ಮಂತ್ರಿಗಳಾಗುವವರು ಯಾರು ಗೊತ್ತಾ ? ಇದು ಹೈಕಮಾಂಡ್ ಫೈನಲ್ ಲಿಸ್ಟ್ !!

ಐದು ಗಂಟೆಗಳಿಂದ ಕಾಂಗ್ರೆಸ್ ಅಧಿನಾಯಕ ರಾಹುಲ್ ಗಾಂಧಿ ಜೊತೆ ರಾಜ್ಯ ಕಾಂಗ್ರೆಸ್ ನಾಯಕರು ನಡೆಸಿದ ಸಭೆಯ ಬಳಿಕ ನೂತನ ಮಂತ್ರಿಗಳ ಲಿಸ್ಟ್ ಹೊರ ಬಿದ್ದಿದೆ.

ad

ಇಂದು 2.12 ರ ಶುಭಮುಹೂರ್ತದಲ್ಲಿ ರಾಜಭವನದ ಗಾಜಿನ ಮನೆಯಲ್ಲಿ ರಾಜ್ಯಪಾಲ ವಜೂಬಾಯಿ ರೂಡ ಬಾಯಿ ವಾಲಾ ಪ್ರಮಾಣ ವಚನ ಭೋದಿಸುವರು.

ಬುಧವಾರ ಪ್ರಮಾಣ ವಚನ ಸ್ವೀಕರಿಸೋ ಮಂತ್ರಿಗಳ ಪಟ್ಟಿ ಬಿಟಿವಿಗೆ ಲಭ್ಯವಾಗಿದೆ.

ಕಾಂಗ್ರೆಸ್​ ಲಿಸ್ಟ್​

======

ಡಿ.ಕೆ. ಶಿವಕುಮಾರ್ -ಒಕ್ಕಲಿಗ (ಕನಕಪುರ)

 

 

 

 

 

 

ಕೆ.ಜೆ.ಜಾರ್ಜ್ -ಕ್ರಿಶ್ಚಿಯನ್ (ಸರ್ವಜ್ಞನಗರ)

ಅರ್.ವಿ.ದೇಶಪಾಂಡೆ-ಬ್ರಾಹ್ಮಣ (ಹಳಿಯಾಳ)

ಕೃಷ್ಣಭೈರೇಗೌಡ -ಒಕ್ಕಲಿಗ (ಬ್ಯಾಟರಾಯನಪುರ)

ರಮೇಶ್ ಜಾರಕಿಹೊಳಿ- ಪರಿಶಿಷ್ಟ ಪಂಗಡ (ಗೋಕಾಕ್)

ರಾಜಶೇಖರ್ ಪಾಟೀಲ್-ಲಿಂಗಾಯತ (ಹುಮನಾಬಾದ್)

ಶಿವಾನಂದ ಪಾಟೀಲ್ -ಲಿಂಗಾಯತ (ಬಸವನಬಾಗೇವಾಡಿ)

ಪ್ರಿಯಾಂಕ್ ಖರ್ಗೆ -ಪರಿಶಿಷ್ಟ ಜಾತಿ(ಬಲಗೈ) (ಚಿತ್ತಾಪುರ)

ವೆಂಕಟರಮಣಪ್ಪ-ಬೋವಿ (ಪಾವಗಡ)

ಪುಟ್ಟರಂಗಶೆಟ್ಟಿ-ಉಪ್ಪಾರ (ಚಾಮರಾಜನಗರ)

ತುಕಾರಾಮ್-ಪರಿಶಿಷ್ಟ ಪಂಗಡ, ( ಸಂಡೂರು)

ಜಮೀರ್ ಅಹಮದ್ ಖಾನ್ -ಮುಸ್ಲಿಂ (ಚಾಮರಾಜಪೇಟೆ

 

 

 

 

ಯು.ಟಿ. ಖಾದರ್-ಮುಸ್ಲಿಂ(ಮಂಗಳೂರು)

ಶಿವಶಂಕರ್ ರೆಡ್ಡಿ- ರೆಡ್ಡಿ ಒಕ್ಕಲಿಗ, (ಗೌರಿಬಿದನೂರು)

ಆರ್​​. ಶಂಕರ್-ಕುರುಬ (ರಾಣೆಬೆನ್ನೂರು)

ಜಯಮಾಲ- ಬಿಲ್ಲವ,(ಎಂಎಲ್​​ಸಿ)

 

 

===========

ಜೆಡಿಎಸ್​ ಮಂತ್ರಿಗಳ ಲಿಸ್ಟ್​

ಹೆಚ್.ಡಿ.​ ರೇವಣ್ಣ-ಒಕ್ಕಲಿಗ

 

ಜಿ.ಟಿ.ದೇವೇಗೌಡ-ಒಕ್ಕಲಿಗ

ಸಾ.ರಾ.ಮಹೇಶ್, ಒಕ್ಕಲಿಗ

 

ವೆಂಕಟರಮಣ ನಾಡಗೌಡ-ಲಿಂಗಾಯತ

ಎನ್​​.ಮಹೇಶ್-ಪರಿಶಿಷ್ಟ ಜಾತಿ

ಸಿ.ಎಸ್​.ಪುಟ್ಟರಾಜು-ಒಕ್ಕಲಿಗ

ಬಿ.ಸತ್ಯನಾರಾಯಣ-ಒಕ್ಕಲಿಗ

ಬಂಡೆಪ್ಪ ಕಾಶಂಪುರ-ಕುರುಬ

ಹೆಚ್​.ಕೆ.ಕುಮಾರಸ್ವಾಮಿ-ಪರಿಶಿಷ್ಟ ಜಾತಿ