ಏಳು ಹಂತದ ಚುನಾವಣೆ ಬಳಿಕ ಹೊರಬಿತ್ತು ಸಮೀಕ್ಷೆ! ಅಂಕಿ ಅಂಶಗಳ ಪ್ರಕಾರ “ಮತ್ತೊಮ್ಮೆ ಮೋದಿ ಸರ್ಕಾರ”!!

ಲೋಕಸಭಾ ಚುನಾವಣೆಯ ಏಳು ಹಂತಗಳಲ್ಲಿ 542 ಕ್ಷೇತ್ರಗಳಲ್ಲಿ ನಡೆದ ಮತದಾನ ಮುಕ್ತಾಯವಾಗಿದೆ. ದೇಶದ ಮುಂದಿನ ಚುಕ್ಕಾಣಿ ಯಾರ ಕೈಗೆ ಎಂಬುದು ತೀವ್ರ ಕುತೂಹಲ ಎಲ್ಲರಲ್ಲಿಯೂ ಮೂಡಿತ್ತು. ಸದ್ಯ ಇಂದು ಮತದಾನೋತ್ತರ ಸಮೀಕ್ಷೆಯೂ ಹೊರಬಿದ್ದಿದ್ದು, ಬಿಜೆಪಿ ನೇತೃತ್ವದ ಎನ್​ಡಿಎಗೆ ಈ ಬಾರಿಯೂ ಸ್ಪಷ್ಟ ಬಹುಮತ ದೊರೆತಿದೆ.

ರಾಷ್ಟ್ರದ ಚುನಾವಣಾ ಸಮೀಕ್ಷೆ ಸಂಸ್ಥೆಗಳು ಹಾಗೂ ವಿದ್ಯುನ್ಮಾನ ಮಾಧ್ಯಮಗಳು ನಡೆಸಿರುವ ಮತದಾನೋತ್ತರ ಸಮೀಕ್ಷೆಗಳು ಈ ಕೆಳಗಿನಂತಿದೆ.

1.ಸಿ-ವೋಟರ್ ಸಮೀಕ್ಷೆ
ಎನ್​ಡಿಎಗೆ 287
ಯುಪಿಎ 128,
ಇತರರಿಗೆ 127

2.ಟೈಮ್ಸ್​ ನೌ ಸಮೀಕ್ಷೆ
ಎನ್​ಡಿಎಗೆ 30
ಯುಪಿಎಗೆ 132
ಇತರ 104

3 ಎಬಿಪಿ ನ್ಯೂಸ್​
ಎನ್​ಡಿಎ- 298
ಯುಪಿಎ- 118
ಇತರೆ- 126

4 ಚಾಣಕ್ಯ
ಎನ್​ಡಿಎ- 298
ಯುಪಿಎ- 118
ಇತರೆ- 126

5 ರಿಪಬ್ಲಿಕ್​ ನ್ಯೂಸ್​
ಎನ್​ಡಿಎ- 287
ಯುಪಿಎ- 128
ಇತರೆ-127

6. ಇಂಡಿಯಾ ಟುಡೆ
ಎನ್​ಡಿಎ- 144- ರಿಂದ 162
ಯುಪಿಎ- 65 ರಿಂದ 84
ಇತರೆ- 35 ರಿಂದ 46

7.ಎನ್​ಡಿಟಿವಿ
ಎನ್​ಡಿಎ- 300
ಯುಪಿಎ- 127
ಇತರೆ- 115

ಈ ಸಂಸ್ಥೆಗಳು ನಡೆಸಿದ ಲೋಕಸಭಾ ಚುನಾವಣೆಯ ಸಮೀಕ್ಷೆಯ ಪ್ರಕಾರ ಬಹುತೇಕ ಫಲಿತಾಂಶ ಬಿಜೆಪಿ ಪಕ್ಷಕ್ಕೆ ದೊರೆತಿದ್ದು ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲಿದ್ದಾರೆ ಎಂಬ ಭವಿಷ್ಯ ನುಡಿದಿವೆ.