K S Eshwarappa PA Vinay Case: B S Yeddyurappa close Person attend to enquiry | ಈಶ್ವರಪ್ಪ ಪಿಎ ವಿನಯ್ ಅಪಹರಣ ಯತ್ನ ಪ್ರಕರಣ ಇಂದು ಮತ್ತೆ ವಿಚಾರಣೆಗೆ ಹಾಜರಾದ ಬಿಎಸ್​ವೈ ಆಪ್ತ​

0
10

ಈಶ್ವರಪ್ಪ ಪಿಎ ವಿನಯ್ ಅಪಹರಣ ಯತ್ನ ಪ್ರಕರಣ
ಇಂದು ಮತ್ತೆ ವಿಚಾರಣೆಗೆ ಹಾಜರಾದ ಬಿಎಸ್​ವೈ ಆಪ್ತ​
ಮಲ್ಲೇಶ್ವರಂ ಎಸಿಪಿ ಕಚೇರಿಗೆ ಆಗಮಿಸಿದ ಬಿಎಸ್​ವೈ ಆಪ್ತ
ಮಲ್ಲೇಶ್ವರಂ ಎಸಿಪಿ ಆನಂದ್ ಬಡಿಗೇರ್​​​ ಮುಂದೆ ಹಾಜರ್​
ಇಬ್ಬರು ವಕೀಲರ ಜೊತೆ ಎಸಿಪಿ ಕಚೇರಿಗೆ ಆಗಮನ
ನಿನ್ನೆ ನಿರಂತರ ಏಳು ಗಂಟೆಗಳ ಕಾಲ ನಡೆದಿದ್ದ ವಿಚಾರಣೆ
ಇಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದ ಪೊಲೀಸರು

ಬಿಎಸ್​ವೈ ಆಪ್ತನ ವಿಚಾರಣೆ

LEAVE A REPLY

Please enter your comment!
Please enter your name here