CM Siddaramaiah Reacts over Lingayat-Veerashaiva Separate Religion Row | ಈಗಾಗಲೇ ಸುಮಾರು ದಿನಗಳಿಂದ ವೀರಶೈವ ಹಾಗೂ ಲಿಂಗಾಯತ ಸಮಾಜ ವಿವಾದದ ಬಗ್ಗೆ ಹಲವೆಡೆ ಚರ್ಚೆಗಳಾಗುತ್ತಿವೆ..

0
2

ಈಗಾಗಲೇ ಸುಮಾರು ದಿನಗಳಿಂದ ವೀರಶೈವ ಹಾಗೂ ಲಿಂಗಾಯತ ಸಮಾಜ ವಿವಾದದ ಬಗ್ಗೆ ಹಲವೆಡೆ ಚರ್ಚೆಗಳಾಗುತ್ತಿವೆ.. ಇದಕ್ಕೆ ಹಲವು ಮಠಾಧೀಶರಿಂದ ಪರ ಹಾಗೂ ವಿರೋಧದ ಮಾತುಗಳು ಕೂಡಾ ಕೇಳಿ ಬರ್ತಿರೋದ್ರಿಂದ ಈ ವಿಚಾರ ಕುರಿತಂತೆ ಇಂದು ಲಿಂಗಾಯತ ಧರ್ಮ ಸಮಾಲೋಚನಾ ಸಭಾವತಿಯಿಂದ ಇಂದು ಮಹತ್ವದ ಸಭೆ ಆಯೋಜಿಸಲಾಗಿದೆ. ಬೆಂಗಳೂರು ವಿವಿಯ ಜ್ಞಾನಜ್ಯೋತಿ ಸಭಾಂಗಣದಲ್ಲಿ ಆಯೋಜಿಸಲಾಗಿರುವ ಈ ಸಭೆಯಲ್ಲಿ ಮಠಾಧೀಶರು, ಲಿಂಗಾಯತ ಸಮಾಜದ ಮುಖಂಡರು ಹಾಗೂ ಅನೇಕ ಚಿಂತಕರು ಭಾಗಿಯಾಗಲಿದ್ದಾರೆ.. ಈ ಸಭೆ ಬಹಳ ಪ್ರಮುಖವಾಗಿದ್ದು, ಈ ವಿಚಾರದ ಕುರಿತು ಇವತ್ತು ಪ್ರಮುಖ ನಿರ್ಣಯಗಳನ್ನು ತೆಗೆದುಕೊಳ್ಳುವ ನಿರೀಕ್ಷೆಯಿದೆ..
===================

LEAVE A REPLY

Please enter your comment!
Please enter your name here