CM Siddaramaiah reacts on Bangalore Central Prison Scam | ಪರಪ್ಪನ ಅಗ್ರಹಾರದಲ್ಲಿ ಕೈದಿಗಳಿಗೆ ರಾಜಾತಿಥ್ಯ ಪ್ರಕರಣ ಉನ್ನತ ಮಟ್ಟದ ತನಿಖೆಗೆ ಸಿಎಂ ಸಿದ್ದರಾಮಯ್ಯ ಆದೇಶ ಆದೇಶದ ಕುರಿತಂತೆ ರಾಯಚೂರಿನಲ್ಲಿ ಸಿಎಂ ಹೇಳಿಕೆ

0
14

ಪರಪ್ಪನ ಅಗ್ರಹಾರದಲ್ಲಿ ಕೈದಿಗಳಿಗೆ ರಾಜಾತಿಥ್ಯ ಪ್ರಕರಣ
ಉನ್ನತ ಮಟ್ಟದ ತನಿಖೆಗೆ ಸಿಎಂ ಸಿದ್ದರಾಮಯ್ಯ ಆದೇಶ
ಆದೇಶದ ಕುರಿತಂತೆ ರಾಯಚೂರಿನಲ್ಲಿ ಸಿಎಂ ಹೇಳಿಕೆ
ಜೈಲಿನಲ್ಲಿ ನಡೆದಿರುವ ಅಧ್ವಾನಗಳ ಬಗ್ಗೆ ತನಿಖೆ ನಡೆಸುತ್ತೇವೆ
ಜೈಲಿನ ಫೈವ್​​ಸ್ಟಾರ್​​ ಆತಿಥ್ಯದ ವರದಿ ಮಾಡಿದ್ದ ಬಿಟಿವಿ
ಜೈಲಿನ ಅಧ್ವಾನ ಕುರಿತು ವರದಿ ನೀಡಿದ್ದ ಡಿಐಜಿ ರೂಪಾ
ಲಂಚ ಪಡೆದಿರುವ ಬಗ್ಗೆ ಡಿಐಜಿ ವರದಿಯಲ್ಲಿ ಉಲ್ಲೇಖ
ಲಂಚ ಆರೋಪ ತನಿಖೆಗೆ ಸೂಚಿಸಿರೋದಾಗಿ ಸಿಎಂ ಹೇಳಿಕೆ

LEAVE A REPLY

Please enter your comment!
Please enter your name here