Hatrick Hero Shivaraj Kumar New Movie Bangara s/o Bangarada Manushya release today | ಹಾಟ್ರಿಕ್​ ಹಿರೋ ಶಿವರಾಜ್​ ಕುಮಾರ್​ ಅಭಿನಯನದ ಮೋಸ್ಟ್​ ಎಕ್ಸ್​ಪೆಕ್ಟಟೆಡ್​ ಮೂವಿ ಬಂಗಾರ ಸನ್ ಆಫ್ ಬಂಗಾರದ ಮನುಷ್ಯ ಇಂದು ರಾಜ್ಯಾದ್ಯಂತ ತೆರೆ ರಿಲೀಸ್​ ಆಗಿದೆ.

0
6

ಹಾಟ್ರಿಕ್​ ಹಿರೋ ಶಿವರಾಜ್​ ಕುಮಾರ್​ ಅಭಿನಯನದ ಮೋಸ್ಟ್​ ಎಕ್ಸ್​ಪೆಕ್ಟಟೆಡ್​ ಮೂವಿ ಬಂಗಾರ ಸನ್ ಆಫ್ ಬಂಗಾರದ ಮನುಷ್ಯ ಇಂದು ರಾಜ್ಯಾದ್ಯಂತ ತೆರೆ ರಿಲೀಸ್​ ಆಗಿದೆ. ಅಣ್ಣಾವ್ರ ಬಂಗಾರದ ಮನುಷ್ಯ ಸಿನಿಮಾವನ್ನ ಈ ಸಿನೆಮಾ ನೆನಪಿಸುತ್ತೆ. ಅನ್ನದಾತ ಸುಖೀ ಭವ ಅನ್ನುವ ಥೀಮ್​ನಲ್ಲಿ ಚಿತ್ರ ನಿರ್ಮಾಣವಾಗಿದ್ದು, ಚಿತ್ರದಲ್ಲಿ ಶಿವಣ್ಣ ಎರಡು ಡಿಫರೆಂಟ್​ ಗೆಟಪ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಯೋಗಿ ಜಿ.ರಾಜ್​ ಆಕ್ಷನ್​ ಕಟ್​ ಹೇಳಿದ್ದು, ಜಯಣ್ಣ-ಭೋಗೇಂದ್ರ ಬಂಡವಾಳ ಹೂಡಿದ್ದಾರೆ.
ಫ್ಲೋ…
ಇನ್ನು ಹೊಸಬರ ತಾರಾಬಣವನ್ನು ಒಳಗೊಂಡಿರುವ ಕರಾಲಿ ಸಿನಿಮಾ ಕೂಡ ಇಂದು ರಾಜ್ಯದಾದ್ಯಂತ ತೆರೆಕಂಡಿದೆ. ಪ್ರೀತಿಯನ್ನು ಕಳೆದುಕೊಂಡ ಹುಡುಗಿಯೊಬ್ಬಳ ಸಸ್ಪನ್ಸ್, ಥ್ರಿಲ್ಲರ್ ಕಥೆ ಇದಾಗಿದೆ. ಕಿರುತೆರೆ ನಿರ್ದೇಶಕ ಎಲ್.ಎನ್.ದಕ್ಷಿಣಾಮೂರ್ತಿ ಕರಾಲಿ ಮೂಲಕ ಮೊದಲ ಬಾರಿಗೆ ಕತೆ, ಚಿತ್ರಕತೆ, ಸಂಭಾಷಣೆ, ನಿರ್ದೇಶನ ಮಾಡಿದ್ದಾರೆ.

LEAVE A REPLY

Please enter your comment!
Please enter your name here