Chamarajanagar: Leopard caught in cage | ಚಾಮರಾಜನಗರ ಜಿಲ್ಲೆ‌ ಗುಂಡ್ಲುಪೇಟೆ ತಾಲೂಕಿನ ತಗಲ್ಲೂರಿನಲ್ಲಿ‌ ಚಿರತೆಯೊಂದು ಬೋನಿಗೆ ಬಿದ್ದಿದೆ.

0
9

ಚಾಮರಾಜನಗರ ಜಿಲ್ಲೆ‌ ಗುಂಡ್ಲುಪೇಟೆ ತಾಲೂಕಿನ ತಗಲ್ಲೂರಿನಲ್ಲಿ‌ ಚಿರತೆಯೊಂದು ಬೋನಿಗೆ ಬಿದ್ದಿದೆ.
ನಿನ್ನೆ ಬೆಳಿಗ್ಗೆ ತಗಲ್ಲೂರು ಗ್ರಾಮದ ಮಹದೇವಪ್ಪ ಅವರ ಜಮೀನಿನಲ್ಲಿ ಚಿರತೆ ನಾಯಿ‌ ತಿಂದಿತ್ತು. ಇದ್ರಿಂದ ಅರಣ್ಯ ಇಲಾಖೆ ಅಧಿಕಾರಿಗಳು ಬೋನು ಇರಿಸಿದ್ದರು. ಅರ್ಧ ತಿಂದು ಉಳಿಸಿದ್ದ‌ ನಾಯಿ ಮಾಂಸವನ್ನು ಮತ್ತೆ ತಿನ್ನಲು ಬಂದ ಚಿರತೆ ಕಳೆದ ರಾತ್ರಿ‌ ಬೋನಿಗೆ ಬಿದ್ದಿದೆ. ಚಿರತೆಯನ್ನು ಕಾಡಿಗೆ ಬಿಡಲಾಗಿದೆ.

LEAVE A REPLY

Please enter your comment!
Please enter your name here