H D Kumaraswamy reacts on CM Siddaramaiah meeting about police protection | ದಕ್ಷಿಣ ಕನ್ನಡದಲ್ಲಿ ಕೋಮು ಗಲಭೆ ವಿಚಾರ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಎಚ್​ಡಿಕೆ ವಾಗ್ದಾಳಿ ಸಿಎಂ ಸಿದ್ದು, ಗೃಹ ಸಚಿವರ ಸಲಹೆಗಾರ ವಿರುದ್ಧ ಕಿಡಿನುಡಿ

0
9

ದಕ್ಷಿಣ ಕನ್ನಡದಲ್ಲಿ ಕೋಮು ಗಲಭೆ ವಿಚಾರ
ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಎಚ್​ಡಿಕೆ ವಾಗ್ದಾಳಿ
ಸಿಎಂ ಸಿದ್ದು, ಗೃಹ ಸಚಿವರ ಸಲಹೆಗಾರ ವಿರುದ್ಧ ಕಿಡಿನುಡಿ
ಸುಳ್ಳು ಸರ್ಟಿಫಿಕೇಟ್ ನೀಡಿ ಪೊಲೀಸ್ ಆದವ್ರನ್ನ ಸಿಎಂ ಪಕ್ಕದಲ್ಲಿ ಕೂರಿಸಿದ್ರು
ಕೆಲಸ ಮಾಡಲು ಸಾಮರ್ಥ್ಯವಿಲ್ಲ ಎಂದವ್ರಿಗೆ ಗಲಭೆ ನಿಯಂತ್ರಣದ ಹೊಣೆ
ಗೃಹ ಸಚಿವರ ಸಲಹೆಗಾರ ಕೆಂಪಯ್ಯ ಮೇಲೆ ಎಚ್​ಡಿಕೆ ಕೆಂಡಾಮಂಡಲ
ರಾಜ್ಯ ಸರ್ಕಾರ ಕುಂಭಕರ್ಣ ನಿದ್ದೆಯಲ್ಲಿದೆ
ಕೆಂಪಯ್ಯ ಇಟ್ಟುಕೊಂಡು ಅದ್ಹೇಗೆ ಪಾರದರ್ಶಕ ಆಡಳಿತ ನಡೆಸುತ್ತೀರಿ

LEAVE A REPLY

Please enter your comment!
Please enter your name here