Kannada film senior actor Doddanna hospitalized in Vijaypur | ಹಿರಿಯ ನಟ ದೊಡ್ಡಣ್ಣ ಅವ್ರ ಆರೋಗ್ಯದಲ್ಲಿ ಏರುಪೇರಾಗಿದೆ.

0
2

ಹಿರಿಯ ನಟ ದೊಡ್ಡಣ್ಣ ಅವ್ರ ಆರೋಗ್ಯದಲ್ಲಿ ಏರುಪೇರಾಗಿದೆ. ನಿನ್ನೆ ಹೆಸರಿಡದ ಚಿತ್ರವೊಂದರ ಚಿತ್ರೀಕರಣಕ್ಕೆ  ವಿಜಯಪುರಕ್ಕೆ ಹೋದಾಗ ಅಸ್ವಸ್ಥರಾಗಿದ್ದಾರೆ. ಸತತವಾಗಿ ಶೂಟಿಂಗ್​ನಲ್ಲಿ ತೋಡಿಗಿಸಿಕೊಂಡಿದ್ದರಿಂದ ದೊಡ್ಡಣ್ಣ ಅವರಿಗೆ ತಿಂದ ಆಹಾರ ಜೀಣ೯ವಾಗದೆ ಡಿಹೈಡ್ರೇಶನ್ ಆಗಿದೆ. ಅಲ್ದೆ, ಸಕ್ಕರೆ ಕಾಯಿಲೆ ಇರುವ ಹಿನ್ನೆಲೆ ಕಾಲುಗಳು ಊತುಕೊಂಡಿರುವುದಾಗಿ ವೈದ್ಯರು ಸ್ಪಷ್ಟಪಡಿಸಿದ್ದಾರೆ. ಇನ್ನು ಕುಟುಂಬಸ್ಥರ ಇಚ್ಛೆಯಂತೆ ಹೆಚ್ಚಿನ ಚಿಕಿತ್ಸೆಗಾಗಿ ವಿಶೇಷ ಎಂಬುಲೆನ್ಸ್​ನಲ್ಲಿ ಬೆಂಗಳೂರಿನ ಶಿಫ್ಟ್​ ಮಾಡಲಾಗಿದೆ. ದೊಡ್ಡಣ್ಣನವ್ರ ಆರೋಗ್ಯ ಸುಧಾರಿಸುತ್ತಿದ್ದು ಅಭಿಮಾನಿಗಳು ಆತಂಕಪಡಬೇಡಿ ಅಂತ ಕುಟುಂಬಸ್ಥರು ಮನವಿ ಮಾಡಿದ್ದಾರೆ.

LEAVE A REPLY

Please enter your comment!
Please enter your name here