IT- Raid on D K Shivakumar House: Military assigned near Minister house | ಐಟಿ ದಾಳಿ ಆತುರದಲ್ಲಿ ಸಂವಿಧಾನ ಉಲ್ಲಂಘಿಸಿತೇ ಕೇಂದ್ರ ಸರ್ಕಾರ? ರಾಜ್ಯದ ಅನುಮತಿಯಿಲ್ಲದೇ ಅರೆಮಿಲಿಟರಿ ಪಡೆಯ ದುರ್ಬಳಕೆ

0
38

ಐಟಿ ದಾಳಿ ಆತುರದಲ್ಲಿ ಸಂವಿಧಾನ ಉಲ್ಲಂಘಿಸಿತೇ ಕೇಂದ್ರ ಸರ್ಕಾರ?
ರಾಜ್ಯದ ಅನುಮತಿಯಿಲ್ಲದೇ ಅರೆಮಿಲಿಟರಿ ಪಡೆಯ ದುರ್ಬಳಕೆ
ರಾಜ್ಯಕ್ಕೆ CRPF​​ ಅಥವಾ ಮಿಲಿಟರಿ ಪಡೆ ಎಂಟ್ರಿಗೆ ಅನುಮತಿ ಅಗತ್ಯ
ರಾಜ್ಯಕ್ಕೆ ಈ ಪಡೆಗಳನ್ನು ಕಳಿಸುವ ಮುನ್ನ ಸ್ಥಳೀಯ ಸರ್ಕಾರದ ಅನುಮತಿ ಅಗತ್ಯ
ಆದರೆ ಅನುಮತಿ ಇಲ್ಲದೇ ಸಚಿವರ ನಿವಾಸಕ್ಕೆ ಅರೆಮಿಲಿಟರಿ ಅಕ್ರಮ ಪ್ರವೇಶ
ಈಗಲ್​​ಟನ್ ರೆಸಾರ್ಟ್​​ನಿಂದ ಸಚಿವರನ್ನು ಬಂಧಿಸಿ ಕರೆತಂದ ಸಿಆರ್​ಪಿಎಫ್​​
ಕೇಂದ್ರದ ವರ್ತನೆ ವಿರುದ್ಧ ಸಿಎಂ ಸಿದ್ದು ಕೆಂಡಾಮಂಡಲ

ಸಚಿವ ಡಿಕೆಶಿ ಮನೆ ಮೇಲೆ ಐಟಿ ದಾಳಿ ಹಿನ್ನೆಲೆ
ಹಿರಿಯ ಅಧಿಕಾರಿಗಳ ಜತೆ ಸಿಎಂ ಸಿದ್ದು ಮಹತ್ವದ ಸಭೆ
ಸಿಆರ್​ಪಿಎಫ್​ ಸೇರಿದಂತೆ ಗೃಹ ಇಲಾಖೆಗೆ ಪತ್ರ ರವಾನೆ
ಇದು ಪ್ರಜಾಪ್ರಭುತ್ವದ ಸ್ಪಷ್ಟ ಉಲ್ಲಂಘನೆ ಎಂದು ಅಸಮಾಧಾನ
ಸೇಡಿನ ರಾಜಕಾರಣಕ್ಕಾಗಿ ಕೇಂದ್ರದಿಂದ ಐಟಿ ಇಲಾಖೆ ದುರ್ಬಳಕೆ
ಸಭೆಯಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸಿಎಂ ಸಿದ್ದು
ಸಭೆಯಲ್ಲಿ ಬೆಂಗಳೂರು ಕಮಿಷನರ್​​​ ಸುನೀಲ್ ಕುಮಾರ್
ಗುಪ್ತಚರ ಇಲಾಖೆ ಮುಖ್ಯಸ್ಥ ಎ.ಎಂ.ಪ್ರಸಾದ್
ಮುಖ್ಯಮಂತ್ರಿಗಳ ಪ್ರ.ಕಾರ್ಯದರ್ಶಿ ಕೆ.ಎಲ್​​ ಆತೀಕ್​
ಸಿಎಂ ಕಾನೂನು ಸಲಹೆಗಾರ ವಿಕಾಸ್ ಬನ್ಸೋಡೆ ಸಭೆಯಲ್ಲಿ ಭಾಗಿ
ಸಿಎಂ ಸೂಚನೆ ಹಿನ್ನೆಲೆಯಲ್ಲಿ ಅಧಿಕಾರಿಗಳಿಂದ ಕೇಂದ್ರಕ್ಕೆ ಪತ್ರ ರವಾನೆ

ಹಿರಿಯ ಅಧಿಕಾರಿಗಳ ಜತೆ ಸಿಎಂ ಸಭೆ

LEAVE A REPLY

Please enter your comment!
Please enter your name here