High Tech ‘Honeytrap’ Gang Arrested by police | ಹೈವೆ ರಸ್ತೆಯಲ್ಲಿ ಓಡಾಡುವ ವಾಹನ ಸವಾರರೇ ಹುಷಾರ್ ರಸ್ತೆ ಪಕ್ಕದಲ್ಲಿ ನಿಂತ ಮಿಂಚಿನ ಬಳ್ಳಿಯಿಂದ ಕಾದಿದೆ ಆಪತ್ತು

0
49

ಹೈವೆ ರಸ್ತೆಯಲ್ಲಿ ಓಡಾಡುವ ವಾಹನ ಸವಾರರೇ ಹುಷಾರ್
ರಸ್ತೆ ಪಕ್ಕದಲ್ಲಿ ನಿಂತ ಮಿಂಚಿನ ಬಳ್ಳಿಯಿಂದ ಕಾದಿದೆ ಆಪತ್ತು
ವಾಹನಗಳ ಲೈಟ್ ಬೆಳಕಿನಲ್ಲಿ ಮೈಮಾಟ ಪ್ರದರ್ಶಿಸಿ ಖೆಡ್ಡಕ್ಕೆ
ಖೆಡ್ಡಕ್ಕೆ ಕೆಡವಿಕೊಂಡ ನಂತರ ವಾಹನ ಸವಾರರ ದರೋಡೆ
ಬೆಂಗಳೂರಿನಲ್ಲಿ ಬೀಡು ಬಿಟ್ಟಿದ್ದ ಗ್ಯಾಂಗ್ ಪೊಲೀಸರ ಬಲೆಗೆ
ಮೈಲಸಂದ್ರ- ಬೇಗೂರು ಮುಖ್ಯರಸ್ತೆಯ ನಡುವೆ ನಿಲ್ಲುತಿದ್ದ ಯುವತಿ..!
ಎಲೆಕ್ಟ್ರಾನಿಕ್ ಸಿಟಿ ಸಮೀಪದ ಮೈಲಸಂದ್ರ-ಬೇಗೂರು ಮುಖ್ಯರಸ್ತೆ
ಈ ವೇಳೆ ಅರೆ ನಗ್ನ ಬಟ್ಟೆ ತೊಟ್ಟು ಮೈಮಾಟ ತೋರುತ್ತಿದ್ದ ಯುವತಿ..!
ವಾಹನ ಚಾಲಕರನ್ನು ಪಕ್ಕಕ್ಕೆ ಕರೆದೊಯ್ದು ಸಹಚರರಿಂದ ಸುಲಿಗೆ
ಎಲೆಕ್ಟ್ರಾನಿಕ್ ಸಿಟಿ ಪೊಲೀಸರ ದಾಳಿ, ಐವರ ಬಂಧನ
ಮೋನಿಷಾ, ಮುತ್ತು, ಪುನೀತ್, ತುಳಸಿರಾಮ್, ಅರುಣ್ ಯಶುರಾಜ್ ಬಂಧಿತರು..
ದಾಳಿ ವೇಳೆ ವಿಘ್ನೇಶ್, ಸ್ಟೀಫನ್, ಬಬ್ಲೂ, ಅಲೆಕ್ಸ್, ಅಮರ್ ಪರಾರಿ

ಹೈಟೆಕ್​ ಹನಿಟ್ರ್ಯಾಪ್​ ಸುಲಿಗೆ!
=========
ಯುವತಿಯ ಆಟಕ್ಕೆ ಬಿದ್ದ ವಾಹನ ಚಾಲಕರೊಂದಿಗೆ ವ್ಯವಹಾರ ಕುದುರಿಸಿ ಕತ್ತಲ ದಾರಿಗೆ ಕರೆದುಕೊಂಡು ಹೊಗುತಿದ್ದ ಯುವತಿ..!

ಕತ್ತಲಲ್ಲಿ ಕುಳಿತಿದ್ದ ಆಕೆಯ ಹುಡುಗರಿಂದ ಮಾರಕಾಸ್ತ್ರ ತೋರಿ ಬೆದರಿಕೆ..!

ಚಾಲಕರ ಬೆದರಿಸಿ ಹಣ ಲೂಟಿ ಮಾಡುತಿದ್ದ ಕದೀಮರು..!

ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು..!

ಎಲೆಕ್ಟ್ರಾನಿಕ್ ಪೊಲೀಸರಿಂದ ದಾಳಿ..

ದಾಳಿ ವೇಳೆ ಯುವತಿ ಸೇರಿ ಐವರ ಬಂಧನ..

ಮೋನಿಷಾ, ಮುತ್ತು, ಪುನೀತ್, ತುಳಸಿರಾಮ್, ಅರುಣ್ ಯಶುರಾಜ್ ಬಂಧಿತರು..

ದಾಳಿ ವೇಳೆ ವಿಘ್ನೇಶ್, ಸ್ಟೀಫನ್, ಬಬ್ಲೂ, ಅಲೆಕ್ಸ್ ಹಾಗೂ ಅಮರ್ ಪಾರಾರಿ

ಬಂಧಿತರನ್ನು ಹೆಚ್ಚಿನ ವಿಚಾರಣೆಗೊಳಪಡಿಸಿರುವ ಪೊಲೀಸರು

ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ

LEAVE A REPLY

Please enter your comment!
Please enter your name here