ಡಿವೈಎಸ್​​​ಪಿ ಗಣಪತಿ ಆತ್ಮಹತ್ಯೆ ಪ್ರಕರಣದ ಸ್ಫೋಟಕ ಸ್ಟೋರಿ ಬಿಟಿವಿ ಬಿಚ್ಚಿಡುತ್ತಿದೆ ಗಣಪತಿ ಆತ್ಮಹತ್ಯೆ ಪ್ರಕರಣದ ಸ್ಪೋಟಕ ಡಿಟೈಲ್ಸ್​  ಕೊಡಗಿನ ಅಧಿಕಾರಿಯ ಸಾವಿಗೆ ಆ ಮೂವರೇ ಪ್ರಮುಖ ಕಾರಣ! ಸಿಬಿಐ ರಹಸ್ಯ ತನಿಖೆಯಲ್ಲಿ ಪತ್ತೆ ಆಗಿದೆ ಆ ಮಹತ್ವದ ಅಂಶ ಗಣಪತಿ ಸಾವಿಗೆ ಕೆಂಪಯ್ಯ, ಮತ್ತಿಬ್ಬರು IPS ಆಧಿಕಾರಿಗಳೇ ಕಾರಣ  ಐಪಿಎಸ್​ ಅಧಿಕಾರಿಗಳಾದ ಎ.ಎಂ.ಪ್ರಸಾದ್​, ಪ್ರವೀಣ್ ಸೂದ್ ಕಾರಣ ಗಣಪತಿ ಮಂಗಳೂರು ನಿವಾಸದಲ್ಲಿ ಸಿಐಡಿ ಅಧಿಕಾರಿಗಳಿಗೆ ಸಿಕ್ಕಿದ್ದೇನು? ಮನೆ ಶೋಧದ ವೇಳೆ ಸಿಕ್ಕ ದಾಖಲೆಗಳನ್ನ ನೋಡಿ ಬೆಚ್ಚಿಬಿದ್ದ ಆಫೀಸರ್ಸ್​​​
—————–
ಬಿಟಿವಿ ಬಿಗ್​ ಎಕ್ಸ್​ಪೋಸ್​
———————-
ಸಿಐಡಿ ಅಧಿಕಾರಿಗಳಿಗೆ ಮಂಗಳೂರು ನಿವಾಸದಲ್ಲಿ ಸಿಕ್ಕಿದ್ದೇನು ಗೊತ್ತಾ? ದಾಖಲೆ ನಂಬರ್​ 1: ಕೆಂಪಯ್ಯ ನಕಲಿ ಜಾತಿ ಸರ್ಟಿಫಿಕೆಟ್​ಗೆ ಸಂಬಂಧಿಸಿದ ದಾಖಲೆಗಳು ಗಣಪತಿ ನಿವಾಸದಲ್ಲಿ ಪತ್ತೆ ನಕಲಿ ಜಾತಿ ಸರ್ಟಿಫಿಕೆಟ್ ಬಗ್ಗೆ ಖುದ್ದು ವಿವರಗಳನ್ನ ಮಾಡಿಟ್ಟುಕೊಂಡಿದ್ದ ಪತ್ರ ಈ ಕುರಿತ ವಿವರಗಳು ಸಿಐಡಿ ಬಿ ರಿಪೋರ್ಟ್​ನಲ್ಲಿ ದಾಖಲು  PF (ಪ್ರಾಪರ್ಟಿ ಫಾರ್ಮ್​) ದಾಖಲೆಯಲ್ಲಿ ಅಂಶಗಳು ನಮೂದು  ದಾಖಲೆ ನಂಬರ್​ 2: ಗಣಪತಿಗೆ ಹುದ್ದೆ ಕೊಡಿಸಲು ಹೋಗಿದ್ದಾಗ ಅಧಿಕಾರಿಯ ದರ್ಪ ಮಾಜಿ ಹಾಕಿ ಆಟಗಾರ ಎಂ.ಪಿ. ಗಣೇಶ್ ಜೊತೆ ಎ.ಎಂ.ಪ್ರಸಾದ್ ಭೇಟಿ ಮಾಡಿದ್ದ ಗಣಪತಿ ಗಣಪತಿ ಅವರ ಸಂಬಂಧಿ ಆಗಿರುವ ಹಾಕಿ ಆಟಗಾರ ಎಂ.ಪಿ.ಗಣೇಶ್​  ಭೇಟಿ ವೇಳೆ ಗಣಪತಿ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ್ದ ಎ.ಎಂ.ಪ್ರಸಾದ್ ಭೇಟಿ ವೇಳೆ ಗಣಪತಿಗೆ ನೀನು ಈಡಿಯಟ್​ ಎಂದು ಬೈದಿದ್ದ ಎ.ಎಂ. ಪ್ರಸಾದ್​ ಈ ಕುರಿತು ಸಿಐಡಿ ಮುಂದೆ ಮಾಜಿ ಹಾಕಿ ಆಟಗಾರ ಎಂಪಿ ಗಣೇಶ್ ಹೇಳಿಕೆ ದಾಖಲು ದಾಖಲೆ ನಂಬರ್ 3: ಗಣಪತಿ ಆತ್ಮಹತ್ಯೆಗೆ ಒಂದು ವಾರ ಮುಂಚೆ ಹೊರಬಿದ್ದಿತ್ತು ಆದೇಶ ಆಡಳಿತ ವಿಭಾಗದ ಎಡಿಜಿಪಿ ಪ್ರವೀಣ್ ಸೂದ್​ರಿಂದ ಗಣಪತಿ ವಿರುದ್ಧದ ತನಿಖೆಗೆ ಆದೇಶ ಮಡಿವಾಳ ಠಾಣೆಯಲ್ಲಿ ಇನ್ಸ್​ಪೆಕ್ಟರ್ ಆಗಿದ್ದಾಗ ನಡೆದಿದ್ದ ಪ್ರಕರಣಕ್ಕೆ ಮರುಜೀವ ಕದ್ದ ವಾಹನಗಳ ನಾಪತ್ತೆ ಪ್ರಕರಣವನ್ನ ಗಣಪತಿ ತಲೆಗೆ ಕಟ್ಟಲು ಹುನ್ನಾರ ತನಿಖೆಯಿಂದ ಹಿಂಬಡ್ತಿಯಾಗುವ ಭಯದಲ್ಲಿದ್ದ ಡಿವೈಎಸ್​​ಪಿ ಗಣಪತಿ ಕೆಂಪಯ್ಯ ಸೂಚನೆ ಮೇರೆಗೆ ಪತ್ರ ಬರೆದಿದ್ದ ಪ್ರವೀಣ್​ ಸೂದ್​
————————
ಬಿಟಿವಿಯಲ್ಲಿ ಗಣಪತಿ ಹತ್ಯೆಯ ಎಕ್ಸ್​ಕ್ಲೂಸಿವ್​ ದಾಖಲೆ
————————–
ತನಿಖೆ ವೇಳೆ ಕೆಂಪಯ್ಯ ಹೇಳಿಕೆಯನ್ನೇ ದಾಖಲಿಸಿಕೊಳ್ಳದ ಸಿಐಡಿ ಕೆಂಪಯ್ಯ ಹೇಳಿಕೆ ಪಡೆಯದೇ ಇರುವುದನ್ನ ಗಮನಿಸಿರುವ ಸಿಬಿಐ ಪ್ರಕರಣದಲ್ಲಿ ಕೆಂಪಯ್ಯರನ್ನ ಮೊದಲನೇ ಆರೋಪಿಯಾಗಿಸಲು ಸಿದ್ಧತೆ ಸಿಬಿಐ ವಿಚಾರಣೆಯ ಭೀತಿಯಲ್ಲಿದ್ದಾರೆ ಗೃಹ ಇಲಾಖೆ ಸಲಹೆಗಾರ  ಗಣಪತಿ ನಿವಾಸದಲ್ಲಿ ಸಿಕ್ಕ ಕೆಂಪಯ್ಯ ಕುರಿತ ದಾಖಲೆಗಳು ಬಿಟಿವಿಗೆ ಲಭ್ಯ ಬಿಟಿವಿ ಮಾಡಲಿದೆ ಕೆಂಪಯ್ಯ ಕುರಿತ ದಾಖಲೆಗಳ ಬಿಗ್ ಎಕ್ಸ್​​​ಪೋಸ್​ ಇದು ಸಿಬಿಐ ರಹಸ್ಯ ತನಿಖೆಯಲ್ಲಿ ಬೆಳಕಿಗೆ ಬಂದಿರುವ ಅಂಶಗಳು

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here