ಕನಕ ಜಯಂತಿಯಲ್ಲಿ ದೇವೆಗೌಡರ ಭರ್ಜರಿ ಡ್ಯಾನ್ಸ!!

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ  ವಿಜೃಂಭಣೆಯ ಕನಕ ಜಯಂತಿ ಆಚರಿಸಲಾಯಿತು. ಕನಕ ಜಯಂತಿಗೆ ಡೋಲು-ತಮಟೆ ವಾದ್ಯಗಳು ಸಾಥ್ ನೀಡಿದ್ದವು.

ad


ಕೋಟೆ ಆಂಜನೇಯ ಸ್ವಾಮಿ ದೇವಾಲಯದ ಮುಂಭಾಗದಿಂದ ಕಲಾಮಂದಿರದವರೆಗೂ ಮೆರವಣಿಗೆ ನಡೆಯಿತು.

ಈ ವೇಳೆ  ಮೆರಣಿಗೆಯಲ್ಲಿ ಪಾಲ್ಗೊಂಡಿದ್ದ ಶಾಸಕ ಜಿ.ಟಿ.ದೇವೆಗೌಡ, ಎಂ.ಕೆ.ಸೋಮಶೇಖರ್ ಹಾಗೂ ಮಾಜಿ ಸಚಿವ ಸಿ.ಎಚ್.ವಿಜಯಶಂಕರ್ ಸಖತ್ ಸ್ಟೆಪ್​ ಹಾಕಿ ಕುಣಿದು ಮನಸೆಳೆದರು.