Dysp ಗಣಪತಿ ನಿಗೂಢ ಸಾವಿನ ತನಿಖೆ ಆರಂಭಿಸಿದ ಸಿಬಿಐ ಚೆನ್ನೈ ಮತ್ತು ದೆಹಲಿಯಿಂದ ಆಗಮಿಸಿರುವ ಅಧಿಕಾರಿಗಳ ಮೊದಲ ತಂಡ ಇಂದಿನಿಂದ ನಾಲ್ಕು ದಿನಗಳ ಕಾಲ ನಡೆಯಲಿರುವ ರಹಸ್ಯ ತನಿಖೆ  ಸೋಮವಾರದ ವೇಳೆಗೆ ಸಿಬಿಐ ರಹಸ್ಯ ತನಿಖೆ ಮುಕ್ತಾಯ ಸೋಮವಾರ FIR ದಾಖಲಿಸುವ ಬಗ್ಗೆ ಸಿಬಿಐ ತೀರ್ಮಾನ ಮತ್ತೊಂದು FIR ದಾಖಲಿಸಬೇಕೆ,ಕೊಲೆ ಪ್ರಕರಣ(302) ಸೇರಿಸಬೇಕೆ?  ಹಾಲಿ FIRನಲ್ಲೇ ತನಿಖೆ ನಡೆಸಬೇಕೆ ಎಂಬ ಬಗ್ಗೆ ಸಿಬಿಐಗೆ ಗೊಂದಲ  ಈ ಗೊಂದಲವನ್ನು ಬಗೆಹರಿಸಿಕೊಳ್ಳಲಿರುವ ಸಿಬಿಐ ತಂಡ ಸಿಬಿಐ ಉನ್ನತ ಮೂಲಗಳ ಪ್ರಕಾರ 4 ದಿನ ಕಾಲ ನಡೆಯುವ ರಹಸ್ಯ ತನಿಖೆ.

ಇದು ಡಿವೈಎಸ್​ಪಿ ಗಣಪತಿ ಪ್ರಕರಣದ ಸ್ಪೋಟಕ ಸತ್ಯ ನಿಗೂಢವಾಗಿ ಸಾವನ್ನಪ್ಪಿದ ಗಣಪತಿ ಕಡೆಗೂ ನಿರ್ದೋಷಿ ಗಣಪತಿ ಸಾವಿನ 2 ದಿನಗಳ ನಂತ್ರ ನಿರ್ದೋಷಿ ಎಂಬುದು ಸಾಬೀತು ತನಿಖಾ ವರದಿಯಲ್ಲಿ ಗಣಪತಿ ನಿರ್ದೋಷಿ ಎಂಬುದು ಸಾಬೀತು ಗಣಪತಿ ಮೇಲೆ ಆರೋಪ ಹೊರಿಸಿ ಷಡ್ಯಂತ್ರ ರೂಪಿಸಿದ್ದ ಕೆಂಪಯ್ಯ ತನ್ನ ಶಿಷ್ಯ,ಮಡಿವಾಳದ ಅಂದಿನ ಎಸಿಪಿ ಶಾಂತಕುಮಾರ್​​​ ಮೂಲಕ ಷಡ್ಯಂತ್ರ ಗಣಪತಿ ಮೇಲೆ ಕದ್ದ ಬೈಕ್​​​ಗಳನ್ನು ಮಾರಿದ ಆರೋಪ ಹೊರಿಸಲಾಗಿತ್ತು ಮಡಿವಾಳ ಇನ್ಸ್​ಪೆಕ್ಟರ್​​ ಆಗಿದ್ದಾಗ ಹಿರಿಯ ಅಧಿಕಾರಿಗಳಿಗೆ ಶಾಂತಕುಮಾರ್​ ವರದಿ ಓಂ ಪ್ರಕಾಶ್​, ಪ್ರವೀಣ್​​ ಸೂದ್,ಹೀತೆಂದ್ರ ಮೂಲಕ ಪತ್ರ ಬರೆಸಿದ್ದ ಕೆಂಪಯ್ಯ  ಹಿರಿಯ ಅಧಿಕಾರಿಗಳ ಮೂಲಕ ತನಿಖೆಗೆ ಆದೇಶಿಸಿದ್ದ ಕೆಂಪಯ್ಯ ಈ ಬಗ್ಗೆ ಅಸಮಾಧಾನಗೊಂಡು ಮಾನಸಿಕವಾಗಿ ಕುಗ್ಗಿಹೋಗಿದ್ದ ಗಣಪತಿ 2016ರ ಜುಲೈ 6ರಂದು ಮಡಿಕೇರಿ ಲಾಡ್ಜ್​ನಲ್ಲಿ ಗಣಪತಿ ನಿಗೂಢ ಸಾವು 2016ರ ಜುಲೈ 8ರಂದು ವರದಿ ನೀಡಿದ್ದ ಮಡಿವಾಳ ಎಸಿಪಿ ಗಣಪತಿ ಯಾವುದೇ ಅಕ್ರಮ ನಡೆಸಿಲ್ಲ ಎಂದು ಕ್ಲೀನ್​ಚಿಟ್​​​  ಗಣಪತಿ ಮೇಲೆ ಹೊರಿಸಿದ್ದ ಆರೋಪ ಸುಳ್ಳು ಎಂಬ ದಾಖಲೆ ಬಿಟಿವಿಗೆ ಲಭ್ಯ

 

 

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here