ಐಎಎಸ್​ ಅಧಿಕಾರಿ ಅನುರಾಗ ತಿವಾರಿ ಸಾವಿಗೆ ಪ್ರಕರಣದಲ್ಲಿ ಮೇಜರ್​ ಟ್ವಿಸ್ಟ್​​
ಹಿರಿಯ ಅಧಿಕಾರಿಯೊಬ್ಬರ ಕಿರುಕುಳದಿಂದ ಅನುರಾಗ ತಿವಾರಿ ಸಾವು
ಉತ್ತರ ಪ್ರದೇಶ ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಪತ್ತೆ
ಅನುರಾಗ ತಿವಾರಿ ಸಾವಿನ ಪ್ರಕರಣ ಸಿಬಿಐ ಗೆ ಒಪ್ಪಿಸಲು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಸಿದ್ಧತೆ
ಪದೇ ಪದೇ ಕಿರುಕುಳ ನೀಡುತ್ತಿದ್ದ ಹಿರಿಯ ಐಎಎಸ್ ಅಧಿಕಾರಿ
ಹಲವು ಕಡತಗಳಿಗೆ ಬಲವಂತವಾಗಿ ಸಹಿ ಹಾಕಿಸುತ್ತಿದ್ದ ಐಎಎಸ್ ಅಧಿಕಾರಿ
ಇದರಿಂದ ಬೇಸತ್ತಿದ್ದ ಅನುರಾಗ ತಿವಾರಿ
ಕಳೆದ ವಾರ ಹಿರಿಯ ಅಧಿಕಾರಿ ಜೊತೆ ಬಹಿರಂಗವಾಗಿ ಮಾತಿನ ಚಕಮಕಿ ಮಾಡಿಕೊಂಡಿದ್ದ ಅನುರಾಗ ತಿವಾರಿ
ಈ ಹಿನ್ನೆಲೆಯಲ್ಲಿ ಹಿರಿಯ ಅಧಿಕಾರಿ ಕಿರುಕುಳದಿಂದ ರಜೆ ಮೇಲೆ ತೆರಳಿದ್ದ ಅನುರಾಗ ತಿವಾರಿ
ಉತ್ತರ ಪ್ರದೇಶದ ರಾಜಧಾನಿ ಲಕ್ನೋದಲ್ಲಿ ನಿಗೂಢವಾಗಿ ಮೃತಪಟ್ಟಿದ್ದ ಐಎಎಸ್ ಅಧಿಕಾರಿ ಅನುರಾಗ ತಿವಾರಿ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here