ಚುನಾವಣೋತ್ತರ ಸಮೀಕ್ಷೆಗಳಲ್ಲಿ ಮೋದಿಯವರದ್ದೇ ಹವಾ….

ಪ್ರಧಾನಿ ಮೋದಿಯವರ ತವರು ಗುಜರಾತ್ ಹಾಗೀ ಹಿಮಾಚಲ ಪ್ರದೇಶಗಳಲ್ಲಿ ನಿನ್ನೆ ಕೊನೆಯ ಹಂತದ ಮತದಾನ ಮುಗಿದಿದೆ. ಮತದಾರ ಪ್ರಭುಗಳು ರಾಜಕೀಯ ನಾಯಕರ  ಭವಿಷ್ಯವನ್ನು ಭದ್ರಪಡಿಸಿದ್ದಾಗಿದೆ. ಮತದಾನ ಮುಗಿಯುತ್ತಿದ್ದಂತೆ ಹಲವು ರಾಷ್ಟ್ರೀಯ ಸುದ್ದಿ ವಾಹಿನಿಗಳು ಚುನಾವಣೋತ್ತರ ಸಮೀಕ್ಷೆಯನ್ನು ಬಯಲು ಮಾಡಿದೆ. ಎಲ್ಲಾ ಸುದ್ದಿವಾಹಿನಿಗಳ ಪ್ರಕಾರ ಗುಜರಾತ್ ನಲ್ಲಿ ಬಿಜಿಪಿ ಸರಕಾರ ಅಸ್ತಿತ್ವಕ್ಕೆ ಬರುವುದು ನಿಚ್ಚಳವಾಗಿದೆ. ಹಿಮಾಚಲ ಪ್ರದೇಶವೂ ಸಹ ಬಿಜೆಪಿ ಪಾಲಾಗಲಿದೆ ಅಂತ ಸಮೀಕ್ಷೆಗಳು ತಿಳಿಸಿವೆ.

ಒಟ್ಟೂ ಸೀಟುಗಳು 182, ಸರ್ಕಾರ ನಡೆಸಲು ಬೇಕಾದ ಮ್ಯಾಜಿಕ್ ನಂ 92.

ಹಾಗಾದರೆ ಯಾವ ಯಾವ ವಾಹಿನಿಗಳ  ಸಮೀಕ್ಷೆ ಹೇಗಿದೆ ಅಂತ ನೋಡೋಣ

ಕಳೆದ ಬಾರಿ ಉತ್ತರಪ್ರದೇಶದಲ್ಲಿ ಅತ್ಯಂತ ಸಮೀಪದ ಸಮೀಕ್ಷೆ ಕೊಟ್ಟಿದ್ದ ಚಾಣಕ್ಯ ಸಮೀಕ್ಷೆ ಇಲ್ಲಿದೆ.

 

ಈ ಸಮೀಕ್ಷೆಗಳು ಹೊರಬರುತ್ತಿದ್ದಂತೆ ಬಿಜೆಪಿ ಪಾಳಯದಲ್ಲಿ ಚಟುವಟಿಕೆಗಳು ಗರಿಗೆದರಿವೆ.

ಇನ್ನು ಹಿಮಾಚಲ ಪ್ರದೇಶದಲ್ಲೂ ಸಹ ಬಿಜೆಪಿಗೆ ಸ್ವಷ್ಟ ಬಹುಮತ ದೊರೆಯಲಿದೆ ಅಂತ ಸಮೀಕ್ಷೆ ವರದಿ ಮಾಡಿದೆ.

ಒಟ್ಟೂ ಸ್ಥಾನಗಳು 68

NDTV ಸಮೀಕ್ಷೆ BJP -47 congress-20

Indian Express : BJP- 51 Congress 16

India Today : BJP 47-55  congress

ಇದರೊಂದಿಗೆ ಚುನಾವಣೆ ನಡೆದ ಎರಡೂ ರಾಜ್ಯಗಳಲ್ಲಿ ಮೋದಿ ಹವಾ ಮುಂದಿವರೆಯುವುದು ನಿಚ್ಚಳವಾಗಿದೆ.

 

 

 

 

 

 

 

 

ಪ್ರತ್ಯುತ್ತರ ನೀಡಿ

Please enter your comment!
Please enter your name here