Kannada Actor Upendra Politics Entry | ಆಗಾಗ ರಾಜಕೀಯದ ಡೈಲಾಗ್​​ ಹೊಡೆದು ಪೊಲಿಟಿಕಲ್​​ ಎಂಟ್ರಿಯ ಸುಳಿವು ಕೊಡ್ತಿದ್ದ ಸ್ಯಾಂಡಲ್​ವುಡ್​ನ ರಿಯಲ್​​ ಸ್ಟಾರ್​​ ಉಪೇಂದ್ರ ಕೊನೆಗೂ ರಾಜಕೀಯ ಪ್ರವೇಶಕ್ಕೆ

0
20

ಆಗಾಗ ರಾಜಕೀಯದ ಡೈಲಾಗ್​​ ಹೊಡೆದು ಪೊಲಿಟಿಕಲ್​​ ಎಂಟ್ರಿಯ ಸುಳಿವು ಕೊಡ್ತಿದ್ದ ಸ್ಯಾಂಡಲ್​ವುಡ್​ನ ರಿಯಲ್​​ ಸ್ಟಾರ್​​ ಉಪೇಂದ್ರ ಕೊನೆಗೂ ರಾಜಕೀಯ ಪ್ರವೇಶಕ್ಕೆ ಸಜ್ಜಾಗಿದ್ದಾರೆ. ಇನ್ನೆರಡು ತಿಂಗಳಲ್ಲಿ ರಾಜಕೀಯ ಪ್ರವೇಶ ಮಾಡೋ ಮುನ್ಸೂಚನೆ ನೀಡಿದ್ದಾರೆ. ತಮಿಳುನಾಡಿನಲ್ಲಿ ರಜನಿಕಾಂತ್​​​, ಕಮಲ್​ ಹಾಸನ್​​​ ಕೂಡಾ ರಾಜಕೀಯ ಅಂಗಳಕ್ಕೆ ಧುಮುಕುವ ಸಿದ್ಧತೆ ನಡೆಸುತ್ತಿದ್ದಾರೆ. ಬಹುಷಃ ಇದ್ರಿಂದ ಇನ್ನಷ್ಟು ಪ್ರೇರಿತರಾಗಿರೋ ಉಪೇಂದ್ರ ಸದ್ಯದಲ್ಲೇ ಈ ಬಗ್ಗೆ ತಮ್ಮ ನಿರ್ಧಾರ ಪ್ರಕಟಿಸಲಿದ್ದಾರಂತೆ. ತಮ್ಮ ಪೊಲಿಟಿಕಲ್​ ಎಂಟ್ರಿ ಸಂಬಂಧ ಈಗಾಗಲೇ ಉಪ್ಪಿ ಆಪ್ತರು ಮತ್ತು ಸಂಬಂಧಿಕರ ಜತೆ ಸಮಾಲೋಚನೆಯನ್ನೂ ನಡೆಸಿದ್ದಾರೆ ಎನ್ನಲಾಗ್ತಿದೆ. ಉಪ್ಪಿ ಯಾವ ಪಕ್ಷಕ್ಕೆ ಸೇರ್ತಾರೆ ಅನ್ನೋದು ಭಾರೀ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.
=====
ಇನ್ನು ಪಾಲಿಟಿಕ್ಸ್​ ಎಂಟ್ರಿ ಕುರಿತು ವಾರದ ಹಿಂದೆಯೇ ಬಿಟಿವಿಗೆ ಉಪ್ಪಿ ರಿಯಾಕ್ಟ್ ಮಾಡಿದ್ರು. ಬನ್ನಿ ಆಗ ಅವ್ರು ಏನ್​​ ಹೇಳಿದ್ರು ಕೇಳೋಣ..
====

LEAVE A REPLY

Please enter your comment!
Please enter your name here