ಕಾರವಾರ ಬಂದ್…

ಪರೇಶ್​​ ಮೇಸ್ತಾ ಅನುಮಾನಾಸ್ಪದ ಸಾವು ಖಂಡಿಸಿ ಇಂದು ಉತ್ತರ ಕನ್ನಡ ಜಿಲ್ಲೆ ಹಲವು ತಾಲ್ಲೂಕುಗಳಲ್ಲಿ ಬಿಜೆಪಿ ಪರ ಸಂಘಟನೆಗಳಿಂದ ಬಂದ್​ ಕರೆ ನೀಡಲಾಗಿದೆ.

adಕಾರವಾರ, ಕುಮಟ, ಭಟ್ಕಳ, ಮುಂಡಗೋಡ, ಹೊನ್ನಾವರ ಬಂದ್​ಗೆ ಕರೆ ನೀಡಲಾಗಿದ್ದು, ಬಿಗಿ ಪೋಲಿಸ್​ ಬಂದೋಬಸ್ತ್​ ಮಾಡಲಾಗಿದೆ. ಭದ್ರತೆಗಾಗಿ ಉಡುಪಿ ಮಂಗಳೂರಿನಿಂದಲೂ ಹೆಚ್ಚುವರಿ ಪೋಲಿಸರ ನಿಯೋಜನೆ ಮಾಡಲಾಗಿದೆ. ಆದರೆ ಶಾಲಾ ಕಾಲೇಜುಗಳು ಎಂದಿನಂತೆ ಕಾರ್ಯ ನಿರ್ವಹಿಸಲಿವೆ ಎಂದು ಜಿಲ್ಲಾಧಿಕಾರಿ ನಕುಲ್​ ಹೇಳಿದ್ದಾರೆ.