ಕೊಟ್ಟೂರು ಸ್ವಾಮೀಜಿಯ ಮತ್ತಷ್ಟೂ ಸೆಕ್ಸ್ ವಿಡಿಯೋ !! ನಾಲ್ಕೈದು ಮಹಿಳೆಯರ ಜೊತೆ ಲಾಡ್ಜ್ ನಲ್ಲೇ ಕಳ್”ಮಠ”

ರಾಜ್ಯದ ಮತ್ತೊಬ್ಬ ಪ್ರಸಿದ್ಧ ಮಠದ ಸ್ವಾಮೀಜಿಯ ಕಾಮ ಪುರಾಣ ಬಯಲಾಗಿದೆ. ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದ ಪ್ರಸಿದ್ದ ಕಲ್ಮಠ ಶ್ರೀಗಳ ಕಾಮ ಪುರಾಣ ಬಟಾಬಯಲಾಗಿದೆ. ಸ್ವಾಮೀಯ ಪರಮ ಆಪ್ತ ಮತ್ತು ಸ್ವಾಮೀಜಿ ಕಾರು ಚಾಲಕನಾಗಿದ್ದ ಮಲ್ಲಯ್ಯ ಸ್ವಾಮೀಜಿಯ ಕಾಮ ಪುರಾಣ ಬಯಲಿಗೆ ತಂದಿದ್ದಾನೆ. ನಾಲ್ಕುವರ್ಷದ ಹಿಂದೆಯೇ ಈ ಕಾಮಕಾಂಡ ನಡೆದಿದ್ದು, ಕಾರು ಚಾಲಕ ಮಲ್ಲಯ್ಯ ಸ್ವಾಮೀಜಿಯ ಬ್ಲಾಕ್​​​ಮೇಲ್ ಮಾಡಿದ್ದ ಅಂತ ಹೇಳಲಾಗುತ್ತಿದೆ. ಈತನ ಬ್ಲಾಕ್ ಮೇಲ್ ತಂತ್ರಕ್ಕೆ ಒಳಗಾದ ಸ್ವಾಮೀಜಿ ತನ್ನ ಕಾರು ಚಾಲಕನಿಗೆ ಸಾಕಷ್ಟು ಹಣ ಕೂಡ ನೀಡಿದ್ದರು ಎನ್ನಲಾಗಿದೆ. ಆದ್ರೆ ಇನ್ನೂ ಹೆಚ್ಚಿನ ಹಣಕ್ಕೆ ಮಲ್ಲಿಕಾರ್ಜುನ್ ಬೇಡಿಕೆ ಇಟ್ಟಿದ್ದ ಎನ್ನಲಾಗಿದೆ. ಸ್ವಾಮೀಜಿ ಹಣ ಕೊಡಲು ನಿರಾಕರಿಸಿದಾಗ ಸ್ವಾಮೀಜಿಯ ಕಾಮ ಪುರಾಣ ವಿಡಿಯೋ ವೈರಲ್ ಆಗುವಂತೆ ಮಾಡಿದ್ದಾನೆ.

ಈ ಸ್ವಾಮೀಜಿ ಅನೇಕ ಹೆಣ್ಣು ಮಕ್ಕಳ ಜೊತೆ ಸಂಗ ಬೆಳೆಸಿದ್ದ,ಯಾರು ಈತನೊಂದಿಗೆ ಹಾಸಿಗೆ ಹಂಚಿಕೊಳ್ಳುತ್ತಾರೆ ಅವರಿಗೆ ಲಕ್ಷ ಲಕ್ಷಹಣ ನೀಡುತ್ತಿದ್ದ ಎಂದು ಹೇಳಲಾಗುತ್ತಿದೆ. ಈಗ ಡ್ರೈವರ್ ಜೀವ ಭಯದ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾನೆ. ನನ್ನ ಹೆಸರಿನಲ್ಲಿ ಲಾಡ್ಜ್ ನಲ್ಲಿ ರೂಂ ಮಾಡುತ್ತಿದ್ದ ಸ್ವಾಮೀಜಿ ನಾಲ್ಕು – ಐದು ಹುಡುಗಿಯರ ಜೊತೆ ಸಂಬಂಧ ಹೊಂದಿದ್ದ. ಲಾಡ್ಜ್ ಗೆ ಹೋಗುವಾಗ ಕಾವಿ ಬಿಚ್ಚಿಟ್ಟು ಕಲರ್ ಫುಲ್ ಡ್ರೆಸ್ ಹಾಕಿ ಹೋಗುತ್ತಿದ್ದ ಸ್ವಾಮೀಜಿ ಕೆಲಸ ಎಲ್ಲಾ ಮುಗಿದ ಮೇಲೆ ಮತ್ತೆ ಕಾವಿ ಧರಿಸಿ ಉಪನ್ಯಾಸ ನೀಡುತ್ತಿದ್ದ. ಪ್ರತೀ ಮಹಿಳೆಯ ಜೊತೆ ಇರುವ ವಿಡಿಯೋ ತನ್ನ ಜೊತೆ ಇದ್ದು ಒಂದೇ ವಿಡಿಯೋ ಬಹಿರಂಗ ಮಾಡುವುದಾಗಿ ಡ್ರೈವರ್ ಹೇಳಿದ್ದಾನೆ.