ತನಿಖೆ ಸಂದರ್ಭದಲ್ಲಿ ಸಿಐಡಿ ಉಲ್ಲೇಖಿಸಿರುವ ಪ್ರಾಪರ್ಟಿ ಫಾರ್ಮ್​
=====
Dec-2
CRE ಸೆಲ್ ಮುಖ್ಯಸ್ಥ ದಿನಕರ್​​ ನೀಡಿದ್ದ ಜಾತಿ ಸಂಬಂಧಿತ ತನಿಖಾ ವರದಿ
ಸುಳ್ಳು ಜಾತಿ ಪ್ರಮಾಣ ಪತ್ರ ನೀಡಿರುವುದು ತನಿಖೆಯಲ್ಲಿ ಸಾಬೀತು
ಹಾಲು ಮತ ಕುರುಬ ಬದಲಿಗೆ ಕಾಡು ಕುರುಬಗೆ ಜಾತಿ ಬದಲಾವಣೆ
==
Dec-3
ಕನಕಪುರ ಮಲ್ಟಿಪಲ್​ ರೂರಲ್​​ ಸ್ಕೂಲ್​​ನಲ್ಲಿದ್ದ ಕೆಂಪಯ್ಯ ಜಾತಿ ಪತ್ರ
====
Dec-4
ವೈಯಕ್ತಿಕ ಕಾರಣ ಕೊಟ್ಟು ಸ್ವಯಂ ನಿವೃತ್ತಿ ಪಡೆದಿದ್ದ ಕೆಂಪಯ್ಯ
====
Dec-5
ಗೃಹ ಸಚಿವರ ಸಲಹೆಗಾರರಾಗಿ ಕೆಂಪಯ್ಯ ನೇಮಕ
====
Dec-6
ಕೆಂಪಯ್ಯಗೆ ರಾಜ್ಯ ಸಚಿವರ ಸ್ಥಾನಮಾನ ನೀಡಿ ಸರ್ಕಾರದ ಆದೇಶ
===
Dec-7
ಎಂ.ಕೆ.ಗಣಪತಿ ಮೇಲೆ ಶಾಂತಕುಮಾರ್​​​ ನೀಡಿದ್ದ ವರದಿ
ಮಡಿವಾಳ ಇನ್ಸ್​ಪೆಕ್ಟರ್​​ ಆಗಿದ್ದ ಎಂ.ಕೆ.ಗಣಪತಿ
ಕೆಂಪಯ್ಯ ಪ್ರಭಾವಕ್ಕೆ ಮಣಿದು ಶಾಂತಕುಮಾರ್​​ ವರದಿ
ಪ್ರಭಾರ ಸರಿಯಾಗಿ ವಹಿಸಿಕೊಂಡಿಲ್ಲವೆಂದು ವರದಿ
=================

ಇದು ಡಿವೈಎಸ್ಪಿ ಗಣಪತಿ ಪ್ರಕರಣದ ಬಿಗ್ ಬ್ಲಾಸ್ಟ್​ ಸ್ಟೋರಿ
ಕೆಂಪಯ್ಯಗೂ ಗಣಪತಿ ಸಾವಿಗೂ ಇದೆ ಸ್ಫೋಟಕ ಲಿಂಕ್
ಗಣಪತಿಗೆ ಹೆಜ್ಜೆ ಹೆಜ್ಜೆಗೆ ಟಾರ್ಚರ್ ಕೊಟ್ಟಿದ್ದ ಕೆಂಪಯ್ಯ
ಬಿಟಿವಿ ಬಳಿ ಇವೆ ಕೆಂಪಯ್ಯ ಕೈವಾಡದ ಸ್ಫೋಟಕ ದಾಖಲೆ
ಗಣಪತಿ ನಿವಾಸದಲ್ಲಿ ಸಿಕ್ಕಿದ್ದವು ಕೆಂಪಯ್ಯ ರಹಸ್ಯ ದಾಖಲೆ
ಕೆಂಪಯ್ಯಗೆ ಸಂಬಂಧಿಸಿದ ದಾಖಲೆ ಸಂಗ್ರಹಿಸಿ ಇಟ್ಟಿದ್ದ ಗಣಪತಿ
ಕೆಂಪಯ್ಯ ಕುರಿತ ಸಿಆರ್​​ಇ ಸೆಲ್ ವರದಿ ಸಂಗ್ರಹಿಸಿದ್ದ ಗಣಪತಿ
ಗಣಪತಿ ಕೇಸ್​ನಲ್ಲಿ ತನ್ನ ಹೆಸರು ಬರದಂತೆ ಮಾಡಿದ ಕೆಂಪಯ್ಯ
ಸಿಐಡಿ ಮೇಲೆ ಒತ್ತಡ ಹೇರಿ ಪಾರಾಗಲು ಕೆಂಪಯ್ಯ ಯತ್ನ
ಪ್ರಾಪರ್ಟಿ ಫಾರ್ಮ್​ನಲ್ಲಿ ಇದೆಲ್ಲಾ ಇದ್ರೂ ಕೆಂಪಯ್ಯ ವಿಚಾರಣೆಯಿಲ್ಲ
ಕೆಂಪಯ್ಯ ಮೇಲೆ ಬಿದ್ದಿದೆ ಸಿಬಿಐ ಅಧಿಕಾರಿಗಳ ಕಣ್ಣು
ಚೆನ್ನೈನಿಂದ ಬೆಂಗಳೂರಿಗೆ ಬಂದ ಸಿಬಿಐ ಟೀಮ್​​
ಕೆಂಪಯ್ಯರನ್ನೇ A-1 ಆರೋಪಿ ಮಾಡೋ ಸಾಧ್ಯತೆ
ಗಣಪತಿ ಕೇಸಲ್ಲಿ ಕೆಂಪಯ್ಯರನ್ನ ಬಂಧಿಸೋ ಸಾಧ್ಯತೆ
========
Slugs
ಗಣಪತಿ ಮಡಿವಾಳ ಇನ್ಸ್​ಪೆಕ್ಟರ್​ ಆಗಿದ್ದಾಗ್ಲೇ ಕೆಂಪಯ್ಯ ಕಿರಿಕ್
ಆಪ್ತ ಶಾಂತಕುಮಾರ್ ಮೂಲಕ ಗಣಪತಿಗೆ ಕಿರುಕುಳ
ಗಣಪತಿ ಎತ್ತಂಗಡಿ ಮಾಡಿಸಿದ್ದ ಎಸಿಪಿ ಶಾಂತಕುಮಾರ್
ಗಣಪತಿ ಮೇಲೆ ಕದ್ದ ಬೈಕ್, ಕಾರುಗಳ ಮಾರಾಟ ಆರೋಪ
ಕೆಂಪಯ್ಯ ಒತ್ತಡದಿಂದ ಗಣಪತಿ ವಿರುದ್ಧ ತನಿಖೆಗೆ ಸೂದ್ ಸೂಚನೆ
ಸ್ಥಳೀಯ ಶಾಸಕ ರಾಮಲಿಂಗಾರೆಡ್ಡಿಗೂ ಗೊತ್ತಿರ್ಲಿಲ್ಲ ಗಣಪತಿ ಎತ್ತಂಗಡಿ
ಕೆಂಪಯ್ಯ ಕುರಿತ ಸಿಆರ್​​ಇ ಸೆಲ್ ವರದಿ ಸಂಗ್ರಹಿಸಿದ್ದ ಗಣಪತಿ
ಕೆಂಪಯ್ಯ ಶಾಲಾ ಸರ್ಟಿಫಿಕೇಟ್, ಜಾತಿ ಪ್ರಮಾಣ ಪತ್ರ ಸಂಗ್ರಹ
ಸುಳ್ಳು ಜಾತಿ ಪ್ರಮಾಣ ಪತ್ರ ಕೊಟ್ಟಿದ್ದು ಸಿಆರ್​​ಇ ತನಿಖೆಯಲ್ಲಿ ಸಾಬೀತು
ಗಣಪತಿ ಮನೆಯಲ್ಲಿ ಕೆಂಪಯ್ಯಗೆ ಸಂಬಂಧಿಸಿದ ದಾಖಲೆ ಪತ್ತೆ
ಸಿಐಡಿ ತನಿಖೇಲಿ ಸ್ಟೇಟ್ಮೆಂಟ್ ಪಡೆಯದಂತೆ ಕೆಂಪಯ್ಯ ಪ್ರಭಾವ
ಶೀಘ್ರದಲ್ಲೇ ಗೃಹ ಸಚಿವರ ಸಲಹೆಗಾರಗೆ ಕಾದಿದೆ ಸಿಬಿಐ ಶಾಕ್
ಗಣಪತಿ ಕೇಸಲ್ಲಿ ಕೆಂಪಯ್ಯ ಪಾತ್ರದ ಕುರಿತು ಸಿಬಿಐ ರಹಸ್ಯ ತನಿಖೆ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here