ಸರ್ಕಾರಿ ಆದೇಶವನ್ನೇ ಸುಲಿಗೆ ದಾರಿ ಮಾಡಿಕೊಂಡ ಮಲ್ಟಿಪ್ಲೆಕ್ಸ್​ಗಳು
ಸಿದ್ದು ಚಾಪೆ ಕೆಳಗೆ ನುಸುಳಿದರೆ ರಂಗೋಲಿ ಕೆಳಗೆ ನುಸುಳಿದ ಮಲ್ಟಿಪ್ಲೆಕ್ಟ್​
ವೀಕ್​​ಡೇಸ್​ನಲ್ಲೂ ಈಗ ದುಬಾರಿ ಆಯ್ತು ಮಲ್ಟಿಪ್ಲೆಕ್ಸ್​ ಟಿಕೆಟ್​ ದರ
200 ರೂ ಮಿತಿಗೆ ಟ್ಯಾಕ್ಸ್​ ಸೇರಿಸಿ ಸುಲಿಗೆ ಮಾಡುತ್ತಿವೆ ಮಲ್ಟಿಪ್ಲೆಕ್ಟ್​
ವೀಕ್​ಡೇಸ್​ನಲ್ಲಿ ಸಾಮಾನ್ಯವಾಗಿ ಟಿಕೆಟ್​ ದರ 120-240ರವರೆಗೂ ಇರುತ್ತೆ
ಸರ್ಕಾರದ ಆದೇಶ ಹೊರ ಬಿದ್ದಿದ್ದನ್ನೇ ಲಾಭ ಮಾಡಿಕೊಂಡ ಮಲ್ಟಿಪ್ಲೆಕ್ಸ್
ಎಲ್ಲಾ ಮಲ್ಟಿಪ್ಲೆಕ್ಸ್​ನಲ್ಲಿ ಸಾಮಾನ್ಯ ದರವೇ 264 ರೂಪಾಯಿಗೆ ಏರಿಕೆ
ಇವತ್ತು ಬಾಹುಬಲಿ ಚಿತ್ರದ ಟಿಕೆಟ್​ ದರ 264 ರೂಪಾಯಿ
ಫನ್​ ಸಿನೆಮಾಸ್​ 250, ಸಿನಿ ಪೊಲೀಸ್​ 260
ಐನಾಕ್ಸ್ ನಾರ್ಮಲ್​​ 264, ರಾಯಲ್​ 420
ಪಿವಿಆರ್​​ 264, ಕಾರ್ನಿವಾಲ್ ಸಿನೆಮಾಸ್​​​- 250
ಲಿಡೋ ಮಾಲ್​​ 264, ಗೋಪಾಲನ್ ಮಾಲ್​​ನಲ್ಲಿ​​ 260
ರೇಟ್​ ಕಡಿಮೆ ಅಂತಾ ವೀಕ್​ಡೇಸ್​ನಲ್ಲಿ ಹೋಗ್ತಿದ್ದವರಿಗೂ ಬರೆ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here