ರಾಜಧಾನಿಯಲ್ಲಿ ಅಬ್ಬರಿಸಿ ಬೊಬ್ಬಿರಿದ ಮರಣ ಮಳೆ ಒಂದೇ ರಾತ್ರಿ ನಾಲ್ವರನ್ನು ಬಲಿ ಪಡೆದ ಮಳೆರಾಯ ಯಮದೂತ ಮಳೆಗೆ ಮೋರಿಯಲ್ಲಿ ಕೊಚ್ಚಿ ಹೋದ ಅರುಣ್​ ಶಿವಾನಂದ ಸರ್ಕಲ್​ ಅಂಡರ್​ಪಾಸ್​ ಮೋರಿ ಪಾಲಾದ ಅರುಣ್​ ಅರುಣ್​ ಮೋರಿಯಲ್ಲಿ ಕೊಚ್ಚಿ ಹೋದ ವೀಡಿಯೋ ಬಿಟಿವಿಗೆ ಲಭ್ಯ 18 ವರ್ಷದ ಯುವಕ ಅರುಣ್​ ಕೊನೆಯ ಕ್ಷಣಗಳು ಕರುಣಾಜನಕ

———————–

ಸಿಎಂ ಮನೆಯಿಂದ ಕಣ್ಣಳತೆ ದೂರದಲ್ಲಿ ಅರುಣ್​ ಕೊಚ್ಚಿ ಹೋದ ಮೋರಿ ಶಿವಾನಂದ ಸರ್ಕಲ್ ಅಂಡರ್​ಪಾಸ್​​ನಲ್ಲಿ ಕೊಚ್ಚಿ ಹೋಗಿದ್ದ ಅರುಣ್​ಸಿಎಂ ಮನೆಯಿಂದ ಕೇವಲ 100 ಮೀಟರ್​ ಅಂತರದಲ್ಲಿ ಘೋರ ದುರಂತ ಸಿದ್ದರಾಮಯ್ಯ ನಿವಾಸದ ಬಳಿಯಲ್ಲೇ ನರಕ ಸೃಷ್ಟಿಸಿದೆ ರಾಜಧಾನಿ ವಿಧಾನಸೌಧದಿಂದ ಕೇವಲ 2 ಕಿಮೀ ದೂರದಲ್ಲೇ ಮಹಾ ದುರಂತ ರಾಜಧಾನಿಯ ಘೋರ ಅವಾಂತರಗಳಿಗೆ ಇದಕ್ಕಿಂತ ಸಾಕ್ಷಿ ಬೇಕಾ?  ರಾಜಧಾನಿಯಲ್ಲಿ ಯಮದೂತ ಆಗಿರೋ ಅಂಡರ್​ಪಾಸ್​ ಫುಟ್​ಪಾತ್​ಗಳು ದುರಂತ ನಡೆದ ಸ್ಥಳದಲ್ಲಿ ಬಿಟಿವಿ ರಿಪೋರ್ಟರ್​ ಗ್ರೌಂಡ್ ರಿಪೋರ್ಟ್​  ದುರಂತದ ಕ್ಷಣ ಕ್ಷಣವನ್ನು ನಿಮ್ಮ ಮುಂದಿಡುತ್ತೆ ಬಿಟಿವಿ

ಇನ್ನು, ಅರುಣ್​ ಮೋರಿಯಲ್ಲಿ ಕೊಚ್ಚಿ ಹೋಗೋಕು ಮುನ್ನಾ ಶೇಷಾದ್ರಿಪುರಂ ಅಂಡರ್​ಪಾಸ್​ನಲ್ಲಿ ನಡೆದು ಬರುತ್ತಿರುವ ದೃಶ್ಯ ಬಿಟಿವಿಗೆ ಎಕ್ಸ್​ಕ್ಲೂಸಿವ್​ ಆಗಿ ಸಿಕ್ಕಿದೆ. ಧಾರಾಕಾರ ಮಳೆಗೆ ನೀರು ರಭಸವಾಗಿ ಹರಿಯುತ್ತಿದ್ದ ವೇಳೆಯಲ್ಲಿ ಅರುಣ್​ ಅಂಡರ್​ ಪಾಸ್​ ದಾಟಲು ಯತ್ನಸಿದ್ದಾನೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here