ಕಳೆದ ರಾತ್ರಿ ಸುರಿದ ಮಳೆಗೆ ಕೋಲಾರ ಜಿಲ್ಲೆಯ ಮಾರ್ಕಂಡೇಯ ಕೆರೆ ಭರ್ತಿಯಾಗಿದೆ.  ಬಂಗಾರಪೇಟೆ ಸುತ್ತಮುತ್ತ ಉತ್ತಮ ಮಳೆ ಬೀಳ್ತಿದೆ. ಹೀಗಾಗಿ ಬೂದಿಕೋಟೆ ಹೋಬಳಿಯ ಬಹುತೇಕ ಕೆರೆಗಳು ಕೋಡಿ ಹರಿದಿವೆ. ಈ ಭಾಗದಲ್ಲಿ ಮಿನಿ ಕೆಆರ್​​ಎಸ್​ ಅಂತಲೇ ಮಾರ್ಕಂಡೇಯ ಕೆರೆ ಖ್ಯಾತಿ ಪಡೆದಿದೆ. ಕೆರೆ ಶೇಕಡಾ 90 ರಷ್ಟು ಭರ್ತಿಯಾಗಿದ್ದು, ರೈತರ ಮೊಗದಲ್ಲಿ ಮಂದಹಾಸ ಬೀರಿದೆ. ಕೆರೆ ಕೋಡಿಯಲ್ಲಿ ಮಕ್ಕಳು ಸಂಭ್ರಮಿಸುತ್ತಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here