ಬೆಂಗಳೂರಿನಲ್ಲಿ ಐಟಿ ಅಧಿಕಾರಿ ಪುತ್ರನ ಕಿಡ್ನಾಪ್​​
19 ವರ್ಷದ ಶರತ್​​ ಅಪಹರಣಕ್ಕೊಳಗಾದ ಯುವಕ
ಕಿಡ್ನಾಪ್​ ಮಾಡಿ 50 ಲಕ್ಷ ಹಣಕ್ಕೆ ಬೇಡಿಕೆ ಇಟ್ಟ ಗ್ಯಾಂಗ್​​​​
ವಿಡಿಯೋ ಮಾಡಿ ವಾಟ್ಸಾಪ್​​ ಮೂಲಕ ಪೋಷಕರಿಗೆ ಕಳಿಸಿದ್ದ ಗ್ಯಾಂಗ್​​
ಹಣ ಕೊಡದಿದ್ದರೆ ಅಕ್ಕನನ್ನೂ ಕಿಡ್ನಾಪ್​​ ಮಾಡ್ತಾರೆ ಎಂದಿದ್ದ ಯುವಕ
ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲು
ನಿರಂಜನ್​​ ಎಂಬುವರ ಪುತ್ರ ಶರತ್​​
===
ಬೆಂಗಳೂರಿನಲ್ಲಿ ಹಾಡಹಗಲೇ ಐಟಿ ಅಧಿಕಾರಿಯ ಪುತ್ರನನ್ನ ಕಿಡ್ನಾಪ್ ಮಾಡಿದ್ದಾರೆ. ಐಟಿ ಅಧಿಕಾರಿ ನಿರಂಜನ್​ ಅವ್ರ ಪುತ್ರ ಶರತ್​ನನ್ನ ಅಪಹರಿಸಿ, 50 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ಧಾರೆ. ಹಣ ಕೊಡದಿದ್ರೆ ಅಕ್ಕನನ್ನೂ ಕಿಡ್ನಾಪ್​ ಮಾಡ್ತಾರೆ ಅಂತಾ ಶರತ್​ ಹೇಳಿರುವ ವಿಡಿಯೋ ಕಳಿಸಿ ಬೆದರಿಕೆ ಹಾಕಿದ್ದಾರೆ. ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸ್ರು ಯುವಕನಿಗೆ ಹುಡುಕಾಟ ನಡೆಸ್ತಿದ್ದಾರೆ.
===

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here