ದುಬೈನಲ್ಲಿರುವ ಹುಡುಗಿಗಾಗಿ ಇಬ್ಬರ ನಡುವೆ ನಡೆದ ಕಿತ್ತಾಟ ಕೊಲೆಯಲ್ಲಿ ಅಂತ್ಯವಾಗಿದೆ. ಧಾರವಾಡ ತಾಲೂಕಿನ ಕೋಟೂರು ಗ್ರಾಮದ ನಿವಾಸಿ ರಾಜು ಪಡ್ಮೇಶಿಗೆ ಚೂರಿಯಿಂದ ಇರಿದು ಆಕೆಯ ಹಳೆ ಪ್ರಿಯಕರ ಜಂಗ್ಲುಸಾಬ್​ ಮುಲ್ಲಾನವರ್​ ಕೊಲೆ ಮಾಡಿದ್ದಾನೆ. ದುಬೈನಲ್ಲಿರುವ ಹುಡುಗಿಗಾಗಿ ರಾಜು ಸೈಟ್​ ಕೊಡಿಸಿದ್ದ. ಇದಕ್ಕೆ ಮರಳಾದ ಯುವತಿ ಮುಲ್ಲಾನವರ್​ನನ್ನ ಬಿಟ್ಟು ರಾಜು ಹಿಂದೆ ಬಿದ್ದಿದ್ಲು. ಇದ್ರಿಂದ ಸಿಟ್ಟಾದ ಜಂಗ್ಲುಸಾಬ್​ ,ಇಮಾಮ್​ಸಾಬ್​ ಮತ್ತು ಆಸೀಫ್​ ಮತ್ತು ರಾಜೆ ಸಾಬ್​ ಜತೆ ಸೇರಿ ರಾಜುವನ್ನು ಕೊಲೆ ಮಾಡಿದ್ದು, ಆರೋಪಿಗಳನ್ನ ಪೊಲೀಸ್ರು ಬಂಧಿಸಿದ್ದಾರೆ
=======

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here