ಕಾಪ್ಸ್ ಸರ್ವೆಯಲ್ಲಿ ಬಿಜೆಪಿ ಮೇಲುಗೈ ವಿಚಾರವಾಗಿ ಸಿಎಂ ಪ್ರತಿಕ್ರಿಯಿಸಿದ್ದು, ಯಾವ ಕಾಪ್ಸ್, ಸಿಪೋರ್ ಮಾಡಿದ ಸರ್ವೇಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ ಅಂತ ಬಂದಿದೆ. ಅದು ಎಲ್ಲಾ ಕಡೆ ಸುದ್ದಿಯಾಗಿದೆ ಹಾಗಾಗೀ ಬಿಜೆಪಿಯವರು ಹೆದರ್ಕೊಂಡು ಇದನ್ನು ರಿಲೀಸ್ ಮಾಡಿದ್ದಾರೆ ಅಂತ ತಿರುಗೇಟು ನೀಡಿದ್ರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here