ಇದು ರಾಜ್ಯದ ಮತ್ತೊಂದು ಡಿ-ನೋಟಿಫಿಕೇಷನ್​​​ ಕರ್ಮಕಾಂಡ​​ ಕಾಂಗ್ರೆಸ್​ ಸರ್ಕಾರದಲ್ಲೂ ನಡೆದಿದೆ 1300 ಎಕರೆ ಡಿನೋಟಿಫೈ 200ಕ್ಕೂ ಅಧಿಕ ಮಾಲಿಕರ 1300 ಎಕರೆ ಡಿನೋಟಿಫೈ ಮಾಡಿದ್ದ ಸರ್ಕಾರ 10.35 ಎಕರೆ ಡಿನೋಟಿಫೈ ಮಾಡಿಸಿಕೊಂಡಿದ್ದ ಶಾಸಕ ಭೈರತಿ ಬಸವರಾಜ್​​ ಬಿಡಿಎ ಸದಸ್ಯರಾಗಿದ್ದ ಕೆ.ಆರ್​​.ಪುರ ಶಾಸಕ ಭೈರತಿ ಬಸವರಾಜ್ ಈ ಬಗ್ಗೆ ಹೈಕೋರ್ಟ್​ಗೆ ಬಿಎಸ್​ವೈ ಪರ ವಕೀಲರ ಮಹತ್ವದ ಮಾಹಿತಿ 100ಕ್ಕೂ ಹೆಚ್ಚು ಮಹತ್ವದ ದಾಖಲೆ ಸಲ್ಲಿಸಿರುವ ಬಿಎಸ್​ವೈ ಪರ ವಕೀಲರು ಯಲಹಂಕ ಬಳಿಯ ರಾಮಗೊಂಡನಹಳ್ಳಿ ಬಳಿ ಭೂ ಡಿನೋಟಿಫಿಕೇಷನ್ 2014ರ ಮೇ 9ರಂದು ಭೂಮಿ ಡಿನೋಟಿಫೈಗೆ ಅರ್ಜಿ ಸಲ್ಲಿಸಿದ್ದ ಭೈರತಿ ಈ ಭೂಮಿ ಭೈರತಿ ಬಸವರಾಜ್​​ ಮತ್ತು ಸಂಬಂಧಿಕರದು ಎಂಬ ಆರೋಪ ಸಚಿವರೊಬ್ಬರಿಂದಲೂ ಮೃತ ವ್ಯಕ್ತಿ ಹೆಸರಲ್ಲೂ ಡಿನೋಟಿಫೈಗೆ ಅರ್ಜಿ ಸಲ್ಲಿಕೆ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here