ಜೆಡಿಎಸ್​ ರಾಜ್ಯಾಧ್ಯಕ್ಷ ಹೆಚ್​.ಡಿ.ಕುಮಾರಸ್ವಾಮಿ ಆರೋಗ್ಯದಲ್ಲಿ ಏರುಪೇರು
ಚಿಕಿತ್ಸೆಗಾಗಿ ಸಿಂಗಾಪೂರಕ್ಕೆ ತೆರಳಿದ ಹೆಚ್​.ಡಿ.ಕುಮಾರಸ್ವಾಮಿ
ಸಿಂಗಾಪುರ್​​ನ ಮೌಂಟ್ ಎಲಿಜಬೆತ್ ಆಸ್ಪತ್ರೆಯಲ್ಲಿ ಹೆಚ್​ಡಿಕೆಗೆ ಚಿಕಿತ್ಸೆ
ಕಳೆದ ವಾರ ಧರ್ಮಸ್ಥಳಕ್ಕೆ ತೆರಳಿದ್ದ ಹೆಚ್.ಡಿ.ಕುಮಾರಸ್ವಾಮಿ
ಧರ್ಮಸ್ಥಳದ ಶಾಂತಿವನ ಪ್ರಕೃತಿ ಚಿಕಿತ್ಸಾಲಯದಲ್ಲಿದ್ದ ಹೆಚ್ ಡಿಕೆ
ಕಾರ್ಯಕ್ರಮವೊಂದ್ರಲ್ಲಿ ಪಟಾಕಿ ಹೊಗೆಯಿಂದ ಅಲರ್ಜಿ ಹಿನ್ನೆಲೆ
ಆಪ್ತರ ಸಲಹೆ ಮೇರೆಗೆ ಸಿಂಗಾಪುರಕ್ಕೆ ತೆರಳಿರುವ ಮಾಜಿ ಸಿಎಂ
ಈ ಹಿಂದೆ ಅಂಬರೀಶ್ ಚಿಕಿತ್ಸೆ ಪಡೆದಿದ್ದ ಆಸ್ಪತ್ರೆಯಲ್ಲೇ ಹೆಚ್​ಡಿಕೆಗೆ ಚಿಕಿತ್ಸೆ
ಆಗಸ್ಟ್ 15ರಂದು ಸಿಂಗಾಪುರದಿಂದ ಬೆಂಗಳೂರಿಗೆ ವಾಪಸ್ಸಾಗ್ತಾರೆ ಹೆಚ್ಡಿಕೆ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here