತಕ್ಷಣ ನೀವು ಕಾವೇರಿ ವಿಷಯ ಎತ್ತುತ್ತೀರಿ. ಕಾವೇರಿ ವಿಚಾರ ಒಂದು ವಾಕ್ಯದಲ್ಲಿ ಹೇಳುವಂತದ್ದಲ್ಲ. ಇಷ್ಟಕ್ಕೂ ನೀವು ಕಾವೇರಿ ಬಗ್ಗೆ ಕರ್ನಾಟಕದಲ್ಲಿ ನಿಂತು ಬೇಕಾದಷ್ಟು ಮಾತನಾಡಬಹುದು. ನಾನು ತಮಿಳುನಾಡು ನೆಲದ ವೇದಿಕೆಯಲ್ಲಿ ನಿಂತು ಇಲ್ಲದ ನೀರನ್ನು ಕೊಡೋದಾದ್ರೂ ಹೇಗೆ ಎಂದು ಪ್ರಶ್ನಿಸಿದ್ದೇನೆ. ಆಗ ನೀವೆಲ್ಲಾ ಎಲ್ಲಿದ್ರಿ ? ಎಂದು...
ಹೊಸದುರ್ಗ ವಿಧಾನಸಭಾ ಕ್ಷೇತ್ರ ಈಗ ನಾವು ಹೇಳ್ತಿರೋ ಕ್ಷೇತ್ರ ಹೊಸದುರ್ಗ ವಿಧಾನಸಭಾ ಕ್ಷೇತ್ರ. ಸಾಕಷ್ಟು ರಾಜಕೀಯ ಮೇಲಾಟಗಳಿಂದನೇ ಸುದ್ದಿಯಾಗಿರೋ ಕ್ಷೇತ್ರ ಇದು. ಹಾಗಿದ್ರೆ ಈ ಬಾರಿ ಇಲ್ಲಿನ ರಣಕಣ ಹೇಗಿದೆ ನೋಡೋಣ ಬನ್ನಿ‘   ಹೊಸದುರ್ಗ ವಿಧಾನಸಭಾ ಕ್ಷೇತ್ರ. ಚಿತ್ರದುರ್ಗದ ಪ್ರತಿಷ್ಠಿತ ಕ್ಷೇತ್ರಗಳಲ್ಲಿ ಒಂದು. ಒಂದೊಮ್ಮೆ ಕಲ್ಪತರು ನಾಡು ಎಂಬ ಹಣೆಪಟ್ಟಿ ಹೊಂದಿದ್ದ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ವಿಧಾನಸಭಾ...
ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರ ಇವತ್ತಿನ ಕುರುಕ್ಷೇತ್ರದಲ್ಲಿ ನಾವು ಹೇಳ್ತಿರೋದು ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದ ಬಗ್ಗೆ. ಸದ್ಯ ಕಾಂಗ್ರೆಸ್ ತೆಕ್ಕೆಯಲ್ಲಿರೋ ಈ ಕ್ಷೇತ್ರದಲ್ಲಾಗ್ತಿರೋ ರಾಜಕೀಯ ಬೆಳವಣಿಗೆಗಳೇನು? 2018ರ ಮಹಾಸಮರಕ್ಕೆ ಈ ಕ್ಷೇತ್ರದಲ್ಲಿ ರಾಜಕೀಯ ಪಕ್ಷಗಳು ಹಾಗೂ ಅಭ್ಯರ್ಥಿಗಳು ಹೇಗೆ ಸಜ್ಜಾಗ್ತಿದ್ದಾರೆ ಅನ್ನೋದ್ರ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರ. ಗಣಿ ನಾಡು ಅಂತಾನೆ...
  ರಾಜ್ಯದಲ್ಲಿ ಮೌಡ್ಯ ನಿಷೇಧ ಕಾನೂನು ಜಾರಿಯಾದ ಬೆನ್ನಲ್ಲೇ ಸಿಎಂ ತವರು ಜಿಲ್ಲೆ ಮೈಸೂರಿನ ಕಸದ ತೊಟ್ಟಿಯೊಂದರಲ್ಲಿ 13 ಕ್ಕೂ ಹೆಚ್ಚು ತಲೆಬುರುಡೆಗಳು ಪತ್ತೆಯಾಗಿದೆ. ಕಾನೂನು ಜಾರಿಯಾದ ಬೆನ್ನಲ್ಲೇ ಭಾರಿ ಪ್ರಮಾಣದಲ್ಲಿ ತಲೆಬುರುಡೆಗಳು ಪತ್ತೆಯಾಗಿದ್ದು ನಾನಾ ಅನುಮಾನಗಳಿಗೆ ಕಾರಣವಾಗಿದೆ. ಮೈಸೂರಿನ ವಿಜಯನಗರ 2ನೇ ಹಂತದ ಹಾಕಿದ್ದ ಕಸದ ರಾಶಿಯಲ್ಲಿ 13ಕ್ಕೂ ಹೆಚ್ಚು ತಲೆ ಬುರುಡೆ ಪತ್ತೆಯಾಗಿವೆ. ಪೋದಾರ್...
 ದೇವರಿಗೆ ಹೂವು, ಹಣ್ಣು, ಸಿಹಿಖಾದ್ಯ ಅರ್ಪಿಸೋದನ್ನು ನೀವು ನೋಡಿರ್ತೀರಾ. ಆದರೇ ಇಲ್ಲಿ ದೇವರಿಗೆ ನೈವೈದ್ಯವಾಗೋದು ಮದ್ಯ. ಹೌದು ಕಲ್ಪತರು ನಾಡು ತುಮಕೂರಿನಲ್ಲಿ ಇಂತಹದೊಂದು ವಿಶಿಷ್ಟ ಆಚರಣೆ ವಾಡಿಕೆಯಲ್ಲಿದ್ದು, ಇಲ್ಲಿ ದೇವರಿಗೆ ಮದ್ಯ ಅರ್ಪಿಸಿ ಪೂಜಿಸಲಾಗುತ್ತದೆ.  ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಹುಲಿಯೂರುದುರ್ಗ ಸಮೀಪದ ಒಡೇ ಭೈರವ್​​ನಿಗೆ ಮದ್ಯ ಅರ್ಪಿಸುವ ಆಚರಣೆ ಚಾಲ್ತಿಯಲ್ಲಿದೆ. ಮಕ್ಕಳು, ದೊಡ್ಡವರು...
ಸದ್ಯ ಕಾಂಗ್ರೆಸ್ ಕಾರ್ಯಕರ್ತರ ಪಾಲಿನ ಯುವರಾಣಿ ರಮ್ಯಾ ಮೈಸೂರಿನಲ್ಲಿ ಲೋಕಸಭೆಗೆ ಸ್ಪರ್ಧಿಸುತ್ತಾರಂತೆ !! ಹೀಗಂತ ಕಾಂಗ್ರೆಸ್ ಪಡಸಾಲೆಯಲ್ಲಿ ಸುದ್ದಿ ಹರಿದಾಡುತ್ತಿದ್ದು, ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಸಮಾದಾನಕ್ಕೆ ಕಾರಣವಾಗಿದೆ. ರಮ್ಯಾ ಮಂಡ್ಯ ವಿಧಾನಸಭೆಗೆ ಸ್ಪರ್ಧಿಸುತ್ತಾರೆ ಎನ್ನಲಾಗಿತ್ತು. ಆದರೆ ಸೋಲುವ ಭೀತಿಯಿಂದ ಈ ಬಾರಿ ವಿಧಾನಸಭೆಗೆ ಸ್ಪರ್ಧೆ ಮಾಡದಿರಲು ರಮ್ಯಾ ನಿರ್ಧರಿಸಿದ್ದು, 2019 ರ ಲೋಕಸಭಾ ಚುನಾವಣಾ ಟಿಕೆಟ್...
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪೊಲೀಸ್ರಿಗೆ ರಕ್ಷಣೆ ಇಲ್ಲದಂತ ಪರಿಸ್ಥಿತಿ ನಿರ್ಮಾಣವಾಗಿದೆ. ಕಳೆದೊಂದು ವಾರದಲ್ಲಿ ಐದು ಕಡೆ ಪೊಲೀಸ್ರ ಮೇಲೆ ಹಲ್ಲೆಗಳಾಗಿವೆ.  ಇದನ್ನು ನೋಡ್ತಾ ಇದ್ರೆ ರಕ್ಷಣೆ ನೀಡಬೇಕಾದ ಆರಕ್ಷಕನೆ ಅತಂತ್ರವಾಗಿರುವುದು ಸ್ಪಷ್ಟವಾಗಿದೆ. ಕಳೆದ ರಾತ್ರಿಯೋ ಪೊಲಿಸ್ರ ಮೇಲೆ ಹಲ್ಲೆ ನಡೆದಿದ್ದು ಪೊಲಿಸ್ ಇಲಾಖೆಯನ್ನು ಪೇಚಿಗೆ ಸಿಲುಕಿಸಿದೆ ಕಳೆದ ಶುಕ್ರವಾರದಿಂದ ಪೊಲೀಸ್ರ ಮೇಲೆ ನಡೆದ ಹಲ್ಲೆಗಳ ವಿವರ...

ಜನಪ್ರಿಯ ಸುದ್ದಿ

Hassan: After 10 Years Brother- Sister amalgamate to Each other.

ಹಾಸನದಲ್ಲಿ ದಶಕದ ನಂತರ ಒಂದಾದ ಅಣ್ಣ-ತಂಗಿ!

ಅದೆಲ್ಲೋ ತುರ್ತು ಪರಿಸ್ಥಿತಿಯಲ್ಲಿ ಕಳೆದುಹೋದ ಅಣ್ಣ-ತಂಗಿಯರು ಮತ್ಯಾವಾಗಲೋ ಅಕಸ್ಮಾತಾಗಿ ಒಂದಾಗೋದನ್ನು ನಾವು ಸಿನಿಮಾಗಳಲ್ಲಿ ನೋಡಿರತಿವಿ. ಆದರೇ ಸಿನಿಮಾ ಕಥೆಯನ್ನೇ ನಾಚಿಸುವಂತೆ ಅಣ್ಣ-ತಂಗಿ ಇಬ್ಬರು ದಶಕಗಳ ನಂತ್ರ ಮತ್ತೆ ಒಂದಾದ ಅಪರೂಪದ ಘಟನೆ ಹಾಸನದಲ್ಲಿ...