ಕೊಪ್ಪಳದ ಸಣ್ಣ ನೀರಾವರಿ ಇಲಾಖೆಯಲ್ಲಿ ಭಾರೀ ಅವ್ಯವಹಾರ ನಡೆದಿದೆ. ಕೊಪ್ಪಳ ವಿಭಾಗೀಯ ಕಚೇರಿಯಲ್ಲಿ,ಬಾರ್ಡರ್ ಟ್ರಂಚ್ ಹೆಸ್ರಲ್ಲಿ ಭಾರಿ ಗೋಲ್ ಮಾಲ್ ನಡೆದಿದೆ. ಇದ್ರಿಂದ ಈ ಅವ್ಯವಹಾರವನ್ನು ಸಿಓಡಿ ತನಿಖೆಗೆ ವಹಿಸಬೇಕೆಂದು ಆಗ್ರಹಿಸಿ BSP ಕಾರ್ಯಕರ್ತರು ಆಗ್ರಹಿಸಿದ್ರು. ಕೊಪ್ಪಳ ಮತ್ತು ರಾಯಚೂರು ಜಿಲ್ಲೆಯ 185 ಕೆರಗಳಿಗೆ ಬಾರ್ಡರ್ ಟ್ರಂಚ್ ಕಾಮಗಾರಿ ಹೆಸರಿನಲ್ಲಿ ಯಾವುದೇ ಕಾಮಗಾರಿ ಮಾಡದೆ 6 ಕೋಟಿ 50 ಲಕ್ಷವನ್ನು ನುಂಗಿ ನೀರುಕುಡಿದಿದ್ದಾರೆ ಎಂದು ಬಿಎಸ್​​​​ಪಿ ಪಕ್ಷದ ಕಾರ್ಯಕರ್ತರು ಆರೋಪಿಸಿದ್ದಾರೆ.
=====
Byte.01: ವೈ.ನರಸಪ್ಪ, ಬಿಎಸ್​ಪಿ ಮುಖಂಡರು

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here