ಬೆಂಗಳೂರಿನಲ್ಲಿ ಒಂದೇ ರಾತ್ರಿಗೆ ಸುರಿದ 99.05 ಮಿ.ಮೀ ಮಳೆ
ಮಧ್ಯರಾತ್ರಿಯಿಂದ ಬೆಳಿಗ್ಗೆ ಒಂಭತ್ತು ಗಂಟೆವರೆಗೂ ಮಳೆ ಅಬ್ಬರ
ಕೆಲ ಪ್ರದೇಶಗಳಲ್ಲಿ 3 ಗಂಟೆಗಳ ಕಾಲ ಸುರಿದಿರುವ ಬಿರು ಮಳೆ
ಸೆಪ್ಟೆಂಬರ್​ ತಿಂಗಳಲ್ಲೇ ದಾಖಲೆ ಮಳೆ ಕಂಡ ಐಟಿ ಸಿಟಿ
ಸೆ.1ರಿಂದ 24 ಗಂಟೆವರೆಗೆ ಬೆಂಗಳೂರಿನಲ್ಲಿ 812 ಮಿ.ಮೀ.ಮಳೆ
ಸೆಪ್ಟೆಂಬರ್​​​ನಲ್ಲಿ ಪ್ರತಿವರ್ಷ 584 ಮಿ.ಮೀ ವಾಡಿಕೆ ಮಳೆ
ವಾಡಿಕೆ ಮಳೆಗಿಂತ ಈ ವರ್ಷ ಸೆಪ್ಟೆಂಬರ್​ನಲ್ಲಿ 39 ಮಿ.ಮೀ.ಮಳೆ
ಇನ್ನೂ ಎರಡು ದಿನ ಬೆಂಗಳೂರಿನಲ್ಲಿ ಭಾರೀ ಮಳೆ ಮುನ್ಸೂಚನೆ
ಭಾರೀ ಮಳೆ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ

===
ಇನ್ನೆರಡು ದಿನ ಭಾರಿ ಮಳೆ
====

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here