ಈ ಮಧ್ಯೆ ಕಲ್ಲಡ್ಕ ಶಾಲೆಗಳ ದತ್ತು ರದ್ದು ಆದೇಶ ಕುರಿತಂತೆ ಸಿಎಂ ಸಿದ್ದರಾಮಯ್ಯ ತದ್ವಿರುದ್ಧ ಹೇಳಿಕೆ ನೀಡಿದ್ದಾರೆ. ಇವತ್ತು ಬೆಳಿಗ್ಗೆ 8 ಗಂಟೆಯ ಮೇಜರ್​ ಬ್ರೇಕಿಂಗ್​​ನಲ್ಲಿ ಬಿಟಿವಿ ರಾಜ್ಯ ಸರ್ಕಾರದ ಆದೇಶವನ್ನು ಸ್ಫೋಟಿಸಿತ್ತು. ಇದಾದ ನಂತ್ರ ವಿಧಾನಸೌಧದಲ್ಲಿ ರಿಯಾಕ್ಟ್​ ಮಾಡಿದ್ದ ಸಿಎಂ ಸಿದ್ದರಾಮಯ್ಯ ಕಾನೂನು ರೀತಿ ಕ್ರಮ ತೆಗೆದುಕೊಂಡಿದ್ದೇವೆ ಅಂತಾ ಸಮರ್ಥಿಸಿಕೊಂಡಿದ್ದರು. ಆದ್ರೆ ಮಧ್ಯಾಹ್ನ ಚಿಕ್ಕಮಗಳೂರಿನಲ್ಲಿ ರಿಯಾಕ್ಟ್ ಮಾಡಿದ ಅವ್ರು ನನಗೆ ಆದೇಶದ ಬಗ್ಗೆ ಗೊತ್ತೇ ಇಲ್ಲ ಅಂದ್ರು.
======

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here