Monday, January 22, 2018
ರಾಷ್ಟ್ರೀಯ ಸುದ್ದಿ ವಾಹಿನಿಯೊಂದು ಕನ್ನಡಪರ ಸಂಘಟನೆಗಳ ಮೇಲೆ ಸನ್ನಿ ಲಿಯೋನ್ ಕಾರ್ಯಕ್ರಮಕ್ಕೆ ಹಣದ ಬೇಡಿಕೆಯಿಟ್ಟ ಆರೋಪ ಹೊರಿಸಿರೋದು ಇದೀಗ ರಾಜ್ಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಆದ್ರೆ ಖಾಸಗಿ ವಾಹಿನಿಯ ಆರೋಪವನ್ನು ಕರವೇಯ ಎರಡೂ ಬಣದ ಅಧ್ಯಕ್ಷರು ನಿರಾಕರಿಸಿದ್ದಾರೆ. ಸಧ್ಯ ಈಗ ರಾಷ್ಟ್ರೀಯ ವಾಹಿನಿಗಳ ಪ್ರಾಮಾಣಿಕತೆ ಮತ್ತು ಕನ್ನಡ ಸಂಘಟನೆಗಳ ಹೋರಾಟ ಚರ್ಚೆಯ ವಿಷಯವಾಗಿದೆ. ಸನ್ನಿಲಿಯೋನ್   ...
ತರಕಾರಿ ಖರೀದಿಸೋಕೆ ಹೋಗೋ ನೀವು ಅಬ್ಬಬ್ಬಾ ಅಂದ್ರೆ 5 ರಿಂದ 10 ಕೆಜಿ ತೂಕದ ಕುಂಬಳಕಾಯಿ ನೋಡಿರ್ತಿರಾ. ರೈತರು ತಮ್ಮ ಗದ್ದೆಗಳಲ್ಲಿ ಭಾರಿ ಅಂದ್ರೆ ಹತ್ತಾರು ಕೆಜಿಯ ಕುಂಬಳಕಾಯಿ ಬೆಳೆದಿರುತ್ತಾರೆ. ಆದರೇ ಇಲ್ಲೊಬ್ಬ ರೈತ ಬರೋಬ್ಬರಿ 1200 ಪೌಂಡ್​​ ತೂಕದ ಸಿಹಿಕುಂಬಳಕಾಯಿ ಬೆಳೆದಿದ್ದಾರೆ. 1200 ಪೌಂಡ್​ 544 ಕೆಜಿ ತೂಕ. ಇಂತಹದೊಂದು ಬೃಹತ ಗಾತ್ರದ ಕುಂಬಳಕಾಯಿ...

ಜನಪ್ರಿಯ ಸುದ್ದಿ

Tumkur: Peoples Worshiped God in Different types of liquor.

ಇಲ್ಲಿ ಮದ್ಯವೇ ನೈವೇದ್ಯ- ಹೆಂಡವೇ ಪ್ರಸಾದ- ಕಲ್ಪತರು ನಾಡಿನಲ್ಲಿ ಇಂತಹದೊಂದು ವಿಚಿತ್ರ ಆಚರಣೆ!

 ದೇವರಿಗೆ ಹೂವು, ಹಣ್ಣು, ಸಿಹಿಖಾದ್ಯ ಅರ್ಪಿಸೋದನ್ನು ನೀವು ನೋಡಿರ್ತೀರಾ. ಆದರೇ ಇಲ್ಲಿ ದೇವರಿಗೆ ನೈವೈದ್ಯವಾಗೋದು ಮದ್ಯ. ಹೌದು ಕಲ್ಪತರು ನಾಡು ತುಮಕೂರಿನಲ್ಲಿ ಇಂತಹದೊಂದು ವಿಶಿಷ್ಟ ಆಚರಣೆ ವಾಡಿಕೆಯಲ್ಲಿದ್ದು, ಇಲ್ಲಿ ದೇವರಿಗೆ ಮದ್ಯ ಅರ್ಪಿಸಿ...