Friday, April 20, 2018
ಕಾಮನ್​ವೆಲ್ತ್​ ಗೇಮ್ಸ್​ನಲ್ಲಿ ಭಾರತದ ಚಿನ್ನದ ಭೇಟೆ ಮುಂದುವರಿದಿದೆ. ನಿನ್ನೆ ಭಾರತಕ್ಕೆ 77 ಕೆಜಿ ವೇಯ್ಸ್​ ಲಿಫ್ಟಿಂಗ್​ನಲ್ಲಿ ಭಾರತಕ್ಕೆ ಬಂಗಾರದ ಪದಕ ಸಿಕ್ಕಿದ್ದು, ತಮಿಳುನಾಡು ಮೂಲದ ಸತೀಶ್​ ಕುಮಾರ್​ ಶಿವಲಿಂಗಂ ಭಾರತಕ್ಕೆ ಚಿನ್ನದ ಗೌರವ ತಂದು ಕೊಟ್ಟಿದ್ದಾರೆ. ಇದರಿಂದ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಕಾಮನ್​ವೆಲ್ತ್ 2018ರಲ್ಲಿ ಭಾರತಕ್ಕೆ ಮೂರನೇ ಚಿನ್ನದ ಪದಕ ಬಂದಂತಾಗಿದೆ. ಸತೀಶ್​ ಕುಮಾರ ಶಿವಲಿಂಗಂ 77...
ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಕಾಮನ್​ವೆಲ್ತ್​​​​ ಗೇಮ್ಸ್​​ನಲ್ಲಿ ಭಾರತಕ್ಕೆ ಮೊದಲ ಬೆಳ್ಳಿ ಪದಕ ಒಲಿದು ಬಂದಿದ್ದು, ಈ ಗೌರವವನ್ನು ಕರ್ನಾಟಕದ ಗುರುರಾಜ್ ಪೂಜಾರಿ ತಂದುಕೊಟ್ಟಿದ್ದಾರೆ ಎಂಬುದು ನಮ್ಮ ಹೆಮ್ಮೆ. ಹೌದು ಕುಂದಾಪುರದ ಗುರುರಾಜ್ ಪೂಜಾರಿ ಅವರು ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್‌ ಗೇಮ್ಸ್‌ 2018ರಲ್ಲಿ ಭಾರತಕ್ಕೆ ಮೊದಲ ಪದಕ ಗೆದ್ದುಕೊಟ್ಟಿದ್ದಾರೆ. ವೇಟ್‌ಲಿಫ್ಟಿಂಗ್‌ನ ಪುರುಷರ 56 ಕೆಜಿ ವಿಭಾಗದಿಂದ ಸ್ಪರ್ಧಿಸಿದ್ದ ಕರ್ನಾಟಕದ...
To Watch BTV news Live subscribe here, BTV New Live ವೀಕ್ಷಿಸಲು ಇಲ್ಲಿ subscribe ಮಾಡಿ.   https://www.youtube.com/watch?v=M5UZfiYH2jw&feature=youtu.be
ಕನ್ನಡಿಗರ ಹೆಮ್ಮೆಯಾಗಿರುವ ಕನ್ನಡ ಧ್ವಜಕ್ಕೆ ಹೊಸ ರೂಪ ಕೊಡಲು ತಯಾರಿ ನಡೆದಿದೆ. ಹೌದು ಕೆಂಪು ಹಳದಿ ಬಣ್ಣದ ಮಧ್ಯೆ ಬಿಳಿ ಬಣ್ಣ ಹಾಗೂ ಸರ್ಕಾರದ ಲಾಂಛನ ಸೇರಿಸಲು ಶಿಫಾರಸ್ಸು ಮಾಡಲಾಗಿದ್ದು, ಹೊಸ ನಾಡ ಧ್ವಜ ರಚನೆಗೆ ವೇದಿಕೆ ಸಜ್ಜಾಗಿದೆ. ಈಗಾಗಲೇ ಆಯೋಗ ಹಳದಿ ಮತ್ತು ಕುಂಕುಮ ಬಣ್ಣದ ಧ್ವಜ ರಾಜಕೀಯ ಪಕ್ಷದ ಧ್ವಜ. ಹೀಗಾಗಿ ಇದನ್ನ...
ರಾಷ್ಟ್ರೀಯ ಸುದ್ದಿ ವಾಹಿನಿಯೊಂದು ಕನ್ನಡಪರ ಸಂಘಟನೆಗಳ ಮೇಲೆ ಸನ್ನಿ ಲಿಯೋನ್ ಕಾರ್ಯಕ್ರಮಕ್ಕೆ ಹಣದ ಬೇಡಿಕೆಯಿಟ್ಟ ಆರೋಪ ಹೊರಿಸಿರೋದು ಇದೀಗ ರಾಜ್ಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಆದ್ರೆ ಖಾಸಗಿ ವಾಹಿನಿಯ ಆರೋಪವನ್ನು ಕರವೇಯ ಎರಡೂ ಬಣದ ಅಧ್ಯಕ್ಷರು ನಿರಾಕರಿಸಿದ್ದಾರೆ. ಸಧ್ಯ ಈಗ ರಾಷ್ಟ್ರೀಯ ವಾಹಿನಿಗಳ ಪ್ರಾಮಾಣಿಕತೆ ಮತ್ತು ಕನ್ನಡ ಸಂಘಟನೆಗಳ ಹೋರಾಟ ಚರ್ಚೆಯ ವಿಷಯವಾಗಿದೆ. ಸನ್ನಿಲಿಯೋನ್   ...
ಇದು ಸಾಂಸ್ಕೃತಿಕ ನಗರಿ ಮೈಸೂರಿನ ಜನರಿಗೆ ಶಾಕ್​​ ಕೊಡೋ ಸುದ್ದಿ. ಯದು ರಾಜಮನೆತನದಲ್ಲಿ ಬಿರುಕು ಮೂಡಿದೆ.   ಪ್ರಮೋದಾ ದೇವಿ-ಯಧುವೀರ್​​ ಸಂಬಂಧ ಹಳಸಿದೆ ಅನ್ನೋ ಮಾತು ಹರಿದಾಡ್ತಿದೆ. ಅರಮನೆಯಲ್ಲೂ ಅತ್ತೆ-ಸೊಸೆ ಜಗಳ ಶುರುವಾಗಿದೆ. ಇದ್ರಿಂದ ರಾಜಮನೆತನ ಬಡವಾಗಿದೆ. ಫೆಬ್ರವರಿ 19ರಂದು ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದ ಶ್ರೀಕಂಠದತ್ತ ನರಸಿಂಹರಾಜ್​​ ಒಡೆಯರ್ ಅವರ​ 4ನೇ ವರ್ಷದ ಜಯಂತಿ ಹಾಗೂ ಶ್ರೀ...
ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿ ಹಿರಿಯ ಸಾಹಿತಿ ಚಂದ್ರಶೇಖರ್ ಕಂಬಾರ್ ಆಯ್ಕೆಯಾಗಿದ್ದಾರೆ. ಆಮೂಲಕ ಕನ್ನಡದ ಹಿರಿಯ ಸಾಹಿತಿಯೊಬ್ಬರು ಅತ್ಯುನ್ನತ ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸ್ಥಾನಕ್ಕೆ ಏರಿದಂತಾಗಿದೆ. ಚಂದ್ರಶೇಖರ್​ ಅಧ್ಯಕ್ಷ ಸ್ಥಾನಕ್ಕೆ ಏರಿದ ಮೂರನೇ ಕನ್ನಡಿಗರು.  ಇಂದು ನಡೆದ ಚುನಾವಣೆಯಲ್ಲಿ ಚಂದ್ರಶೇಖರ್ ಕಂಬಾರ ಅವರು 59 ಮತಗಳನ್ನು ಪಡೆದು ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ. ಕಂಬಾರ್ ಅವರ...
ತರಕಾರಿ ಖರೀದಿಸೋಕೆ ಹೋಗೋ ನೀವು ಅಬ್ಬಬ್ಬಾ ಅಂದ್ರೆ 5 ರಿಂದ 10 ಕೆಜಿ ತೂಕದ ಕುಂಬಳಕಾಯಿ ನೋಡಿರ್ತಿರಾ. ರೈತರು ತಮ್ಮ ಗದ್ದೆಗಳಲ್ಲಿ ಭಾರಿ ಅಂದ್ರೆ ಹತ್ತಾರು ಕೆಜಿಯ ಕುಂಬಳಕಾಯಿ ಬೆಳೆದಿರುತ್ತಾರೆ. ಆದರೇ ಇಲ್ಲೊಬ್ಬ ರೈತ ಬರೋಬ್ಬರಿ 1200 ಪೌಂಡ್​​ ತೂಕದ ಸಿಹಿಕುಂಬಳಕಾಯಿ ಬೆಳೆದಿದ್ದಾರೆ. 1200 ಪೌಂಡ್​ 544 ಕೆಜಿ ತೂಕ. ಇಂತಹದೊಂದು ಬೃಹತ ಗಾತ್ರದ ಕುಂಬಳಕಾಯಿ...

ಜನಪ್ರಿಯ ಸುದ್ದಿ