CM Siddaramaiah Inaugurates Varuna Studio

0
84

ಸಿಎಂ ಸಿದ್ದರಾಮಯ್ಯ ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ವರುಣ ಹೆಸರಿನ ನೂತನ ಸ್ಟುಡಿಯೋವನ್ನ ಉದ್ಘಾಟಿಸಿದ್ರು. ಸ್ಡುಡಿಯೋ ಉದ್ಘಾಟಿಸಿದ ಬಳಿಕ ಮಾತನಾಡಿದ ಸಿಎಂ, ಮಾಧ್ಯಮಗಳ ಸಂದರ್ಶನಕ್ಕೆ ಅನುಕೂಲವಾಗುವಂತೆ ಈ ಸ್ಟುಡಿಯೋ ನಿರ್ಮಾಣ ಮಾಡಲಾಗಿದೆ ಅಂತಂದ್ರು. ಈ ಮೊದಲು ಮಾಧ್ಯಮಗಳಿಗೆ ಸಂದರ್ಶನಕ್ಕೆ ತೊಂದರೆಯಾಗುತ್ತಿತ್ತು. ಹೀಗಾಗಿ ಅನುಕೂಲವಾಗುವಂತೆ ಸ್ಟುಡಿಯೋ ನಿರ್ಮಾಣಮಾಡಿದ್ದೇವೆ. ಮಳೆಯ ದೇವರು ವರುಣಾ ಹೆಸರನ್ನ ಸ್ಟುಡಿಯೋಗೆ ಇಟ್ಟಿದ್ದೇವೆ ಅಂತ ಹೇಳಿದ್ರು.

LEAVE A REPLY

Please enter your comment!
Please enter your name here