Friday, April 20, 2018
ರಾಜ್ಯದಲ್ಲಿ ಮಹದಾಯಿ ಹೋರಾಟ ತೀವ್ರಗೊಳ್ಳುವ ಸಾಧ್ಯತೆ ದಟ್ಟವಾಗತೊಡಗಿದೆ. ಈಗಾಗಲೇ ಮಹದಾಯಿ ಹೋರಾಟಗಾರರು ಬಿಜೆಪಿ ಕಚೇರಿ ಮುಂದೆ ಕಳೆದ ಮೂರು ದಿನಗಳಿಂದ ಅಹೋರಾತ್ರಿ ಪ್ರತಿಭಟನೆ ಮುಂದುವರಿಸಿದ್ದಾರೆ. ಈ ಮಧ್ಯೆ ಮಹದಾಯಿ ಹೋರಾಟಗಾರರು ಕಳೆದ ಮೂರು ದಿನಗಳಿಂದ ಚಳಿಯಲ್ಲಿ ಧರಣಿ ಮುಂದುವರೆಸಿದ್ದರೂ ಸಿನಿಮಾ ನಟ-ನಟಿಯರು ಹೋರಾಟಗಾರರತ್ತ ತಿರುಗಿಯೂ ನೋಡಿಲ್ಲ. ಹೀಗಾಗಿ ರೈತರು ಆಕ್ರೋಶ ವ್ಯಕ್ತಪಡಿಸಿದ್ದು, ಮಹದಾಯಿ ಹೋರಾಟಕ್ಕೆ ಸಿನಿಮಾ...
ಕೊನೆಗೂ ಹನುಮ ಜಯಂತಿ ಆಚರಿಸಿ ಗೆದ್ದೆ ಎಂದುಕೊಳ್ಳುತ್ತಿರುವ ಮೈಸೂರು ಸಂಸದ ಪ್ರತಾಪ್​​ ಸಿಂಹಗೆ ಮತ್ತೊಮ್ಮೆ ಸಂಕಷ್ಟ ಎದುರಾಗಿದೆ.  ಹೌದು ಮೈಸೂರಿನ ಹುಣಸೂರಿನಲ್ಲಿ ಜನವರಿ 27 ರಂದು ಬಿಜೆಪಿ ಹಾಗೂ ಸಂಘಪರಿವಾರಗಳ ಪಾಲ್ಗೊಳ್ಳುವಿಕೆಯಲ್ಲಿ ಅದ್ದೂರಿಯಾಗಿ ಹನುಮ ಜಯಂತಿ ಆಚರಿಸಲಾಗಿದೆ. ಆದರೇ ಈ ವೇಳೆ ಮೋಟಾರ ಕಾಯಿದೆ ಉಲ್ಲಂಘಿಸಿದ ಆರೋಪದ ಮೇರೆಗೆ ಸಂಸದ ಸಿಂಹ ವಿರುದ್ಧ ದೂರು ದಾಖಲಾಗಲಿದ್ದು,...
ಮಾಜಿ ಮುಖ್ಯಮಂತ್ರಿ ಜಗದೀಶ್​ ಶೆಟ್ಟರ್ ಸಹೋದರ ಹಾಗೂ ವಿಧಾನಪರಿಷತ್ ಸದಸ್ಯ ಪ್ರದೀಪ್​​ ಶೆಟ್ಟರ್​​ಗೆ ಜೀವ ಬೆದರಿಕೆ ಬಂದಿದ್ದು, ಮೆಸೆಜ್​ ಮೂಲಕ ಪ್ರದೀಪ್​ ಶೆಟ್ಟರನ್ನು ಅನಾಮಿಕ ವ್ಯಕ್ತಿಯೊಬ್ಬ ಬೆದರಿಸಿದ್ದಾನೆ. ಕಳೆದ ಮೂರು ದಿನಗಳ ಹಿಂದೆ ಈ ಸಂದೇಶ ಬಂದಿದ್ದು, ಪ್ರದೀಪ ಶೆಟ್ಟರ್ ಕುಟುಂಬದಲ್ಲಿ ಆತಂಕ ಮೂಡಿಸಿದೆ. ವಿಧಾನಪರಿಷತ್​ ಸದಸ್ಯ ಪ್ರದೀಪ್​ಗೆ ಬೆದರಿಕೆ ಬಂದಿದ್ದು, ದೂರವಾಣಿ ಸಂಖ್ಯೆ 9071457559...
ಸದಾ ಬೆಂಕಿಚೆಂಡಿನಂತೆ ಕಾಂಗ್ರೆಸ್​ ಹಾಗೂ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುವ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಮತ್ತೊಮ್ಮೆ ಕರ್ನಾಟಕದ ಸಿಎಂ ಸಿದ್ಧರಾಮಯ್ಯ ವಿರುದ್ಧ ಕಟುವಾಗಿ ವಾಗ್ದಾಳಿ ನಡೆಸಿದ್ದಾರೆ. ಕರ್ನಾಟಕವನ್ನು ಆಳ್ತಿರೋದು ಪಾತಕ ಸರ್ಕಾರ ಮತ್ತು ಪಾಪಿ ಮುಖ್ಯಮಂತ್ರಿ. ಈ ಕೊಲೆಗಡುಕ ಸರ್ಕಾರ ಹಾಗೂ ಕಟುಕ ಮುಖ್ಯಮಂತ್ರಿ ಇರುವರೆಗೂ ಯಾರಿಗೂ ನೆಮ್ಮದಿಯಿಲ್ಲ ಎಂದು ಅನಂತಕುಮಾರ ಹೆಗಡೆ...
ಒಂಟಿ ಸಲಗನ ದಾಳಿಯಿಂದ ಅಡಿಕೆ, ತೆಂಗು ಬೆಳೆ ಸೇರಿದಂತೆ ರೈತರ ಜಮೀನಿಗೆ ಹಾನಿಯಾಗಿದ್ದು ಆನೆ ಓಡಿಸಲು ಗ್ರಾಮಸ್ಥರು ಪರದಾಡುವ ವೇಳೆಯಲ್ಲಿ ಶ್ವಾನವೊಂದು ಗಜರಾಜನಿಗೆ ಬೆದರಿಸಿದ ಘಟನೆ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಗುಳ್ಳದಮನೆ ಗ್ರಾಮದಲ್ಲಿ ನಡೆದಿದೆ. ಹೌದು, ತರೀಕೆರೆಯ ಬಯಲು ಸೀಮೆ ಭಾಗವಾದ ಗುಳ್ಳದಮನೆ ಗ್ರಾಮದ ಸುತ್ತಾಮುತ್ತಾ ಕಳೆದ ಒಂದು ವಾರದಿಂದ ಒಂಟಿ ಸಲಗನ ಆರ್ಭಟ ಜೋರಾಗಿದ್ದು...
ರಾಜ್ಯದಲ್ಲಿ ಮತ್ತೊಂದು ಕೊಂಡ ದುರಂತ ನಡೆದಿದ್ದು, ಅಯ್ಯಪ್ಪ ಮಾಲಾಧಾರಿಗಳು ಕೆಂಡ ಹಾಯುವ ವೇಳೆ ಆಯತಪ್ಪಿ ವೃತದಾರಿ ಬಾಲಕನೊರ್ವ ಆಯತಪ್ಪಿ ಕೆಂಡಕ್ಕೆ ಬಿದ್ದಿದ್ದು ಇದೀಗ ತೀವ್ರ ಗಾಯಗೊಂಡು ಜೀವನ್ಮರಣದ ನಡುವೆ ಹೋರಾಡುತ್ತಿದ್ದಾನೆ‌.   ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದ ನೆಲಗುಣಿಯಲ್ಲಿ ಘಟನೆ ನಡೆದಿದೆ. ನೆಲಗುಣಿಯಲ್ಲಿ ಸ್ಥಾಪಿಸಲಾಗಿರುವ ಅಯ್ಯಪ್ಪ ಸ್ವಾಮಿ ಸನ್ನಿಧಾನದ ಕೆಂಡಹಾಯುವ ವೇಳೆ ಘಟನೆ ನಡೆದಿದೆ. ಕೆಂಡದಲ್ಲಿ...
ನಿರುದ್ಯೋಗ ಸಮಸ್ಯೆಯಿಂದ ನರಳುತ್ತಿರುವ ಯುವಕರು ಪಕೋಡಾ ಮಾರಿ ಬದುಕಬಹುದು ಎಂಬ ಹೇಳಿಕೆಗೆ ದೇಶಾದ್ಯಂತ ಟೀಕೆಗೆ ಗುರಿಯಾಗಿತ್ತು. ಅದನ್ನು ಟೀಕಿಸುವ ಉದ್ದೇಶದಿಂದ ನಿನ್ನೆ ಬೆಂಗಳೂರಿನ ಪರಿವರ್ತನಾ ರ್ಯಾಲಿ ನಡೆದ ವೇಳೆಯೂ ವಿದ್ಯಾರ್ಥಿ ಸಂಘಟನೆಗಳು, ಮುಖಂಡರು ಪಕೋಡಾ ಮಾರಿ ವ್ಯೆಂಗ್ಯವಾಡಿದ್ದರು. ಇದೀಗ ಪಕೋಡಾ ಮಾರುವುದು ನಾಚಿಕೆ ವಿಚಾರವಲ್ಲ ಎಂದು ಸ್ವತಃ ಅಮಿತ್​ ಶಾ ಹೇಳಿದ್ದು ಮತ್ತಷ್ಟು ಚರ್ಚೆ ಗುರಿಯಾಗಿದೆ....
ವಿಜಯಪುರ ನಗರ ನಿಧಾನಸಭಾ ಕ್ಷೇತ್ರ ನಾವು ಹೇಳ್ತಿರೋದು ವಿಜಯಪುರ ನಗರ ವಿಧಾನಸಭಾ ಕ್ಷೇತ್ರದ ಬಗ್ಗೆ. 2018ರ ಮಹಾಚುನಾವಣೆಗೆ ಸಜ್ಜಾಗ್ತಿರೋ ಈ ಕ್ಷೇತ್ರದಲ್ಲಿ ಸದ್ಯ ಕಾಂಗ್ರೆಸ್ ಶಾಸಕ ಮಕ್ಬುಲ್ ಬಾಗವಾನ ಅವ್ರು ಆಡಳಿತ ನಡೆಸ್ತಿದ್ದಾರೆ. ಹಾಗಿದ್ರೆ ಈ ಬಾರಿ ಮತ್ತೆ ಅವ್ರೇ ಕ್ಷೇತ್ರವನ್ನು ಗೆಲ್ತಾರಾ? ಕ್ಷೇತ್ರದಲ್ಲಾಗ್ತಿರೋ ಬದಲಾವಣೆಗಳೇನು? ಇಲ್ಲಿನ ಪಿನ್ ಟು ವಿನ್ ಡೀಟೇಲ್ಸ್ ಇಲ್ಲಿದೆ ನೋಡಿ ವಿಜಯಪುರ...
  ಆತ ಓದಿದ್ದು ಮೂರನೇ ಕ್ಲಾಸ. ಆದರೇ ಆಸ್ತಿ 339 ಕೋಟಿ. ಹೌದು ಟೀ ಮಾರಿದವರೆಲ್ಲ ಉನ್ನತ ಸ್ಥಾನಕ್ಕೇರತಾರೆ ಅನ್ನೋ ಮಾತು ನಿಜ ಎಂಬಂತಾಗಿದ್ದು, ಟೀ ಮಾರುತ್ತಿದ್ದ ವ್ಯಕ್ತಿಯೊಬ್ಬ ಚುನಾವಣೆಗೆ ಸ್ಪರ್ಧಿಸಿದ್ದು, ಆತ ಘೋಷಿಸಿದ ಆಸ್ತಿ ನೋಡಿ ಚುನಾವಣಾ ಆಯೋಗ ಸೇರಿದಂತೆ ರಾಜ್ಯವೇ ಬೆಚ್ಚಿ ಬಿದ್ದಿದೆ. ಹೌದು ಮೂರನೇ ತರಗತಿ ಓದಿ ಚುನಾವಣೆ ಕಣದಲ್ಲಿರುವ ಡಾ.ಅನಿಲ್​...
ಪ್ರಿಯತಮೆಗೆ ಒಳ ಉಡುಪು ಗಿಫ್ಟ್​ ಕೊಟ್ಟ ಪ್ರಕರಣಕ್ಕೆ ಬಿಗ್​ ಟ್ವಿಸ್ಟ್​ ಸಿಕ್ಕಿದೆ. ಯುವತಿಯ ತಂದೆಯೇ ಮಗಳು ಒಳ ಉಡುಪು ಧರಿಸಿದ್ದ ವೀಡಿಯೋ ವೈರಲ್​ ಮಾಡಿದ್ದರಂತೆ..! ಹೌದು, ಯುವತಿ ಈಗಾಗಲೇ ಗುರುಪ್ರಸಾದ್​ ಜೋಶಿ ಜತೆ ಮದ್ವೆಯಾಗಿದ್ದು, ಈ ಮದುವೆಗೆ ಯುವತಿ ಪೋಷಕರು ತೀವ್ರ ವಿರೋಧ ವ್ಯಕ್ತಪಡಿಸಿದ್ರು. ಆದರೂ ಜೋಶಿ ಜತೆ ಸಂಸಾರ ಮಾಡಲು ಯುವತಿ ಸಿದ್ಧವಾಗಿದ್ದಳು. ಹೀಗಾಗಿ,...

ಜನಪ್ರಿಯ ಸುದ್ದಿ

ಕಾಂಗ್ರೆಸ್​ ಮತ್ತೊಬ್ಬ ಮಾಜಿ ಶಾಸಕನ ಬಂಡಾಯ- ಬಿಜೆಪಿ ಸೇರಿದ ಗೋಪಾಲಕೃಷ್ಣ!

ಕಾಂಗ್ರೆಸ್​ ಟಿಕೇಟ್​ ಘೋಷಣೆ ಹೈಕಮಾಂಡ್​ ಪಾಲಿಗೆ ತಲೆನೋವಾಗಿ ಪರಿಣಮಿಸಿತ್ತು. ಕೊನೆಗೂ ಹೈಕಮಾಂಡ್​ ಕಾಂಗ್ರೆಸ್​ ಕಲಿಗಳ ಪಟ್ಟಿ ಬಿಡುಗಡೆ ಮಾಡಿದೆ. ಇದರ ಬೆನ್ನಲ್ಲೇ ಕಾಂಗ್ರೆಸ್​ನಲ್ಲಿ ಟಿಕೇಟ್ ಆಕಾಂಕ್ಷಿಗಳ ಬಂಡಾಯ ಮುಗಿಲು ಮುಟ್ಟಿದ್ದು, ಕಾಂಗ್ರೆಸ್ ವಿರುದ್ಧ...