Tuesday, January 23, 2018
ಗ್ರಾಮೀಣ ಭಾಗದ ಯುವಕರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಅಲ್ಲಿ ಕ್ರಿಕೇಟ್​ ಪಂದ್ಯಾವಳಿ ಏರ್ಪಡಿಸಲಾಗಿತ್ತು. ಆದರೇ ಹರ್ಷದ ಹೊನಲನ್ನು ಸೃಷ್ಟಿಸಬೇಕಿದ್ದ ಕ್ರಿಕೆಟ್ ಪಂದ್ಯಾವಳಿ ದುರದೃಷ್ಟವಶಾತ್ ದುಃಖದ ಮಡುವಾಗಿ ಬದಲಾಗಿದೆ. ಹೌದು ಬೌಲಿಂಗ್ ಮಾಡಿ ವಿಕೇಟ್​​​ ಕೀಳಬೇಕಿದ್ದ ಬೌಲರ್​​ ಹೃದಯಾಘಾತದಿಂದ ಸಾವನ್ನಪ್ಪಿದ್ದು, ಈ ದೃಶ್ಯ ಈಗ ವೈರಲ್ ಆಗಿದೆ. ಮಂಗಳೂರು ಗಡಿಭಾಗದ ಕಾಸರಗೋಡಿನ ಮೀಯಪದವು ಎಂಬಲ್ಲಿ ಹೊನಲು ಬೆಳಕಿನ ಕ್ರಿಕೇಟ್ ಪಂದ್ಯಾವಳಿ...
ಇವತ್ತು ಕಾಂಗ್ರೆಸ್ ಕಚೇರಿಯಲ್ಲಿ ಹೈಡ್ರಾಮಾ ನಡೆಯಿತು. ಬೆಳಿಗ್ಗೆ 11.30 ಕ್ಕೆ ಪ್ರಸಕ್ತ ವಿದ್ಯಾಮಾನಗಳ ಬಗ್ಗೆ ಪತ್ರಿಕಾಗೋಷ್ಠಿ ನಡೆಸುತ್ತಿದ್ದ ಕೆಪಿಸಿಸಿ ಅಧ್ಯಕ್ಷ ಡಾ ಜಿ ಪರಮೇಶ್ವರ್, ಪತ್ರಿಕಾಗೋಷ್ಠಿ ಮುಗಿಯುತ್ತಿದ್ದಂತೆ ನಾಯಕತ್ವ ಬಗೆಗಿನ ಅಪಸ್ವರ ಕೇಳಬೇಕಾಯ್ತು. ಕೆಪಿಸಿಸಿ ಅಧ್ಯಕ್ಷ ಡಾ ಜಿ ಪರಮೇಶ್ವರ್ ಪತ್ರಿಕಾಗೋಷ್ಠಿ ಮುಗಿಸುತ್ತಿದ್ದಂತೆ ಪರಮೇಶ್ವರ್ ಬಳಿ ಬಂದ ಮಾಜಿ ಸಚಿವ ವೈಜನಾಥ್ ಪಾಟೀಲ್, ತನಗೆ ಮತ್ತು...
ಮೊಬೈಲ್​​ ಪ್ಯಾಂಟ್​​, ಶರ್ಟ್​ ಜೇಬಿನಲ್ಲಿಟ್ಟುಕೊಂಡು ಓಡಾಡುವ ಮುನ್ನ ಎಚ್ಚರ. ಹೌದು ಪ್ಯಾಂಟ್​​ ಜೇಬಿನಲ್ಲಿಟ್ಟ ಮೊಬೈಲ್​ವೊಂದು ಬ್ಲಾಸ್ಟ್​​ ಆದ ಕಾರಣ ಯುವಕನ ತೊಡೆ ಛಿದ್ರವಾಗಿ, ತೀವ್ರ ಗಾಯಗೊಂಡ ಘಟನೆ ಕೊಪ್ಪಳದಲ್ಲಿ ನಡೆದಿದೆ. ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಸಿದ್ದಾಪೂರ ಗ್ರಾಮದ ಹನುಮೇಶ್ ಹರಿಜನ ಎಂಬಾತ ಎಂಐ ನೋಟ್ 4 ಮೊಬೈಲ್​​ನ್ನು ಆನಲೈನ್​​​ನಲ್ಲಿ ಖರೀದಿಸಿದ್ದ. ನಿನ್ನೆ ಮೊಬೈಲ್​ನ್ನು ಪ್ಯಾಂಟ್​...
ಅನ್ಯಭಾಗ್ಯ, ಶೀಲಭಾಗ್ಯ ಅಂತ ಜಮೀರ್ ಭಾಷಣ ಸಿದ್ದರಾಮಯ್ಯನವರ ಸರ್ಕಾರದ ಯೋಜನೆಗಳನ್ನು ಹೊಗಳುವ ಭರಾಟೆಯಲ್ಲಿ ಶಾಸಕ ಜಮೀರ್​ ಅಹಮದ್​ ಖಾನ್ ಎಡವಟ್ಟು ಮಾಡಿದ್ದಾರೆ. ನಾಗಮಂಗಲದ ಬೆಳ್ಳೂರಿನಲ್ಲಿ ನಡೆದ ಕಾರ್ಯಕ್ರಮವೊಂದಲ್ಲಿ ಸಿದ್ದರಾಮಯ್ಯನವರು ಕೊಟ್ಟ ಭಾಗ್ಯಗಳಲ್ಲಿ ಅನ್ಯಭಾಗ್ಯ, ಶೀಲಭಾಗ್ಯ, ಶೂಭಾಗ್ಯಗಳನ್ನು ಕೊಟ್ಟಿದ್ದಾರೆ ಅಂತ ವೇದಿಕೆಯಲ್ಲಿ ಹೇಳಿದರು. ಅನ್ನಭಾಗ್ಯ, ಕ್ಷೀರಭಾಗ್ಯ ಅನ್ನುವ ಬದಲಾಗಿ ಅನ್ಯಭಾಗ್ಯ ಶೀಲಭಾಗ್ಯ ಅಂತ ಹೇಳಿ ಎಡವಟ್ಟು ಮಾಡಿಕೊಂಡರು.  ಅವರ...
ದೀಪಕ್ ಕೊಲೆ ಪ್ರಕರಣದಲ್ಲಿ ಭಾರೀ ಸುದ್ದಿಯಲ್ಲಿದ್ದ ಟಾರ್ಗೆಟ್ ಟೀಮ್ ನ ಪ್ರಮುಖ ರೌಡಿ ಇಲ್ಯಾಸ್ ನನ್ನು ಇಂದು ಮತ್ತೊಂದು ರೌಡಿ ತಂಡ ಭೀಕರವಾಗಿ ಕೊಲೆ ನಡೆಸಿದೆ. ಜಪ್ಪಿನಮೊಗರು ಕುಡುಪಾಡಿ ಮಸೀದಿ ಬಳಿ ಇರುವ ಮಿಫ್ತಾ ಗ್ಯಾಲೋರ್ ಅಪಾರ್ಟ್ ಮೆಂಟ್ ನಲ್ಲಿ ಈ ಕೊಲೆ ನಡೆದಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಒಟ್ಟು 28 ಪ್ರಕರಣಗಳಲ್ಲಿ ಆರೋಪಿಯಾಗಿರುವ ಇಲ್ಯಾಸ್...
ನಾಗಮಂಗಲ ವಿಧಾನಸಭಾ ಕ್ಷೇತ್ರ ಈಗ ನಾವು ಹೇಳ್ತಿರೋದು ಕಲರ್ ಫುಲ್ ರಾಜಕೀಯಕ್ಕೆ ಹೆಸರಾಗಿರೋ ಮಂಡ್ಯ ಜಿಲ್ಲೆಯ ಪ್ರತಿಷ್ಠಿತ ನಾಗಮಂಗಲ ವಿಧಾನಸಬಾ ಕ್ಷೇತ್ರದ ಬಗ್ಗೆ. ಈ ಬಾರಿ ಅಂತೂ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಆಗಿರೋ ಈ ಕ್ಷೇತ್ರದ ರಾಜಕೀಯ ಬೆಳವಣಿಗೆಗಳ ಸಮಗ್ರ ಡಿಟೇಲ್ಸ್ ಕುರುಕ್ಷೇತ್ರದಲ್ಲಿ ನಾಗಮಂಗಲ ವಿಧಾನಸಭಾ ಕ್ಷೇತ್ರ. ಮಂಡ್ಯ ಜಿಲ್ಲೆಯಲ್ಲಿರೋ ಪ್ರತಿಷ್ಠಿತ ಕ್ಷೇತ್ರಗಳಲ್ಲಿ ಒಂದು. ಪಕ್ಷಕ್ಕಿಂತ ವ್ಯಕ್ತಿ...
ಆತ ಕಟ್ಟಿಕೊಂಡ ಹೆಂಡತಿಗೆ ಒಂದು ಮಗು ಕರುಣಿಸಿ ಮತ್ತೊಬ್ಬಳ ಸಂಗಕ್ಕೆ ಬಿದ್ದಿದ್ದ. ಮೊದಲನೇ ಹೆಂಡತಿಯನ್ನೇ ಮರೆತು ಅವಳ ಜೊತೆಯಲ್ಲೇ ಸಪ್ತಪದಿ ತುಳಿದು ಹಾಯಾಗಿದ್ದ. ವಿಷ್ಯಾ ತಿಳಿದು ತನಗೆ ಯಾಕೆ ಅನ್ಯಾಯ ಮಾಡಿದ್ರಿ ಅಂತ ಪ್ರಶ್ನಿಸೋಕೆ ಹೋದ ಮೊದಲ ಪತ್ನಿಗೆ ನರಕವನ್ನೇ ತೋರಿಸಿ ಕೌರ್ಯ ಮೆರೆದಿದ್ದಾನೆ. ಇಷ್ಟಕ್ಕೂ ಹೀಗೆಲ್ಲ ಪತ್ನಿಯ ಮೇಲೆ ದರ್ಪ ತೋರಿಸಿದವನು ಯಾರೋ...
ಪ್ರೀತಿಗೆ ಜಾತಿ-ಮತದ ಹಂಗಿಲ್ಲ ಅಂತಾರೆ. ಇಲ್ಲೊಂದು ಯುವಪ್ರೇಮಿಗಳು ಅದನ್ನು ನಿಜಮಾಡಿದ್ದಾರೆ. ಮತ-ಧರ್ಮದ ಹಂಗು ತೊರೆದು ಪ್ರೀತಿಸಿ ವಿವಾಹವಾಗಿರುವ ಜೋಡಿ ಪಾಲಿಗೆ ಜಾತಿಯೇ ವಿಲನ್​ ಆಗಿದ್ದು, ಬದುಕಲು ಅವಕಾಶ ಕಲ್ಪಿಸುವಂತೆ ಕೋರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಮೊರೆ ಹೋಗಿದ್ದಾರೆ. ದಾವಣಗೆರೆ ಜಿಲ್ಲೆಯ ಹರಿಹರ ಮೂಲದ ವಿನಾಯಕ್ ಅದೇ ತಾಲೂಕಿನ ಬಾನುವಳ್ಳಿ ಗ್ರಾಮದ ರುಹಿನಾ ಕೌಸರ್​ರನ್ನು ಕಳೆದ 7...
ಭಾರತದಲ್ಲಿ ಅಲ್ಪ ಸಂಖ್ಯಾತರಿಗೆ ಒಂದು ಕಾನೂನು ಹಾಗೂ ಬಹುಸಂಖ್ಯಾತರಿಗೆ ಒಂದು ಕಾನೂನಿದೆ. ಹೀಗಿದ್ದರೇ ಭಾರತ ಜಾತ್ಯಾತೀತವಾಗಲು ಹೇಗೆ ಸಾಧ್ಯ? ಹೀಗಾಗಿ ದೇಶದಲ್ಲಿ ಏಕತೆ ಮೂಡಿಸುವ ನಿಟ್ಟಿನಲ್ಲಿ ಭಾರತದ ಸಂವಿಧಾನ ಬದಲಾಗಬೇಕು ಎಂದು ಉಡುಪಿ ಕೃಷ್ಣಮಠದ ಪೇಜಾವರಶ್ರೀ ಅಭಿಪ್ರಾಯಿಸಿದ್ದಾರೆ. ಉಡುಪಿಯಲ್ಲಿ ನಡೆಯುತ್ತಿರುವ ಧರ್ಮಸಂಸತ್ತಿನಲ್ಲಿ ಪಾಲ್ಗೊಂಡು ಮಾತನಾಡಿದ ಪೇಜಾವರಶ್ರೀ ಬಹುಸಂಖ್ಯಾತರನ್ನು ವಿರೋಧಿಸಲು ನಾನು ಈ ಅಭಿಪ್ರಾಯ ವ್ಯಕ್ತಪಡಿಸುತ್ತಿಲ್ಲ....
ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಮತ್ತೆ ವಿವಾದಾಸ್ಪದ ಹೇಳಿಕೆ ನೀಡಿದ್ದಾರೆ. ಜಾತ್ಯಾತೀತರು ಅಂದರೆ ಅಪ್ಪ ಅಮ್ಮನ ರಕ್ತದ ಪರಿಚಯ ಇಲ್ಲದವರು ಎಂದು ವಿಚಾರವಾದಿಗಳು, ಪ್ರಗತಿಪರರ ವಿರುದ್ದ ಆಕ್ಷೇಪಾರ್ಹ ರೀತಿಯಲ್ಲಿ ವಾಗ್ದಾಳಿ ನಡೆಸಿದ್ದಾರೆ. ಮುಂದುವರೆದು ಮಾತನಾಡಿದ ಹೆಗಡೆ, ಸಂವಿದಾನ ಬದಲಿಸಿಯೇ ಬದಲಿಸುತ್ತೇವೆ. ನಾವು ಬಂದಿರೋದೇ ಸಂವಿದಾನ ಬದಲಾವಣೆ ಮಾಡೋದಕ್ಕೆ ಎಂದಿದ್ದಾರೆ.   "ನಾನೊಬ್ಬ ಮುಸ್ಲಿಂ ಅನ್ನಲ್ಲಿ, ನಾನೊಬ್ಬ ಕ್ರೈಸ್ತ ಅನ್ನಲ್ಲಿ,...

ಜನಪ್ರಿಯ ಸುದ್ದಿ

ಮೈಸೂರಿನಲ್ಲೊಬ್ಬ ವಿಕೃತ ವ್ಯಕ್ತಿ.. ಈತನೇನು ಮಾಡ್ತಿದ್ದ ಗೊತ್ತೆ?

ಮೈಸೂರಿನಲ್ಲಿ ಹೆಂಗಸರ ಬಟ್ಟೆ ತೊಟ್ಟು ರಾತ್ರಿ ವೇಳೆ ಫ್ಲೆಕ್ಸ್ ಗಳಿಗೆ ಬಂಕಿ ಹಚ್ಚುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಇಂದು ಮುಂಜಾನೆ 4.30ರ ಸುಮಾರಿಗೆ ಅದ್ವೈತ ಫಿಲಂ ಇನ್ಸ್ ಟಿಟ್ಯೂಟ್ ನಲ್ಲಿ ಈ ಘಟನೆ...