Kannada actor Dhruva Sharma passes away | ಸಿಸಿಎಲ್​​ ಖ್ಯಾತಿಯ ನಟ ಧ್ರುವ ಶರ್ಮಾ ವಿಧಿವಶ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರು

0
25

ಸಿಸಿಎಲ್​​ ಖ್ಯಾತಿಯ ನಟ ಧ್ರುವ ಶರ್ಮಾ ವಿಧಿವಶ
ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರು
ಹೃದಯಾಘಾತದಿಂದ ಕೊನೆಯುಸಿರೆಳೆದ ಧ್ರುವ ಶರ್ಮಾ
ತಂದೆ-ತಾಯಿ, ಪತ್ನಿ,ಇಬ್ಬರು ಮಕ್ಕಳ ಅಗಲಿದ 35 ವರ್ಷದ ಧ್ರುವ
ಇಂದು ನಸುಕಿನ ಜಾವ 1 ಗಂಟೆಗೆ ಕೊನೆಯುಸಿರೆಳೆದ ಧ್ರುವ
ಹೆಬ್ಬಾಳದ ಕೊಲಂಬಿಯಾ ಏಷ್ಯಾ ಆಸ್ಪತ್ರೆಯಲ್ಲಿ ನಿಧನ
94 ವರ್ಷಗಳ ಭಾರತ ಚಿತ್ರರಂಗದಲ್ಲಿ ಇತಿಹಾಸ ನಿರ್ಮಿಸಿದ್ದ ಧ್ರುವ
ದೇಶದ ಮೊದಲ ಮಾತುಬಾರದ, ಕಿವಿ ಕೇಳದ ಮೊದಲ ನಾಯಕ
ಸ್ಯಾಂಡಲ್​ವುಡ್​ನಲ್ಲಿ ಸ್ನೇಹಾಂಜಲಿ, ಬೆಂಗಳೂರು-560023
ನೀನಂದ್ರೆ ನನಗಿಷ್ಟ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದ ಧ್ರುವ

ನಟ ಧ್ರುವ ಶರ್ಮಾ ಇನ್ನಿಲ್ಲ
======
Two line
ಭಾರತೀಯ ಚಿತ್ರರಂಗದ ಬಹುಮುಖ ಪ್ರತಿಭೆ ಧ್ರುವ ಶರ್ಮಾ
ಬೆಂಗಳೂರಿನಲ್ಲಿ ಜನಿಸಿದ್ದ ವಿಶೇಷ ಚೇತನ ಧ್ರುವ ಶರ್ಮಾ
ಧ್ರುವ ಶರ್ಮಾ ವಾಕ್​​ ಮತ್ತು ಶ್ರವಣ ಸಮಸ್ಯೆ ಮೀರಿ ಬೆಳೆದಿದ್ದರು
ಉದ್ಯಮಿ ಮತ್ತು ನಟ ಸುರೇಶ್​ ಶರ್ಮಾ ಅವರ ಪುತ್ರ ಧ್ರುವ
ದೈಹಿಕ ಸಮಸ್ಯೆ ಕಾರಣಕ್ಕೆ ಕಾಲೇಜಿನಿಂದಲೇ ಹೊರದೂಡಲ್ಪಟ್ಟಿದ್ದ ಧ್ರುವ
ನಂತರ ಇದನ್ನೇ ಸವಾಲಾಗಿ ಸ್ವೀಕರಿಸಿ ಬೆಳೆದು ನಿಂತಿದ್ದ ಧ್ರುವ ಶರ್ಮಾ
ಹಲವು ಕಂಪ್ಯೂಟರ್​​​ ಕೋರ್ಸ್​ಗಳನ್ನು ಮುಗಿಸಿದ್ದ ಧ್ರುವ
ನಂತರ ಕ್ರಿಕೆಟ್​ ಆಡುವುದನ್ನು ಪ್ರವೃತ್ತಿ ಮಾಡಿಕೊಂಡಿದ್ದರು
2005ರ ಕಿವುಡರ ಕ್ರಿಕೆಟ್​ ವಿಶ್ವಕಪ್​​ನಲ್ಲಿ ಭಾಗವಹಿಸಿದ್ದ ಧ್ರುವ
ಭಾರತ ಕಿವುಡರ ಕ್ರಿಕೆಟ್ ತಂಡವನ್ನು ಪ್ರತಿನಿಧಿಸಿದ್ದ ಧ್ರುವ ಶರ್ಮಾ
ಭಾರತ ಚಿತ್ರರಂಗಕ್ಕೂ ಪ್ರವೇಶ ಮಾಡಿ ಇತಿಹಾಸ ಸೃಷ್ಟಿ
ಭಾರತೀಯ ಸಿನಿಮಾ ರಂಗದ ಮೊದಲ ವಾಕ್​​-ಶ್ರವಣ ಸಮಸ್ಯೆಯ ನಟ
1994ರಲ್ಲಿ ಪ್ರೇಮ ಸಿಂಚನ ಚಿತ್ರದಲ್ಲಿ ನಟಿಸಿದ್ದ ಧ್ರುವ ಶರ್ಮಾ
2002ರಲ್ಲಿ ಜೂಟ್, 2007ರಲ್ಲಿ ಸ್ನೇಹಾಂಜಲಿಯಲ್ಲಿ ನಟನೆ
ಚಿತ್ರಲೋಕದಲ್ಲಿ ಗಿನ್ನಿಸ್ ದಾಖಲೆ ನಿರ್ಮಿಸಿದ್ದ ಸ್ನೇಹಾಂಜಲಿ ಚಿತ್ರ
2013ರಲ್ಲಿ ನೀನಂದ್ರೆ ನನಗಿಷ್ಟ, 2014 ಮಲಯಾಳಂ ಚಿತ್ರದಲ್ಲಿ ನಟನೆ
2015ರಲ್ಲಿ ತಿಪ್ಪಜ್ಜಿ ಸರ್ಕಲ್, ಬೆಂಗಳೂರು-560 023ದಲ್ಲಿ ಌಕ್ಟಿಂಗ್
2018ರಲ್ಲಿ ಬಿಡುಗಡೆಗೆ ಸಜ್ಜಾಗಿದೆ ಧ್ರುವ ನಟನೆಯ ಮಾಯಾವಿ ಚಿತ್ರ
ಸಿಸಿಎಲ್​​ ಮೂಲಕ ಪ್ರಖ್ಯಾತಿಗೆ ಬಂದಿದ್ದ ಧ್ರುವ ಶರ್ಮಾ
ಧ್ರುವ ಶರ್ಮಾ ಕರ್ನಾಟಕ ಸಿಸಿಎಲ್​ ತಂಡದ ಆಲ್​ರೌಂಡರ್
ಕಳೆದ ಸಿಸಿಎಲ್​​ನಲ್ಲಿ ಸರಣಿ ಶ್ರೇಷ್ಠ, ಪಂದ್ಯಶ್ರೇಷ್ಠರೆನಿಸಿದ್ದ ಧ್ರುವ

LEAVE A REPLY

Please enter your comment!
Please enter your name here