ಪರಪ್ಪನ ಅಗ್ರಹಾರದಲ್ಲಿ ಕೈದಿಗಳಿಗೆ ರಾಜಾತಿಥ್ಯ ವಿಚಾರ
ಕರ್ಮಕಾಂಡಗಳ ಬಗ್ಗೆ 2ನೇ ವರದಿ ಸಿದ್ದಪಡಿಸಿದ ಡಿಐಜಿ ರೂಪಾ
ಕಿರಿಯ ಅಧಿಕಾರಿಗಳು ಡಿಐಜಿ ವಿರುದ್ದ ಮಾತಾನಾಡಿದ ಬಗ್ಗೆ ಕ್ರಮಕ್ಕೆ ಮನವಿ
ವಿಸಿಟರ್​-ಕೈದಿ ಭೇಟಿಯಾಗುವ ಸ್ಥಳದಲ್ಲಿನ ಚಟುವಟಿಕೆ ಬಗ್ಗೆ ಮಾಹಿತಿ ಸಿಗಲ್ಲ
ವಿಸಿಟರ್ ಭೇಟಿ ಮಾಡುವ ಜಾಗದಲ್ಲಿ 2 ಸಿಸಿ ಕ್ಯಾಮೆರಾಗಳಿವೆ
ಆದ್ರೆ 7, 8ನೇ ಕ್ಯಾಮೆರಾಗಳಲ್ಲಿ ಸೆರೆಯಾದ ದೃಶ್ಯಗಳಿಲ್ಲ. ಯಾಕೆ?
ಯಾರು? ಯಾರನ್ನು? ಯಾವಾಗ? ಭೇಟಿಯಾಗಿದ್ದಾರೆಂಬ ದಾಖಲೆಗಳಿಲ್ಲ. ಯಾಕೆ?
ಶಶಿಕಲಾ ನಟರಾಜನ್​ ಭೇಟಿ ಮಾಡಲು ವಿಶೇಷ ಆತಿಥ್ಯದ ಉಲ್ಲೇಖ
ಶಶಿಕಲಾ ಇರುವ ಬ್ಯಾರೆಕ್ ಬಳಿ ಸಿಸಿಟಿವಿ ಇಲ್ಲದಿರುವ ಬಗ್ಗೆ ಮಾಹಿತಿ
ಡಿಐಜಿ ಜೈಲಿಗೆ ಭೇಟಿ ನೀಡಿದಾಗ ದಾಖಲಾದ ವಿಡಿಯೋ ಡಿಲಿಟ್
ಕೆಲ‌ ವಿಡಿಯೋಗಳನ್ನು ಡಿಲಿಟ್ ಮಾಡಿ ಸಾಕ್ಷ್ಯಗಳ ನಾಶ ಮಾಡುವ ಯತ್ನೌ
ಇವೆಲ್ಲದ್ರ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ವರದಿಯಲ್ಲಿ ರೂಪಾ ಉಲ್ಲೇಖ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here