ಮನೆ ಅಡ್ವಾನ್ಸ್​ ವಾಪಾಸ್​ ಕೇಳಿದಕ್ಕೆ ಬಾಡಿಗೆದಾರನಿಗೆ ಮನೆ ಮಾಲೀಕ ಚಾಕುವಿನಿಂದ ಇರಿದಿದ್ದಾರೆ.
ಬೆಂಗಳೂರಿನ ಕೆಪಿ ಅಗ್ರಹಾರ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ , ಬಾಡಿಗೆದಾರ ಆಕಾಶ್​​ ಮೇಲೆ ಮನೆ ಮಾಲೀಕ ನಾಗರಾಜ್​ ಹಲ್ಲೆ ನಡೆಸಿದ್ದಾರೆ. ಕೆ.ಪಿ.ಅಗ್ರಹಾರ ಪೊಲೀಸ್​ ಠಾಣೆಗೆ ದೂರು ನೀಡಿದ್ರು , ಪೊಲೀಸ್ರು ದೂರು ಸ್ವೀಕರಿಸಿಲ್ಲ ಅನ್ನೋ ಆರೋಪ ಕೇಳಿ ಬಂದಿದೆ. ಅಲ್ದೇ ಮಾಧ್ಯಮಗಳಿಗೆ ಮಾಹಿತಿ ನೀಡದಂತೆ ಪೊಲೀಸರಿಗೆ ಬೆದರಿಕೆ ಹಾಕಿದ್ದಾರೆ. ಕಮಿಷನರ್​ಗೆ ವಾಟ್ಸಾಪ್​ ಮೂಲಕ ದೃಶ್ಯ ರವಾನಿಸಿದ್ರು ಈವರೆಗೂ ಯಾವ ಅಧಿಕಾರಿಗಳು ಸ್ಪಂದಿಸಿಲ್ಲ ಅಂತಾ ಹೇಳಿದ್ದಾರೆ.
===========

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here