ಭಾರತ 260/5 ದಾಖಲೆಯ ಮೊತ್ತ ಗಳಿಸಿದ ಭಾರತ..

ಇಂದೋರ್ ನಲ್ಲಿ ನಡೆಯುತ್ತಿರುವ 2 ನೇ ಟಿ ಟ್ವೆಂಟಿ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ದುಕೊಂಡ ಶ್ರೀಲಂಕಾಗೆ ಭಾರತ ಆರಂಭಿಕ ಆಟಗಾರರು ಬೆವರಿಳಿಸಿದ್ದಾರೆ.

ad


ಕೇವಲ್ ಒಂಬತ್ತು ಓವರ್ ನಲ್ಲಿ 100 ರ ಗಡಿ ದಾಟಿದ ಭಾರತ ಭರ್ಜರಿ ಮೊತ್ತದತ್ತ ದಾಪುಗಾಲಿಟ್ಟಿದೆ. ರೋಹಿತ್ ಶರ್ಮಾ ಬಿರುಸಿನ ಆಟಕ್ಕೆ ಮುಂದಾಗಿದ್ದು ಅವರ ಜೊತೆ ಅವರ ಕನ್ನಡಿಗ ಕೆ ಎಲ್ ರಾಹುಲ್ ಸಾಥಿಯಾಗಿದ್ದಾರೆ.

ರೋಹಿತ್ ಶರ್ಮ 43 ಎಸೆತಗಳಲ್ಲಿ 118  ರನ್ ಗಳಿಸಿ ಔಟಾಗಿದ್ದಾರೆ. ಅವರ ಇನ್ನಿಂಗ್ಸ್ ನಲ್ಲಿ 12 four`s 10 sixes ಇದ್ದವು.   ರಾಹುಲ್ 89 ಗಳಿಸಿ ಔಟಾದರು

ಮಾಜಿ ನಾಯಕ ಧೋನಿ 28 ರನ್ ಗಳಿಸಿ ಔಟಾದರು. ಹಾರ್ದಿಕ್  ಪಾಂಡ್ಯಾ 10 ಗಳಿಸಿ ಔಟಾದರು.

ಅಯ್ಯರ್ ಶೂನ್ಯಕ್ಕೆ ನಿರ್ಗಮಿಸಿದರು.

ಪಾಂಡೆ 1 ರನ್ ಗಳಿಸಿ ಔಟಾಗದೇ ಉಳಿದರು

ದಿನೇಶ್ ಕಾರ್ತಿಕ್ 5 ರನ್ ಗಳಿಸಿ ಔಟಾಗದೇ ಉಳಿದರು

ಭಾರತದ ಮೊತ್ತ 260/5 ಓವರ್ 20