ಒಟ್ಟು 1,03,52,711 ಅನ್ನಭಾಗ್ಯ ಫಲಾನುಭವಿಗಳು
95,72,239 ಬಿಪಿಎಲ್ ಚೀಟಿ
7,80,472 ಅಂತ್ಯೋದಯ ಅನ್ನ ಯೋಜನೆ ಕಾರ್ಡ್​
ಒಂದು ನ್ಯಾಯಬೆಲೆ ಅಂಗಡಿಗೆ 300 ಬಿಪಿಎಲ್ ಚೀಟಿ ನಿಗದಿ
ಒಂದು ಕಾರ್ಡ್​ನಿಂದ ಅಂದಾಜು 5 ಕೆ.ಜಿ.ಅಕ್ಕಿ ಲೂಟಿ
ತಿಂಗಳಿಗೆ ನಡೆಯುತ್ತಿದೆ 1500 ಕೆಜಿ ಅಕ್ಕಿ ಲೂಟಿ
ನ್ಯಾಯಬೆಲೆ ಅಂಗಡಿಗಳಿಂದಲೇ ಅಕ್ಕಿ ಅಕ್ರಮ
ಕದ್ದ ಅಕ್ಕಿ ಕೆಜಿಗೆ 20 ರೂ.ನಂತೆ ಮಾರಾಟ
ಪ್ರತಿ ಅಂಗಡಿಯಿಂದ 30,000 ರೂ ಲೂಟಿ
ರಾಜ್ಯದಲ್ಲಿವೆ ಒಟ್ಟು 20,603 ನ್ಯಾಯಬೆಲೆ ಅಂಗಡಿ
ಇದರಲ್ಲಿ ಕಾರ್ಯನಿರ್ವಹಿಸದ ಶಾಪ್​ಗಳೇ 2432
ತಿಂಗಳಿಗೆ ಸುಮಾರು 60 ಕೋಟಿ, ವರ್ಷಕ್ಕೆ 720 ಕೋಟಿ ನಷ್ಟ
ಸರ್ಕಾರದ ಬೊಕ್ಕಸಕ್ಕೆ ಭಾರೀ ಪ್ರಮಾಣದಲ್ಲಿ ಲಾಸ್
ನಾಲ್ಕು ವರ್ಷಗಳಲ್ಲಿ 2880 ಕೋಟಿ ಲೂಟಿಕೋರರ ಪಾಲು
ಅಕ್ಕಿ ಕಳ್ಳರ ಜತೆ ಸ್ಥಳೀಯ ಅಧಿಕಾರಿಗಳೇ ಶಾಮೀಲು
ಅನ್ನಭಾಗ್ಯದ ಉಚಿತ ಪಡಿತರ ಅಸಮರ್ಪಕ ವಿತರಣೆ
ಪಡಿತರದಾರರಿಂದ ಕೂಪನ್​ ಕಸಿದುಕೊಳ್ಳುತ್ತಿದ್ದ ಏಜೆಂಟರು
ಒಂದು ತಿಂಗಳು ಕೊಡೋದು, ಮತ್ತೊಂದು ತಿಂಗಳು ನಿಲ್ಲಿಸೋದು
ಕೂಪನ್​​ ಕೊಟ್ರೆ ಮಾತ್ರ ಗೋಡೌನ್​ನಿಂದ ಅಕ್ಕಿ ಬರುತ್ತೆಂದು ಸುಳ್ಳು ಮಾಹಿತಿ
ಕೂಪನ್​ನಲ್ಲಿ ಸೂಚಿಸಿದ್ದಕ್ಕಿಂತ ಹೆಚ್ಚು ಮೊತ್ತದ ಹಣ ವಸೂಲಿ
ಕೂಪನ್​​ನಲ್ಲಿ ಸೂಚಿಸಿದ್ದಕ್ಕಿಂತ ಕಡಿಮೆ ಅಕ್ಕಿ ವಿತರಣೆ
ಆಹಾರ ಇಲಾಖೆಯ ಸ್ಥಳೀಯ ಅಧಿಕಾರಿಗಳಿಂದ ಅಕ್ರಮಕ್ಕೆ ಸಾಥ್

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here