ಸಂವಿಧಾನ ಬದಲಾವಣೆ ಮಾಡುವ ಅವಶ್ಯಕತೆ ಇದೆ. ಮೀಸಲಾತಿಯನ್ನ ಪುನರ್ವಿಂಗಡಿಸಬೇಕು -ನಿರ್ಭಯಾನಂದ ಸ್ವಾಮೀಜಿ

ದೇಶದಲ್ಲಿ ದಲಿತರು ದಲಿತರಾಗಿ ಉಳಿಯಲು ದಲಿತ ನಾಯಕರುಗಳೆ ಕಾರಣ. ದಲಿತರನ್ನ ತಮ್ಮ ಓಟ್ ಬ್ಯಾಂಕ್ ಆಗಿ ಮಾಡಿಕೊಂಡಿದ್ದಾರೆ ಹೀಗಾಗಿ ದಲಿತರು ಮೇಲ್ಪಂಕ್ತಿಗೆ ಬರುತ್ತಿಲ್ಲ ಎಂದು ಮನಗೂಳಿಯ ರಾಮಕೃಷ್ಣ ವಿವೇಕಾನಂದ ಆಶ್ರಮದ ನಿರ್ಭಯಾನಂದ ಸ್ವಾಮೀಜಿ ಹೇಳಿದರು. ಅವರು ರಾಯಚೂರಿನಲ್ಲಿಂದು ಮಾದ್ಯಮದವರೊಂದಿಗೆ ಮಾತನಾಡಿ ದೇಶದ ಸವಿಂಧಾನ ಬದಲಾವಣೆ ಮಾಡು ಅವಶ್ಯಕತೆ ಇದೆ.

 

ಜಾತಿ ಆದಾರದ ಮೇಲೆ ನೀಡುವ ಮೀಸಲಾತಿಯನ್ನ ನಿಲ್ಲಿಸಿ ಬಡತನದ ಆದಾರದ ಮೇಲೆ ಮೀಸಲಾತಿಯನ್ನ ನೀಡಬೇಕಿದೆ ಎಂದು ಸ್ವಾಮೀಜಿ ತಿಳಿಸಿದರು.  ಬೇರೆ ರಾಷ್ಟ್ರಗಳಲ್ಲಿ ಆ ದೇಶದ ಬಹುಸಂಖ್ಯಾತರು ದೇಶವನ್ನು ಆಳಿದರೆ. ಭಾರತದಲ್ಲಿ ಅಲ್ಪಸಂಖ್ಯಾತರು ದೇಶವನ್ನು ಆಳುತಿದ್ದಾರೆ ಎಂದರು.

1 ಕಾಮೆಂಟ್

ಪ್ರತ್ಯುತ್ತರ ನೀಡಿ

Please enter your comment!
Please enter your name here