ಮಹತ್ವದ ಘಟ್ಟ ತಲುಪಿದ ಗೌರಿ ಲಂಕೇಶ್​ ಹತ್ಯೆ ತನಿಖೆ
ಚುರುಕುಗೊಂಡಿದೆ ಎಸ್​ಐಟಿ ಅಧಿಕಾರಿಗಳ ಆಪರೇಷನ್​​
ಗೌರಿ ಲಂಕೇಶ್​ ಮನೆಯ ಸಮೀಪ ಮೊಬೈಲ್​​ ಪತ್ತೆ
ಸಿಮ್​​ಕಾರ್ಡ್​ ತಗೆದು ಮೊಬೈಲ್​​​ ಬಿಸಾಡಿರುವ ಹಂತಕರು
ಸಿಮ್​​ ಕಾರ್ಡ್​ ಇಲ್ಲದ ಮೊಬೈಲ್​​​ ತನಿಖೆ ಆರಂಭಿಸಿರುವ ಪೊಲೀಸರು
ಸಿಮ್​​ ಇಲ್ಲದ ಮೊಬೈಲ್​​​ ಸಿಕ್ಕರೂ ಪೊಲೀಸರಿಗೆ ಮತ್ತೊಂದು ಸಂಕಷ್ಟ
2 ದಿನಗಳ ನಂತ್ರ ಪತ್ತೆಯಾದ ಕಾರಣ ಮಳೆಯಲ್ಲಿ ನೆನೆದಿರುವ ಮೊಬೈಲ್
ಮಳೆಯಲ್ಲಿ ನೆನೆದ ಪರಿಣಾಮ ಸಾಫ್ಟ್​ವೇರ್​​ ಹಾಳಾಗಿರುವ ಶಂಕೆ
ವಿಧಿ-ವಿಜ್ಞಾನ ಲ್ಯಾಬ್​​ ಅಧಿಕಾರಿಗಳಿಂದ ಮಾಹಿತಿ ಪಡೆಯುತ್ತಿರುವ ಎಸ್​ಐಟಿ
ಮೊಬೈಲ್​​ನಲ್ಲಿರೋ ದಾಖಲೆ ಡೌನ್​ಲೋಡ್​ಗೆ ಅಧಿಕಾರಿಗಳ ಹರಸಾಹಸ

ಗೌರಿ ಮನೆ ಬಳಿ ಹಂತಕರ ಮೊಬೈಲ್​​​!
==========
222
ಮತ್ತೊಂದೆಡೆ ಹಂತಕ ಮೊಬೈಲ್ ಬಳಸಿರುವುದು ಪತ್ತೆ
ಸಿಸಿಟಿವಿಯಲ್ಲಿ ಪತ್ತೆಯಾಗಿದೆ ಮೊಬೈಲ್ ಬಳಕೆ ಸುಳಿವು
ಎಡಗೈನಲ್ಲಿ ಬೈಕ್​ಗೆ ಆಕ್ಸಿಲೇಟರ್ ಕೊಡ್ತಿರುವ ಆರೋಪಿ
ಬಲಗೈನಲ್ಲಿ ಮೊಬೈಲ್​​ ಹಿಡಿದಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಸೈಬರ್​ ಸೆಲ್​​ನಿಂದ ಈ ಸಂಬಂಧ ತನಿಖೆ ನಡೆಸುತ್ತಿರುವ ಎಸ್​ಐಟಿ
ಗೌರಿ ಹತ್ಯೆ ರಹಸ್ಯ ಬೇಧಿಸುತ್ತಾ ಮನೆ ಬಳಿ ಸಿಕ್ಕ ಮೊಬೈಲ್​?
ಮಳೆಯ ಕಾರಣ ದಾಖಲೆಗಳು ನಾಶ ಆಗಿವೆಯೇ?
ತೀವ್ರ ಆತಂಕ ಹಾಗೂ ಕುತೂಹಲದಲ್ಲಿದೆ ಎಸ್​ಐಟಿ ತಂಡ

ಸಿಸಿಟಿವಿಯಲ್ಲಿ ಮೊಬೈಲ್​​ ಪತ್ತೆ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here